ಕಾಲಗರ್ಭದಲ್ಲಿ....
ಚರ್ಮದ ಆಳದಲ್ಲಿ ಬಚ್ಚಿಟ್ಟು ಕೊಂಡ ಕಾಲ ನಿಜವನ್ನೋ, ಸುಳ್ಳನ್ನೋ ಹೊರಿತಾ ಇರುತ್ತದೆ ಕಲ್ಲುಗಳ ಮೌನವನ್ನ ನುಂಗುವ ನದಿಯ ಶಬ್ದದಂತೇ ಮೇಲೆಮೇಲೇ ಹರಿಯುವ ಕಾಲ ಮರಳು ರಾಶಿಗಳಂತೇ ಆಲೋಚೆನಗಳನ್ನ ಬಿಟ್ಟು ಹೋಗುತ್ತದೆ ಒಂದೊಂದು ದೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಚರ್ಮದ ಆಳದಲ್ಲಿ ಬಚ್ಚಿಟ್ಟು ಕೊಂಡ ಕಾಲ ನಿಜವನ್ನೋ, ಸುಳ್ಳನ್ನೋ ಹೊರಿತಾ ಇರುತ್ತದೆ ಕಲ್ಲುಗಳ ಮೌನವನ್ನ ನುಂಗುವ ನದಿಯ ಶಬ್ದದಂತೇ ಮೇಲೆಮೇಲೇ ಹರಿಯುವ ಕಾಲ ಮರಳು ರಾಶಿಗಳಂತೇ ಆಲೋಚೆನಗಳನ್ನ ಬಿಟ್ಟು ಹೋಗುತ್ತದೆ ಒಂದೊಂದು ದೇ...
ಬರೆಯಲಾರೆ ಕನ್ನಡ,ನುಡಿಯಲಾರೆ ಕನ್ನಡ,ಎನೋ ಹೇಗೋ ಬರೆದರೂಅರ್ಥವಾಗದು ಕನ್ನಡ, ಅದಕ್ಕಾಗೆ ಈ ಸಂಪದ,ಬರಿಯಿರಿ ಇಲ್ಲಿ ನಿಮ್ಮ ಪದ,ಇಲ್ಲಿ ಎಲ್ಲರಿಗೊ ಆಸ್ಪದಇದೇ ಕನ್ನಡಿಗರ ಜನಪದ ನಾವು ಬರೆದೆವು ನಮ್ಮ ಪದ,ನೀಡಿಹರು ನಮ...
ಓ ಮುಂಜಾವಿನ ಉದಯರವಿಯೇ.. ನಿನ್ನ ಆಗಮನಕ್ಕೆ ಕಾಯುತಿದೆ ಭೂರಮೆಯು.. ನಿನ್ನ ಕಿರಣಗಳು ಬಿದ್ದೊಡನೆ ಶುರುವಾಗುವುದು ಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವ.. ಹೂಮೊಗ್ಗುಗಳು ತನ್ನ ಮೈಮೇಲಿನ ಮಂಜಿನ ಹನಿಗಳ ಹೊದಿಕೆಯನ್ನು ಕೊಡ...
ತೆಲುಗುಹಾಡೊಂದರಭಾವಾನುವಾದಮಾಡಲುಪ್ರಯತ್ನಿಸಿದ್ದೇನೆ.. ಅಲ್ಲೂನೀನೆಇಲ್ಲೂನೀನೆ.. ಮನಸೆಲ್ಲಿನೋಡಿದರೂಅಲ್ಲೂನೀನೆ..
ಮನದ ಮುಗಿಲಿನ ಕಾರ್ಮೋಡ ಸರಿಯಲು.. ಆಗಸದಲ್ಲಿ ಮೂಡಬೇಕು ಅವೇ ಕಾರ್ಮೋಡಗಳು... ನಿನ್ನ ನೋವು ಕಂಡ ಬಾನು ಕೂಡ... ಸುರಿಸಿತು ತನ್ನೊಡಲಿಂದ ಕಣ್ಣೀರ ಧಾರೆ ಭೋರ್ಗರೆಯುತ.. ಯುವ ಪ್ರೇಮಿಗಳಿಗೆ ನೀನಾದೆ ಪನ್ನೀರ ಸಿಂಚನ......
ಎಲ್ಲಿರುವೆ ಓ ನನ್ನ ಮನದರಸಿ ಬಂದೆ ನೀ ಕನಸಿನಲಿ.. ಹೃದಯದ ಕದವನ್ನು ತಟ್ಟದೆ ಒಳಗೆ ಬಂದು ಕುಳಿತೆ ನೀ... ಕನಸಿನಲ್ಲಿ ಬಂದಾದ ಮೇಲೆ ನಿನದೆ ಕನವರಿಕೆ ದಿನವೂ... ಕನಸೆಂದು ತಿಳಿದರೂ ನಿನ್ನನೆ ಬಯಸುತಿದೆ ಮನವು... ಮಳೆಗಾ...
ಓ ದೇವರೇ..ನಿನಗೆ..ಧನ್ಯ ನಾ..ನಿನ್ನ ಧ್ಯಾನದಿ ಕಳೆದುಕೊಡೆ ನನ್ನೆ ನಾ..ಗೀತೆಯ ಓದಿದೆರಮಾಯಣ ನೋಡಿದೆನಿನ್ನದೇ ಎಲ್ಲ ಎಂದು ಅರಿತೆ..ಆ ಸೂರ್ಯ ಚಂದ್ರನಕ್ಷತ್ರ ಪುಂಜಈ ಭೂಮಿ ಆಗಸಎಲ್ಲೆಲ್ಲು ನಿನ್ನದೆ ರಸ..ಶಬ್ದ ಬೆಳಕು ಸ್ಪರ್...
ನಿನ್ನಯ ಮನದ ಮಡಿಲಿನ ಮಗುವಾಗಿ ಏನನ್ನೋ ಹೇಳಬೇಕೆಂಬ ಆಸೆ... ಆದರೆ ಏನು ಮಾಡೋದು ನೀನೆ ಇಲ್ಲದ ಮೇಲೆ ಮಡಿಲಿನ ಹಂಬಲವು ಕೂಡ ಒಂದು ಮರೀಚಿಕೆಯೇ...... ಎಲ್ಲೋ ಮತ್ತೊಮ್ಮೆ ಮಡಿಲು ಸೇರುವ ಸುಳಿವು ಇನ್ನು ಸುಳಿ...
'ಲೇ ಈರಾs..
ನೋಡೊ ಆ ದೀಪದ ಕೆಳಗ ಕತ್ತಲಾs..'
'ವ್ಯವಸ್ಥಾ ಮಾಡೆನಿ ಗೌಡ್ರ,ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..'
'ಮತ್ತದರಡಿಗೆ?'
'ಚಿಂತೀ ಬ್ಯಾಡ್ರಿ,ಒಂದರ ಅಡಿಗೆ ಒಂದು,
ಅದರ ಕೆಳಗ ಮತ್ತೊಂದು,ಮಗದೊಂ...
ಕಳೆದ ತಿಂಗಳು ಕಾರ್ಯ ನಿಮಿತ್ತ ನ್ಯೂ ಆರ್ಲಿಯನ್ಸ್’ಗೆ ಹೋಗಿದ್ದೆ. ಹೊಸ ಜಾಗ. ಹೊಸ ವಾತಾವರಣ. ಹಲವು ಬೀದಿಗಳಲ್ಲಿ ಅಡ್ಡಾಡುವಾಗ, ಕಂಡ ದೃಶ್ಯಗಳು ಕವನ ರೂಪದಿ ನಿಮ್ಮ ಮುಂದೆ: ಸುಂದರ ಮಡದಿಯ ಕೈ ಪಿಡಿದೂ ಎದುರಿಗೆ ಬಂದ ಹುಡುಗ...
’ಸಂಬಂಧ್’ ಹಿಂದಿ ಚಲನಚಿತ್ರಕ್ಕಾಗಿ ಕವಿ ಪ್ರದೀಪ್ ರಚಿಸಿ ಮುಖೇಶ್ ಹಾಡಿರುವ ’ಚಲ್ ಅಕೇಲಾ’ ಗೀತೆ ನನ್ನ ಮೆಚ್ಚಿನ ಗೀತೆ. ಈ ಗೀತೆಯ ಭಾವಾನುವಾದ ಇಲ್ಲಿದೆ. ಇದು ಯಥಾನುವಾದ ಅಲ್ಲ. ಮೂಲ ಗೀತೆಯ ಮುಖ್ಯ ಭಾವಕ್ಕೆ ಧಕ್ಕೆ ಬರದ...
ಅಂಟೇನಮತ್ತು ಕಾಗೆ ಈ ಧೂಳು ನಮ್ಮ ಉಸಿರಿನಿಂದಲೆ ಮುಖ ತೊಳೆದುಕೊಂಡಂತೆ ಮೈದದವಿಕೊಂಡೇಳುತ್ತದೆ ಮತ್ತೆ ಹೊಸದಾಗುತ್ತದೆ ಬಿಸಿಲು ಕಣ್ಣೀರು ಸುರಿಸುವುದು ಬೆವರ ಮಣಿಯಂತಾಗಿ ಹೊಟ್ಟೆ ತೊಳೆಸಿ ಜೀವ ಹಳಸುತಿರುವಂತೆ... ಮತೀಗ...
ಓ ರವಿಯೇ ನಿನಗಾರು ಹೇಳಿದರು ಕತ್ತಲನ್ನು ಹೊಡೆದೋಡಿಸಲು ಓ ಹಕ್ಕಿಗಳೇ ನಿಮಗಾರು ಹೇಳಿದರು ಆಗಸದಲ್ಲಿ ರೆಕ್ಕೆಯನ್ನು ಬಿಚ್ಚಿ ಹಾರಲು ಓ ದುಂಬಿಗಳೇ ನಿಮಗಾರು ಹೇಳಿದರು ಹೂವುಗಳ ಮಕರಂದವನ್ನು ಹೀರಲು ಓ ಮೇ...
ಮನದ ನೋವ ಹೇಳಬೇಕು ಎಂಬ ಮಹದಾಸೆಗೆ ಮುಳ್ಳಿನ ಬೇಲಿ ಕಟ್ಟಿ ಹೊರಗಿಟ್ಟವಳು ನೀನೇನಾ, ಆದರೂ ಈಗಲೂ ಹೇಳಲೋ ಬೇಡವೋ ಎಂಬ ಹುನ್ನಾರದ ನಡುವೆ ನೀನ್ನೊಂದು ಕಗ್ಗಲ್ಲು ಎಂಬ ಅರಿವೇ ಬರದಾಯ್ತೆ............. ಬೇಲಿ ದಾಟ...
ನಾನು ಮತ್ತು ನೀನುಬೇರೆ ಇಲ್ಲ ಏನೂದೂರವಿರುವೆ ಏಕೆ?ಬಾ ಸನಿಹಕೆಮಾತು ಬಾರದೇಕೆ?ಮೌನವೀಗ ಬೇಕೆ?ಒಮ್ಮೆ ನುಡಿದು ನೋಡು ಮುತ್ತು ಸುರಿವುದುನಿನ್ನ ತಾಳಕೆ ನಾರಾಗವೆಳೆಯುವೆನಿನ್ನ ಧ್ವನಿಗೆ ನನ್ನ ಧ್ವನಿಯ ಶೃತಿಯಗೊಳಿಸುವೆನಿನ್ನ ತ...
ನಮ್ಮಜ್ಜ ಇವ ನೋಡ ನಮ್ಮಜ್ಜ ಗಾನಯೋಗಿ ಪುಟ್ಟಜ್ಜ.. ಕಣ್ಣು ಇಲ್ಲದೆ ಮೆರೆದಾನ ಕಣ್ಣಿಲ್ಲದೋರಿಗೆ ದಾರಿ ತೋರ್ಸ್ಯಾನ ಇವ ನೋಡ ನಮ್ಮಜ್ಜ ಗಾನಯೋಗಿ ಪುಟ್ಟಜ್ಜ. ಮೂರು ಭಾಷೆ ಪಂಡಿತ ತಬಲಾ ಹಾರ್ಮೋನಿ ವಾದಕ ಸಾಹಿತ್ಯ ಕೃ...
ಪ್ರಕೃತಿಯವಿಶಿಷ್ಟ-ವಿಭಿನ್ನಜೋಡಿ;ಕಷ್ಟ-ನಷ್ಟ,ಸು:ಖ-ದು:ಖ,ಸದಾ ಸ್ಪಂದಿಸುವ,ಆ ಸುಂದರ ಎಡ ಬಲ ನಯನಗಳು! ಪ್ರಕೃತಿಯವಿಶಿಷ್ಟ-ವಿಭಿನ್ನಜೋಡಿ;ಕಷ್ಟ-ನಷ್ಟ,ಸು:ಖ-ದು:ಖ,ಸದಾ ಸ್ಪಂದಿಸುವ,ಆ ಸುಂದರ ಎಡ ಬಲ ನಯನಗಳು! // 5) { s...
ವಿಜೇತವ್ಯಾ ಲಂಕಾ ಚರಣತರಣೀಯೋ ಜಲನಿಧಿಃವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃತಥಾಪ್ಯೇಕೋ ರಾಮಃ ಸಕಲಮವಧೀದ್ರಾಕ್ಷಸಕುಲಂಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ(ಸುಭಾಷಿತರತ್ನಭಾಂಡಾಗಾರ)ಗೆಲಬೇಕು ಲಂಕೆಯನು...