ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಕಾವ್ಯ ಮತ್ತು ಕವನ

ಕಾವ್ಯ ಮತ್ತು ಕವನ

೧,೬೬೦ ಲೇಖನಗಳು

ಪ್ರಣಯ ಕಾವ್ಯ

Deepak D'silva ಜೂನ್ ೩೦ ಪುಟ ೫೫ ವೀಕ್ಷಣೆಗಳು

ಬಾರೋ ರತಿಪನೆ ಬಾರೋರಹರಹಿಸಲು, ರಸಹಿಂಡಲುಶಯನ ಮಂಚಕೆ ಬಾರೋಮೋಹದ ಒಡತಿಯ ಕಾಡಲುನೋಡೋ ಕನಸಿನ ಮಲ್ಲಿನವ ಯೌವನದ ಮೈಸಿರಿಯಲ್ಲಿಸವಿಯೋ ಶೃಂಗಾರದೌತಣನಾಟಿ ಕಣ್ ಬಾಣ ಎದೆಯಲ್ಲಿನಿತ್ಯ ಜಂಜಾಟದ ಗೋಳು ತೆಗೆಡಿಡುಪ್ರಾಯವಿರಲು ಮಾಡು ಮ...

ಕಾಯಬೇಡ.....

ರಾಜೀವ್ ಕಾರೆಮನೆ ಜೂನ್ ೩೦ ಪುಟ ೩೩ ವೀಕ್ಷಣೆಗಳು

ಅರಿತ ಕಟುಸತ್ಯದ ಮದ್ಯೆಯು  ಕುಳಿತಿರುವೆ ಸುಮ್ಮನೆ, ತಿಳಿಯದೇ ನಿನಗೆ, ಇರುವುದೊಂದೀ ಜನ್ಮ ಅರಿತವರಾರು ಮುಂದು ಹಿಂದಿನ ಜನ್ಮ    ಕಾಯುವದರಲ್ಲಿ ನಿನಗೇಕೆ  ಈ ರೀತಿಯ ವ್ಯಾಮೋಹ  ಕಾಯಬೇಡ ಅತೀಯಾಗಿ ಅಬ್ಯಾಸವಾಗೀ ಮುಂದುವರೆ...

ಆಸೆ

Deepak D'silva ಜೂನ್ ೨೯ ಪುಟ ೪೮ ವೀಕ್ಷಣೆಗಳು

ಕಾಮನಬಿಲ್ಲಾ ಮೇಲೆ ಉಯ್ಯಾಲೆ ಆಡುವ ಆಸೆಏಳು ಬಣ್ಣಗಳ ಮೈಯಲ್ಲಿ ಹೊದ್ದುಕೊಳ್ಳೋ ಆಸೆಚಂದಿರನ ಹಾಲ್ಬೆಳಕಲಿ ಜಳಕಮಾಡೋ ಆಸೆತಾರೆಗಳ ಸೇರಿಸಿ ರಂಗೋಲಿ ಬರೆಯೋ ಆಸೆಗಾಳಿಯ ಹಿಡಿದು ನಿಲ್ಲಿಸೋ ಆಸೆಗಗನ ಹಾಸನು ಸುರುಳಿ ಸುತ್ತೋ ಆಸೆಮೇ...

ಕರುನಾಡ 'ಕಮಲ'..

ಶ್ರೀಕಾoತ ಕಲಕೋಟಿ ಜೂನ್ ೨೯ ಪುಟ ೮೦ ವೀಕ್ಷಣೆಗಳು

ದೇಶಭಕ್ತಿಯ ಕಹಳೆ ಊದುತ ಭ್ರಷ್ಟತೆಯ ಹೊಸಕುವೆವೆಂದು ಅಭಿವೃಧ್ಧಿ ಮಂತ್ರವ ಪಠಿಸಿ ಮೋಸದಾಟದ ಬಲಿಗಳೆಂದು ದೈನ್ಯತೆಯ ಕಣ್ಣೀರಿಟ್ಟು ಸಿಂಹಾಸನವ ಏರಿತು.. ಗಣಿ ಧೂಳಿನಲಿ ಮಿಂದೇಳುತ್ತ ಗಡಿಯಾಚೆಯವರ ಸತ್ಕರಿಸುತ್ತ ಅನ...

ಮನದೊಳ ಮಾತು...

ಸುಧನ್ವ ದೇಶಪಾಂಡೆ ಜೂನ್ ೨೯ ಪುಟ ೫೩ ವೀಕ್ಷಣೆಗಳು

(ಇಲ್ಲಿ ಕುರುಡು ಹೆಣ್ಣೊಂದನು ಕಣ್ಣೆಂದು ಕರೆಯಲಾಗಿದೆ) ಕರೆಯಿತು ಆ ಕಣ್ಣು ನನ್ನನ್ನ, ಕನಿಕರಿಸಿತು ನನ್ನ ಎದೆಯನ್ನ ಕಣ್ಣಿರೇ ಕಂಡ ಆ ಕಣ್ಣಿಗೆ ಕವನ ಬರೆಯಲು ನಾ ಹೋದೆ,ಆ ಕಣ್ಣಿನ ಕಂಬನಿ ನೋಡಿ, ನಾ ಕಣ್ಣಿರೆರೆದೆ.ಆ ಕಣ್...

ನಾನು ಕಂಡ ಕರಾಳ ದಿನ

ಸುಧನ್ವ ದೇಶಪಾಂಡೆ ಜೂನ್ ೨೯ ಪುಟ ೪೬ ವೀಕ್ಷಣೆಗಳು

ಸುಡು ಸುಡುವ ಬಿಸಿಲಿನಲಿ ಸರ ಸರನೇ ಸರಿಯುತ,ಸರಳ ಮನಸ್ಸಿನ ಮುದಿಯೊಂದು,ಸರಾಗನೇ ಮರಬುಡಕೆ ಮೈಮರೆತು ಬಂದಿತು,ಹಸಿವು ಬಾಯರಿಕೆ ಕಂಠಕ್ಕೆ ಮಿಲುಕಿ,ಕಣ್ತುಂಬ ಕವಿದಿರುವ ಕಣ್ಣೀರನು ಚಿಮ್ಮುತ,ಕನ್ನಡಕವನು ತೆಗೆದು ಕಣ್ಣನ್ನೋರೆ...

ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು

pavithra prashanth ಜೂನ್ ೨೮ ಪುಟ ೪೫ ವೀಕ್ಷಣೆಗಳು

ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳುತುಟಿ ತೆರೆಯದಿದ್ದರು...ಕಣ್ಣುಗಳಲ್ಲೇ ಮಾತುಗಳವಿನಿಮಯಮೊದಲ ಬಾರಿಗೆ ಗೊತ್ತಾಗಿತ್ತಲ್ಲನಿನಗೆ,ನಾ ಬರೀ ಭಾವುಕಳೆ೦ದುಸ್ವಚ್ಚ ಕೊಳ,ಶುಧ್ದ ಕನ್ನಡಿಅತ್ತರೆ ಅತ್ತೀತು,ನಕ್ಕರೆ ನಕ್ಕೀತು,ಸ್ಪಷ್ಟ...

ಓ ಹೆಣ್ಣೇ...

Deepak D'silva ಜೂನ್ ೨೭ ಪುಟ ೪೪ ವೀಕ್ಷಣೆಗಳು

ಹೃದಯ ಕೊಡು ಹೃದಯ ಕೊಡುಓ ಹೆಣ್ಣೇ....ಕನ್ನಡ ಮಣ್ಣಿನ ಕುಲಹೆಣ್ಣೇ..ಯಾಕೆ ಇಂಥ ಬಿಗುಮಾನ?ಸಾಕು ಮಾಡು ಬಿನ್ನಾಣಸಾಟಿ ಯಾರು ನಿನಗೆ ಬೇರೆ?ಮೋಹನಾಂಗಿ ತಿಳಿಯೆ ನಿಜವ ಪ್ರೇಮಿ ನಾನು ನಿನ್ನವನೆಮನದ ಮಾತ ತಿಳಿಸುವೆ ಬಾಸೆಳೆವ ಹೊನ್...

ಓಡುತ್ತಿದ್ದಳು ಕುಮುದೆ...

ಪ್ರಸನ್ನ ಜೂನ್ ೨೬ ಪುಟ ೭೬ ವೀಕ್ಷಣೆಗಳು

ಬೆಳಕ ನು೦ಗಿ ಏರುತಿವೆ ಕಾರ್ಮುಗಿಲುಗಳ ಸರಣಿ ಭಯದ ತೆರೆಯನ್ನು ಕವಿದ೦ತೆ ಹಗಲ ತರುಣಿ ವಿಮರ್ದನಾ ವೇಗದಲಿ ಸಾಗುತಿಹಳೊಬ್ಬ ನಾರಿ ಇವಳ ಈ ಪರಿಗೆ ಸಮ - ಧೃತರಾಗವೇ ಸರಿ.   ಕಡಲಲೆಯ ರಭಸಕ್ಕೆ ಎದ್ದ೦ತೆ ಗಾಳಿ, ಇವಳ ವೇಗಕ್...

ನಿನ್ನೊಲಿಸಲು ಏನು ಮಾಡಲಿ ?

ಶ್ರೀಕಾoತ ಕಲಕೋಟಿ ಜೂನ್ ೨೬ ಪುಟ ೩೯ ವೀಕ್ಷಣೆಗಳು

ಮನೆಯ ಕರೆಗಂಟೆ ಆರಿಸಿ ಫೋನ್ ರಿಸೀವರ್ ಕೆಳಗಿಟ್ಟು ಮೊಬೈಲ್ 'ಮೌನ'ಕ್ಕೆ ತಳ್ಳಿ ಸೊಳ್ಳೆ ಕೊಲ್ಲುವ ಯಂತ್ರ ಹಾಕಿ ನಳಗಳನ್ನೆಲ್ಲ ಸರಿ ತಿರುವಿ ಟೇಬಲ್ ತುದಿಗಿದ್ದ ವಸ್ತುಗಳ -ನೆಲ್ಲ ಅಲ್ಲೇ ಕೆಳಗಿಟ್ಟು ಕಿಟಕಿಗಳನು...

ಬೇಲಿ

ವಿಶ್ವನಾಥ್ ಡಿ ಎ ಜೂನ್ ೨೬ ಪುಟ ೩೫ ವೀಕ್ಷಣೆಗಳು

ಚಂದದರಮನೆ ಕಟ್ಟಿ ಬಿಂಕದರಸಿಯನಿರಿಸಿ ರತ್ನಗಂಬಳಿ ಹೊದ್ದು ಮಲಗಿದ್ದು ಸಾಕು.   ಬದುಕಿನಲಿ ಮಾಡಿರುವೆ...

ಕಣ್ಣೋಟಗಳ ಮಿಳಿತ

Deepak D'silva ಜೂನ್ ೨೪ ಪುಟ ೪೦ ವೀಕ್ಷಣೆಗಳು

ಕಣ್ ಕಣ್ಣೋಟಗಳ ಮಿಳಿತಮೈಮನಸಲೆನೋ ಪುಳಕಎದೆಯೊಳಗೆ ತಿಳಿಸಂಕಟತಡೆಯಲಾಗದ ಭಾವಾಟೋಪಪ್ರೇಮ ಕಮಲವದು ಅರಳಿದೆಕಂಪು ಸೂಸುತ ಹೆಸರ ಕರೆದಿದೆಕಲ್ಪನೆಗಳ ತೋರಣ ಕಟ್ಟಿದೆಹೃದಯ ಸಾಮ್ರಾಜ್ಯವ ಧಾರೆಯೆರೆದಿದೆಚಾಂಚಲ್ಯವದು ಎಲ್ಲೆ ಮೀರಿದೆಬ...

ಅನ್ವೇಷಣೆ

ಡಾ| ಜ್ಞಾನದೇವ್ ಮೊಳಕಾಲ್ಮುರು ಜೂನ್ ೨೩ ಪುಟ ೪೩ ವೀಕ್ಷಣೆಗಳು

ತರ್ಕ ಬುದ್ಧಿಮತ್ತೆಗೆ ಒ೦ದು ಗುದ್ದು ಹಾಕಿ ಮೇಲೆದ್ದು ಬದುಕ ಬೆಳಕ ಕಾಣಲು ತಿಳಿ ಮನ ಸಾಕಲ್ಲವೇ ಎ೦ಬ ಯೋಚನೆಯ ಸುಳಿಯಲಿ ಸಿಲುಕುತ್ತಲೇ ಒಳಗೊಳಗೇ ಕುದಿಯುವ ಎಲ್ಲ ಗೊ೦ದಲಗಳ ದೊ೦ಬರಾಟವ ಇನ್ನಿಲ್ಲ ಮಾಡುವ ಸರಳ ಶಕ್ತಿಯ ಅನ್ವೇಷ...

ರಹಸ್ಯ ಸೌಂದರ್ಯ

Deepak D'silva ಜೂನ್ ೨೨ ಪುಟ ೩೧ ವೀಕ್ಷಣೆಗಳು

ರಹಸ್ಯ ಸೌಂದರ್ಯದ ಗಣಿಯವಳುಸೊಬಗ ಮೀರಿದ ಸೊಬಗವಳುಚಿನ್ನ ಬಣ್ಣದ ಮೆರುಗಿಲ್ಲದನಿರಾಭರಣ ಕಾಂತಿಯವಳುರವಿ  ನಸುಕ ಮುಸುಕಲಿಳಿದಶಶಿ ಅವಿತ ಮೇಘದಲಿಯಾರು ಸಲ್ಲರು ಕ್ಷಣ ಕಳೆಯಲು?ಮಾಯಾಂಗನೆಯ ಜೊತೆಯಲಿತ್ರಿಲೋಕ ಸಾರಿದವಳಬೆಡಗಿನ ವರ್...

ಹರೆಯ

Deepak D'silva ಜೂನ್ ೨೦ ಪುಟ ೪೫ ವೀಕ್ಷಣೆಗಳು

ಹರೆಯ ಬಂತು.... ಹರೆಯಅರಿವಿಗೆ ಬಾರದೆ ಗೆಳೆಯಹೂ ಅರಳಿದ ಮನಸುಕ಼ಣ ಕ಼ಣ ಹೊಸಬಗೆ ಕನಸುತುಂಬಿದೆ ಬದುಕಲಿ ಸೊಗಸುನನಗೀಗ ಹರೆಯದ ವಯಸುಗಗನ ಗಣಿಸುವ, ಕಡಲ ಕಡೆಯುವಅಸಾಧ್ಯ ಸಾಧಿಸುವ ತವಕಕೂಡಿ ಕೂಡಾಡಿ, ಪ್ರೀತಿ ಹರಿದಾಡಿಒಲ್ಮೆ ಮೈ...

ಅನಿರೀಕ್ಷಿತ ಅತಿಥಿ

ತೇಜಸ್ವಿ .ಎ. ಸಿ ಜೂನ್ ೧೯ ಪುಟ ೬೬ ವೀಕ್ಷಣೆಗಳು

ಅನಿರೀಕ್ಷಿತ ಅತಿಥಿ   ಒಮ್ಮೆ ನಮ್ಮ ಮನೆಗೆ ಬಂದಿತ್ತೊಂದು ಪುಟ್ಟ ಅನಿರೀಕ್ಷಿತ ಅತಿಥಿ  ನನಗಾಗ ತಿಳಿಯಿತು ಯಾರ ಯಾರಿಗೋ ಇದೆ ನಮ್ಮೇಲೆ ಪ್ರೀತಿ   ಅತಿಥಿ ತನ್ನ ಪುಟ್ಟ ಸಂಸಾರವನ್ನೇ ಹೂಡುವ ಲೆಕ್ಕದಲಿ ಬಂದಿತ್ತು   ಸ್ವಲ...

ಅನ್ನದ ಋ ಋಊ

ಆನಂದ ಈ ಕುಂಚನೂರ‌ ಜೂನ್ ೧೮ ಪುಟ ೫೭ ವೀಕ್ಷಣೆಗಳು

ತಿನ್ನುವುದು ಸ್ವಾಭಾವಿಕ; ಉಣಲು ಪುಣ್ಯ ಬೇಕು ಒಂದು ಜೀವ ಒಂದು ಅಗುಳು ಹಸಾದದ ಮುಗುಳು
ಆ ಮಹಾದಾಸೋಹದ ಕಡೆ ಪಂಕ್ತಿಯ
ಕೊನೆಯವನಾಗಿ ಬೊಗಸೆಯೋಡ್ಡಿದ ನನಗೇ...

ನಗರ ಮಾನವ

Deepak D'silva ಜೂನ್ ೧೮ ಪುಟ ೪೩ ವೀಕ್ಷಣೆಗಳು

ನಗರವಿದು ನಗರವಿದುನಾಗರಿಕರ ಮಹಾ ನಗರವಿದುಎತ್ತರ ಎತ್ತೆತ್ತರ ಗಗನಚುಂಬಿ ಕಟ್ಟಡಭೂಮಿಗೆತ್ತರ ನಭಕೆ ಹತ್ತಿರಮನಸುಗಳ ನಡುವಿನ ಅಂತರಪರಿಶ್ರಮ ಅನವರತಕೂಡಿಡಲು ಧನಕನಕಬದುಕು ಯಾಂತ್ರಿಕಮಾನವ ವಂಚಕಸ್ವಾರ್ಥ ಜಗದ ಪರಿಭಾಷೆಹೃದಯ ತುಂ...

ನಿರೀಕ್ಷೆಯಲ್ಲಿ..

ಶ್ರೀಕಾoತ ಕಲಕೋಟಿ ಜೂನ್ ೧೮ ಪುಟ ೫೨ ವೀಕ್ಷಣೆಗಳು

ನೀ ಆಡಿದ ಮಾತುಗಳು ಕೇಳಲು ಮನಕೆ ಹಿತಕರ ನಿನ್ನ ತುಂಟ ನಗುವನ್ನು ಮತ್ತೆ ನೋಡುವ ಕಾತರ ನೀ ಮಾಡಿದ ತಮಾಷೆಗಳನು ನಗಲು ಇರದೆಯೂ ನಕ್ಕಿದ್ದು ನೀ ಮಾಡಿದ ಅಡುಗೆಯನು ಪ್ರತಿವಾರ ತಿಂದು ತೇಗಿದ್ದು ಕ್ರಿಕೆಟ್ ಮ್ಯಾಚುಗ...

ನನಗೇನಾಗಿದೆ?

Deepak D'silva ಜೂನ್ ೧೬ ಪುಟ ೪೬ ವೀಕ್ಷಣೆಗಳು

ನನಗೇನಾಗಿದೆ ಈಗೀಗ ತಿಳಿಯದಾಗಿದೆಅವಳ ಪ್ರೀತಿ ವಶೀಕರಿಸಿದೆನಿಗ್ರಹ ಮನಸಿನ ಪೊರೆಕಳಚಿದೆಬಯಕೆ ಹೃದಯದಲಿ ತುಂಬಿ ತುಳುಕಿದೆಬೇಡೆನಿಸಿದೆ ಬಿಡುಗಡೆ ಪ್ರೇಮ ಸಮ್ಮೋಹನದಿಂದೆತುಂಟತನ ಕುಡಿ ನೋಟದಲಿತುಸು ನಾಚಿಕೆ ನಸು ನಗುವಲಿತಿಮಿರ...