ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಬೆಸ್ತ-ಕವಿ

ಡಿ.ಎಸ್.ರಾಮಸ್ವಾಮಿ ಜೂನ್ ೧೬ ಪುಟ ೫೫ ವೀಕ್ಷಣೆಗಳು

ಅನುಭವದ ಆಳಕ್ಕೆ ಗಾಳಎಸೆದು ಕಾದರೆ ಸಾವಧಾನಕತೆ, ಕವಿತೆ, ಪ್ರಬಂಧದಂಥಹೊಳೆ ಹೊಳೆ-ಯುವ ಮೀನು ನೂರುಸಿಕ್ಕಬಹುದೆನ್ನುವ, ದುರಾಸೆಈ ಕವಿ-ಬೆಸ್ತನಿಗೆ.ದುರದೃಷ್ಟ;ಆಳಕ್ಕಿಳಿಯದೇ ಹಾಗೇ ತೇಲುತ್ತಿದೆ ಗಾಳ- ದ ದಾರದ ಉದ್ದ, ಸಾಕಾಗುವ...

ಮೂಢ ಉವಾಚ - 14

kavinagaraj ಜೂನ್ ೧೬ ಪುಟ ೩೬ ವೀಕ್ಷಣೆಗಳು

        ಮೂಢ ಉವಾಚ - 14  ಸಲ್ಲದ ನಡೆಯು ತೋರಿಕೆಯ ಜಪತಪವು| ಪರರ ಮೆಚ್ಚಿಸಲು ಡಂಭದಾಚರಣೆಯು|| ಹಿತಕಾಯದು ಮರುಳೆ ಮತಿ ನೀಡದು| ಕಪಟ ಫಲಕಾಗಿ ಬಳಲದಿರು ಮೂಢ||   ನೀತಿವಂತರ ನಡೆಯು ನ್ಯಾಯಕಾಸರೆಯು| ನುಡಿದಂತೆ ನಡೆ...

ದೊಡ್ಡದು ಮತ್ತು ಚಿಕ್ಕದು

Radhika L.K. ಜೂನ್ ೧೫ ಪುಟ ೪೨ ವೀಕ್ಷಣೆಗಳು

  ದೊಡ್ಡದು ಮತ್ತು ಚಿಕ್ಕದುಕಿರಿದು ಕಿರಿದೆಂದು ಮೂಗು ಮುರಿಯುವಿರೇಕೆ ?ಕಿರಿದೇ ಹಿರಿಯದರ ಮೂಲವೆಂದು ಬಲ್ಲಿರೇನು ?ಕಿರಿಯ ಬೀಜವೇ ತಾನೆ ಹೆಮ್ಮರವಾಗುವುದು ?ಕಿರಿಯ ಚಿಲುಮೆಯೇ ತಾನೆ ಮಹಾನದಿಯಾಗುವುದು ?ಕಿರಿಯ ಕಿಡಿಯೇ ತಾನೆ...

2D ಮತ್ತು 3D

Radhika L.K. ಜೂನ್ ೧೫ ಪುಟ ೭೩ ವೀಕ್ಷಣೆಗಳು

         2D ಮತ್ತು 3Dಮೊದಲು ವಿಸ್ತರಿಸಿ ನಿಮ್ಮ ಮನದ ವೃತ್ತದ ತ್ರಿಜ್ಯವನಂತರವೃತ್ತದ ಆಯಾಮವವೃತ್ತವಾಗುವುದಾಗ ಗೋಳಮುಗಿವುದೆಲ್ಲ ಜಗದ ಜಗಳ *******************         ನಿವೇದನೆ ಗುಪ್ತಗಾಮಿನಿಗಿಂತ ಮುಕ್ತ ವಾಹಿ...

ಪಾರಿವಾಳ ನಾನಾಗಿರಲು

Deepak D'silva ಜೂನ್ ೧೫ ಪುಟ ೩೮ ವೀಕ್ಷಣೆಗಳು

ಎಷ್ಟು ಚೆನ್ನಾಗಿರೆ! ಪಾರಿವಾಳನಾನಾಗಿರಲುಮನೆಮಹಡಿಯ ಮೇಲೆಬಿಡಾರ ಹೂಡಲು ಅನುಮತಿ ಕಾಯದೆ ಕಿಟಕಿಯ ಇಣುಕಲುಮಂಚದಲ್ಲಿ ಮೈಚೆಲ್ಲಿದ ನಿನ್ನಚೆಲುವ ಕಣ್ತುಂಬಲು.ತವಕ ನನಗೆ ನೋಡಲು ದಿನಾ ದಿನಾಅನುದಿನವು ಜೊತೆಯಲ್ಲಿದ್ದರೆ ಎಷ್ಟು ಚ...

ಅ೦ತಿಮ ಬಯಕೆ...

Nithin Shetty ಜೂನ್ ೧೫ ಪುಟ ೩೧ ವೀಕ್ಷಣೆಗಳು

ನೀ ಜೊತೆಯಿಲ್ಲದಿರೆ ಏನು?, ನೀ ಕೊಟ್ಟ ನೆನಪುಗಳ ಕಾಣಿಕೆಯಿದೆ... ನನ್ನ ಏಣಿಕೆಯ ದಿನಗಳನ್ನು, ನಿನ್ನ ನೆನಪುಗಳು ಸೊಗಸಾಗಿಸಿದೆ... ನಿನ್ನ ನೆನಪು ಪುಟ್ಟ ಮಗುವಿನ೦ತೆ ಮುಗ್ದ್ದ ಕಣೇ... ಅದು ನೋಯಿಸಿದರು ಚೆ೦ದ, ನಗಿಸಿದರ...

ಚುಚ್ಚುತಿದೆ ಏಕಾಂತವೆ

ಸುರೇಂದ್ರ ನಾಡಿಗ್ ಹೆಚ್ ಎಂ ಜೂನ್ ೧೪ ಪುಟ ೪೧ ವೀಕ್ಷಣೆಗಳು

ಅಲೆದಾಡಿದೆ ಅಲ್ಲಲೆ ಸುಳಿವೇ ಇಲ್ಲ ನಿನ್ನದೆ ಬದುಕಿರುವೆ ನಿನಗಾಗಿಯೆ ನೀ ಎಲ್ಲಿರುವೆ? ನಾ ಎಲ್ಲೆ.... ನಿನ್ನ ನೆನಪಲ್ಲೆ ನಾ ಮುಳುಗಿರುವೆ ಚುಚ್ಚುತಿದೆ ಏಕಾಂತವೆ ಅಲೆದಾಡಿದೆ ಅಲ್ಲಲೆ ಸುಳಿವೇ ಇಲ್ಲ ನಿನ್ನದೆ ಬದುಕಿರುವೆ...

ನೀನಿಲ್ಲದೇನೆ...

ಸುರೇಂದ್ರ ನಾಡಿಗ್ ಹೆಚ್ ಎಂ ಜೂನ್ ೧೪ ಪುಟ ೪೨ ವೀಕ್ಷಣೆಗಳು

ನೀನೆಂದು ಬರುವೆ ಜೊತೆಗೆ ಮಳೆಯಲ್ಲಿ ನೆನೆಯಲು. ಪ್ರತಿ ಮಳೆಯಲ್ಲು ನಾ ನಿನಗಾಗಿ ಕಾದೆನು. ನೀನಿಲ್ಲದೇನೆ, ನೀನಿಲ್ಲದೇನೆ, ಪ್ರತಿಹನಿಯು ಹೃದಯ ಸುಡುತಿಹುದು.... ಎದೆಯ ಒಡಲ ಕಡಲಲಿ ನೀನು ಸಾಗೊ ಅಲೆಗಳು. ನೀನೆ ಅಗಲಿ ಹೋದರೆ ಆ...

ಮಳೆ

Deepak D'silva ಜೂನ್ ೧೪ ಪುಟ ೩೮ ವೀಕ್ಷಣೆಗಳು

  ಮೊದಲ ಮಳೆ, ಮುಂಗಾರಿನ ಮೊದಲ ಮಳೆಅಲ್ಲಲ್ಲಿ ಹನಿಮಳೆ ಕೆಲವೆಡೆ ಜಡಿಮಳೆಹಲವೆಡೆ ಸುರಿದ ಸುರಿಮಳೆಧೋ ಎಂದೊದರಿದ ಧಾರಾಕಾರ ಮಳೆಸಿಡಿಲ ಒಡಳೊಳಗಿಂದ ಗುಡುಗುಮಳೆಮಾರುತದೊಡಗೂಡಿ ಬಡಿದ ಭಾರೀಮಳೆಇಳೆಯ ಕೊಳೆತೊಳೆದ ಪಾವನ ಮಳೆಹಸಿರ...

ಗುರುತುಬಂದು..

ರಘೋತ್ತಮರಾವ್ ಕಡಪ ಜೂನ್ ೧೦ ಪುಟ ೩೫ ವೀಕ್ಷಣೆಗಳು

    ಬೇರೇಯಾಗುವುದೆಂದರೇ ಮರೆತು ಹೋಗುವುದಲ್ಲ!   ಕಳೆದು ಹೋದ ಜೀವನ ಮುಚ್ಚಿಟ್ಟ ಹಾಳಿಗಳಲ್ಲಿ ನಿಲ್ಲುವವೆಷ್ಟೋ? ಬಿಟ್ಟುಹೋಗುವವೆಷ್ಟೋ?   ಆದರೂ... ಮನಸ್ಸನ್ನು ತೆರಿಯಬೇಕಷ್ಟೇ ಪರಿಚಿತವಾದ ಹೆಳೆಯ ಪುಸ್ತಕದ ವ...

ಸಮಯವಿದ್ಡಾಗ ದಯವಿಟ್ಟು ಇದನ್ನು ಓದಿರಿ

ಹೊಳೆ ನರಸೀಪುರ ಮಂಜುನಾಥ ಜೂನ್ ೦೨ ಪುಟ ೩೪ ವೀಕ್ಷಣೆಗಳು

ಇದು ನನಗೆ ಬಂದ ಮಿಂಚಂಚೆಯಲ್ಲಿದ್ದ ಕವನ.  ಸಚ್ಚಿ ಎನ್ನುವವರು ಹೀಗೊಂದು ಕವನವನ್ನು ಬರೆದು ತಮಗೆ ತಿಳಿದವರಿಗೆಲ್ಲರಿಗೂ ಮಿಂಚಂಚೆಯಲ್ಲಿ ಕಳುಹಿಸಿದ್ದಾರೆ.  ಅಲ್ಲಿಲ್ಲಿ ಸುತ್ತಾಡಿದ ಕವನ ಕೊನೆಗೆ ಬಂದು ದುಬೈ ತಲುಪಿದೆ.  ಅದನ...

ಅಪರಿಚಿತ...

ಗುಂಡಚಂದ್ರು ಜೂನ್ ೦೨ ಪುಟ ೭೯ ವೀಕ್ಷಣೆಗಳು

ಗೆಳತಿ ನಿನಗೆ ನಾ ಅಪರಿಚಿತ,ನಿನ್ನ ಪ್ರೀತಿಯಲಿ ನಾ ಪರೀಕ್ಷಿತ,ಮನದೊಲುಮೆಯ ಮಿತಿ ಅಪರಿಮಿತ,ಒಮ್ಮೆ ತಿರುಗಿಸೆ ಬೆಡಗಿ ನಿನ್ನ ಚಿತ್ತ,ಸದಾ ದೃಷ್ಟಿಸಬೇಕಿಲ್ಲ ಚಿತ್ತ ನನ್ನತ್ತ,ಎಷ್ಟಾದರೂ ನಿನಗೆ ನಾ ಅಪರಿಚಿತ,ಕೊಂಚ ದಯಪಾಲಿಸಿ...

ನಿದ್ದೆ

ತೇಜಸ್ವಿ .ಎ. ಸಿ ಜೂನ್ ೦೨ ಪುಟ ೬೭ ವೀಕ್ಷಣೆಗಳು

           ನಿದ್ದೆ    ದೈವ ಕೊಟ್ಟ ಅತ್ಯುತ್ತಮ ಉಡುಗೊರೆ ನೀನು   ನೀನು ಕೊಡುವ ಉಲ್ಲಾಸಕ್ಕೆ ಸರಿಸಾಟಿ ಏನು   ದಿನದ ದಣಿವಿಗೆ ಸುಖದ ಆರಾಮ ಕೊಡುವೆ    ದಿನದ ಆತಂಕಕೆ ನಿಶ್ಚಿಂತ ನೆಮ್ಮದಿಯ ತರುವೆ    ಇರುಳಷ್ಟೇ ಅಲ್ಲ ಹಗ...

ಒಂದು ಹಿಡಿ ಕ್ಷಣಗಳು...

ರಘೋತ್ತಮರಾವ್ ಕಡಪ ಜೂನ್ ೦೧ ಪುಟ ೩೯ ವೀಕ್ಷಣೆಗಳು

ನಿನ್ನ ಕಣ್ಣುಗಳಲ್ಲಿ ನನಗೆ ನಾನು ಮತ್ತೊಮ್ಮೆ ಪರಿಚಯವಾಗ್ತೀನಿ ನಿನ್ನ ನಾನು ಅಪ್ಪಿಕೊಂಡಾಗ ಮಾಯವಾಗಿಹೋದ ನನ್ನ ಮೂಲಗಳ ಜಾಡೆ ಸಿಕ್ಕಿದಹಾಗೆ ಆಗತ್ತೆ ನೀನು ನನ್ನ ತಾಕಿದಾಗ ಪ್ರಕೃತಿ ಮೊದಲು ದಿನಗಳ ಬೆಚ್ಚಗಿನ ಭಾವ ಪ...

ಎಂತು ಅರ್ಚಿಸಲಿ?

kavinagaraj ಮೇ ೩೧ ಪುಟ ೬೧ ವೀಕ್ಷಣೆಗಳು

           <STRONG>ಎಂತು ಅರ್ಚಿಸಲಿ?</STRONG>  ನಿನ್ನನೆಂತು ಅರ್ಚಿಸಲಿ, ಹೇ ದೇವಾ| ಸತ್ಪಥವ ತೋರಿ ತಣಿಸೆನ್ನ ಮನವಾ||   ಸರ್ವವ್ಯಾಪಕ ಸರ್ವಾಂತರ್ಯಾಮಿ ನೀನು| ಗಂಟಾನಾದವ ಮಾಡಿ ಬಾ ಎನ್ನಲೇನು?||   ಅಖಿಲಾಂಡ...

ಗಾಂಧಿ-ವಾದ

ವೆಂಕಟೇಶ ಕೇ. ಮೇ ೩೦ ಪುಟ ೯೭ ವೀಕ್ಷಣೆಗಳು

ನಡೆದವರ ಗುರುತಿಲ್ಲ ನೀ ತೋರಿದ ಹಾದಿಯಲಿ ಎಡವಿಬಿದ್ದವರೇ ಹೆಚ್ಚು ಅಲ್ಲಲ್ಲಿ ಕೊಚ್ಚೆಯಲಿ ನಿನ್ನ ಹಡಗು ದೊಡ್ಡದಿತ್ತು ,ಹಾಗೆ ಅದರ ತೂತುಗಳು ಚೊಕ್ಕನೆಯ ದೋಣಿಗಳು ನಮಗೆ ಸಾಕಿತ್ತುಕೆನ್ನೆಗೆ ಹೊಡೆದರೆ ಮತ್ತೆ ಕೆನ್ನೆ ತೋರೆಂದ...

ಕವನ "ಕಾಲ ಮೀರಿದ ಮೇಲೆ" : ವಿಶ್ವ ತಂಬಾಕು ದಿನದ ಪ್ರಯುಕ್ತ

ಸೌಮ್ಯ ಶಾಸ್ತ್ರಿ ಮೇ ೩೦ ಪುಟ ೩೭ ವೀಕ್ಷಣೆಗಳು

ಅಗಿಯುವರು ಜಗಿಯುವರು ತಂಬಾಕು ಬಾರದು ಬುದ್ಧಿ ಸವಿಯುವಾಗ. ಬಲಿ ಯಾದರೆ ಚಟಕ್ಕೆ- ಬರುವುದು ನಿಶ್ಚಿತ ಘೋರ ರೋಗ. ಜೀವ - ರೋಗದಿಂದ ಸವೆಯುವಾಗ ಬೇಕೆನಿಸಲಿಲ್ಲ ಹೊಗೆಸೊಪ್ಪಿನ ತ್ಯಾಗ. ದಾಸ ನೀನೀಗಲೆ - ತಂಬಾಕಿಗೆ - ಫಲ...

ಮೂಢ ಉವಾಚ - 13

kavinagaraj ಮೇ ೩೦ ಪುಟ ೪೦ ವೀಕ್ಷಣೆಗಳು

            ಮೂಢ ಉವಾಚ - 13  ಅಹುದಿಹುದು ಅಡೆತಡೆಯು ಬಾಳಹಾದಿಯಲಿ| ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ|| ಸಮಪಾಲು ಪಡೆದಿರಲು ನೋವು ನಲಿವಿನಲಿ| ಬಾಳು ಬಂಗಾರ ಬದುಕು ಸಿಂಗಾರ ಮೂಢ||   ಉಣ್ಣಲುಡಲಿರಬೇಕು ನೆರ...

ಖಾಸಗೀ ನಿಗೂಢಗಳು

ಡಾ| ಜ್ಞಾನದೇವ್ ಮೊಳಕಾಲ್ಮುರು ಮೇ ೨೮ ಪುಟ ೪೪ ವೀಕ್ಷಣೆಗಳು

    ಬಚ್ಚಿಟ್ಟ ಭಾವನೆಗಳು ಅದುಮಿಟ್ಟ ಅನಿಸಿಕೆಗಳುಮುಚ್ಚಿಟ್ಟ ಮನದಾಸೆಗಳುಆಗಾಗ್ಗೆ ಹೆಡೆಯಾಡುತ್ತವೆಭುಸುಗುಟ್ಟುತ್ತವೆವಾಸ್ತವಕೆ ಸೆಡ್ಡು ಹೊಡೆದುಕ್ಷಣಕಾಲ ಮೆರೆದುಕೊನೆಗೆ ವಾಸ್ತವಕೇ ಶರಣಾಗಿನೇಪಥ್ಯಕ್ಕೇ ಸರಿಯುತ್ತವೆ...