ಪರಿವೆ ಇಲ್ಲದ ಅರಿವುಗೇಡಿಗಳು
ಕೋಣಗಳ ಗು೦ಪೊ೦ದು ಹಿ೦ಡುಹಿ೦ಡಾಗಿ ಸಾಗುತ್ತಿತ್ತು ರಸ್ತೆಯಲಿ ಎ೦ದಿನ೦ತೆ ಉಚ್ಚೆ ಸೆಗಣಿಗಳ ನಿರ೦ತರ ವಿಸರ್ಜನೆಗಳ ಜೊತೆ ಸಾಲಿನಲ್ಲಿ ಮು೦ದಿದ್ದ ಕೋಣವನು ನೋಡಿ "ಥೂ, ನಿನ್ನ ಮೈಯೆಲ್ಲಾ ಬೆತ್ತಲೆ, ಸೆಗಣಿ ಮೆತ್ತಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಕೋಣಗಳ ಗು೦ಪೊ೦ದು ಹಿ೦ಡುಹಿ೦ಡಾಗಿ ಸಾಗುತ್ತಿತ್ತು ರಸ್ತೆಯಲಿ ಎ೦ದಿನ೦ತೆ ಉಚ್ಚೆ ಸೆಗಣಿಗಳ ನಿರ೦ತರ ವಿಸರ್ಜನೆಗಳ ಜೊತೆ ಸಾಲಿನಲ್ಲಿ ಮು೦ದಿದ್ದ ಕೋಣವನು ನೋಡಿ "ಥೂ, ನಿನ್ನ ಮೈಯೆಲ್ಲಾ ಬೆತ್ತಲೆ, ಸೆಗಣಿ ಮೆತ್ತಿ...
ಮನದ ನಾಲ್ದೆಸೆಯಲಿ ಸುತ್ತ ಕಟ್ಟೆ ಕಟ್ಟಿ ತುಳಸಿಯ ಗಿಡ ನೆಟ್ಟು ಬ್ರ೦ದಾವನವ ಮಾಡಿದೆ ತುಳಸಿಯ ಕಣ್ಣಿನೊಳಗೆ ಶ್ರೀಹರಿಯ ಕ೦ಡೆ ಬೇರೇನೂ ಬೇಡದೆ ನಿತ್ಯವೂ ಹರಿನಾಮ ಒ೦ದೇ ಸತ್ಯವೆ೦ದೆ ಹೋಮ ಜ್ವಾಲೆಯಲಿ ಹಯಗ್ರೀವನ ತ...
ನನ್ನ ಕವಿತೆ ನಿಮ್ಮನು ( ' ಸಂಪದ' ರನ್ನು ) ಎಚ್ಚರಿಸಿತೆ !!! ಉರುಳಿ ಹೋಗುತಿವೆ ದಿನಗಳು ಒಂದಾದ ಮೇಲೊಂದು ಗಮನಿಸಲಿಲ್ಲವೇ ಓ ಮರುಳೆ , ನಿಮಗೆ ಕಾಣದ ಹಾಗೆ ಕೈಯನು ಬೀಸಿ ಗಹ ಗಹಿಸುತಿವೆ ವಿಕ್ಷಿಸಲಿಲ್ಲವೇ ಓ ಕರುಳೆ,...
{ದೇಶದಿ ಚುನಾವಣೆ ಕಾವು ಏರಿದೆ. ಅಧಿಕಾರಕ್ಕಾಗಿ ಹತ್ಯಾಕಾಂಡದಂತಹ ವೈಪರೀತ್ಯ ಇತ್ತೀಚೆಗೆ ನೋಡಿದ್ದೇವೆ. ಮತ್ತೊಂದೆಡೆ ತಾವೇ ಉತ್ತಮ, ತಮ್ಮನ್ನು ಚುನಾಯಿಸಿ ಎಂದು ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಜಕೀಯ ಮು...
ಅಷ್ಟೊತ್ತಿನಿಂದ ನೋಡ್ತಾನೆ ಇದೀನಿ, ನನ್ನತ್ತಲೇ ಇದೆ ಆಕೆಯ ದ್ರುಷ್ಟಿ ಮನಸ್ಸೆಂತು, ಆಚರಿಸ್ಕೊಂಡ್ರೆ ಇವಳ್ ಜೊತೆಗೇನೆ, ಅರವತ್ತನೇ ನನ್ನ ಷಷ್ಟಿ! ಕಮಲದಂತಹ ಅಗಲವಾದ ಕಣ್ಣುಗಳು ನೋಟದಲ್ಲೇ ಕೊಲ್ಲೋ ಅಂತಹ ಹುಬ್ಬುಗಳು, ಆ...
ಇದು ಸೂರ್ಯನ ಮೇಲಿನ ನನ್ನ ಅಪಾರ ಆಸಕ್ತಿಯ ತೊರ್ಪಡಿಕೆಗಾಗಿ ಬರೆದ ಸಾಲುಗಳು. ಸೂರ್ಯ ಮೂಡಣದಿ ಹುಟ್ಟಿ ಕತ್ತಲೆಯ ಮೆಟ್ಟಿ ತಾವರೆಗಳ ಅರಳಿಸುತ ಬರುವನಾ ಸೂರ್ಯ. ಮನಸಿನಾ ಕನಸಿನಾ ರಾತ್ರಿಯನು ಕರಗಿಸುತ ಭರವಸೆಯ...
ಮೌನ ವಲಸೆ ಎಲ್ಲಿ ಹೋದವು ಶುಕಗಳು? ಎಲ್ಲಿ ಹೋದವು ಗುಬ್ಬಚ್ಚಿಗಳು? ಕಣ್ಣಿಗೆ ಕಾಣದಷ್ಟು,ಕಿವಿಗೆ ಕೇಳದಷ್ಟು ದೂರ ಹೋದವು ಏಕೆ ಪಾರಿವಾಳಗಳು? ಚಂದಗೆ ಮೈದುಂಬಿ,ಪುಟ್ಟ ಕಣ್ಮಿಟುಕಿಸುತ ಕಾಳು ಕದಿಯುತ್ತಿದ್ದ ಅಳಿ...
ಭೂಮಿತಾಯಿ ಅವಳನ್ನು ಇಂಚಿಂಚು ಬಿಡದಂತೆ ನಿಧಾನವಾಗಿ ಮಾರಾಟಮಾಡತೊಡಗಿದ್ದಾಯಿತು. ಅವಳನ್ನು ಮನಸ್ಸಿಗಿಚ್ಛೆ ಬಂದಂತೆ ದುಡಿಸಿಕೊಂಡದ್ದಾಯಿತು. ಆದರೂ ಅವಳು ಸಿಟ್ಟಿಗೆದ್ದಿಲ್ಲ. ಅವಳ ಮೈ ಚರ್ಮದಲ್ಲರ್ಧ ಕಿತ್ತಿದ್...
ಅಂದು ನಿನ್ನ ಕಂಡಾಗ ಮೈ ಮರೆತು ನಿಂತೆ ಮಾರ್ಕೆಟಿನಲ್ಲಿ.. ಹಾಗೆ ಹೂ ಕೊಳ್ಳುವ ನೆಪದಲಿ ಮುಂದೆ ಹೋಗಿ ನೋಡಿದರೆ ಪರ್ಸ್ ಇರಲಿಲ್ಲ ನನ್ನ ಜೇಬಿನಲ್ಲಿ..... ಬಸ್ಸಿಗಾಗಿ ಕಾಯುತ್ತಿದ್ದೆ ನಾನು ಅಂದು ಬಸ್ ಸ್ಟ್ಯಾಂಡಿನಲ್ಲಿ...
ಸೀತೆಗೂ ಶಾಕುಂತಲೆಗೂ ಸಿಕ್ಕಿತೇನು ಪ್ರೀತಿಯಿಂದ?? ಪಡುವಂತಾಯಿತೇ ಇಲ್ಲದ ನೋವಿನ ಭಾದೆ... ಪತಿ ರಾಮ - ದ್ಯುಷಂತರು ಏನು ಕಳೆದರು? ಕಳೆದುದು ಎಲ್ಲವು ಈ ಎರಡು ಹೆಣ್ಣಿಗೆ... ಪತಿಯ ಮಾತನ್ನು ಮನ್ನಿಸಿ ನೆಡ...
ರಾಮನಾಮಾಮೃತದ ಜೊತೆ ಜೊತೆಗೆ ನೀರೊಸರುವ ಹಣ್ಣುಗಳ ನೈವೇದ್ಯ ಜೇನು, ಕಾಯಿತುರಿ, ಸಕ್ಕರೆಯಾರೋಗಣೆ ಬಡಬಾಗ್ನಿಗೆ ಸಿಕ್ಕ ಎಲ್ಲವೂ ಭಸ್ಮ. ಕಾದ ಕಾವಲಿ ಮಣ್ಣ ಮೇಲಿನ ಪದರ ಸೀದು ಕರಕಲಾಗುತ್ತಿ...
ಏನು ಪ್ರಯೋಜನ ಇಲ್ಲಿ ಹೇಳಿ ಕೇಳಿ...ಹೊಳೆಯೆಲ್ಲಾ ಕೊಳೆಯಾಗಿದೆಯಿಲ್ಲಿನೆಮ್ಮದಿಯ ಬೆಳೆ ಬೆಳೆಯಲಾಗುತ್ತಿಲ್ಲವೆಲ್ಲಿ... !! |ಪ| ಎಲ್ಲಿ ಕೇಳಲಿ ಇಲ್ಲಿ ನ್ಯಾಯವನು?ಕಣ್ತೆರೆದರೆ ಕಾಣುವಷ್ಟೊ.. ಅನ್ಯಾಯವೇ.ಹೋರಾಡಲು ಹೋದರೆ ’ಫ್...
ಯಾವ ಮೋಡಿಕಾರ ಬಂದ ಯಾವ ಕುಂಚವನ್ನು ತಂದ ಬೋಳು ಬೋಳು ಮರ ಬರೀ ಅಸ್ಥಿಪಂಜರ| ಬಣ್ಣ ಬಳಿದು ಜೀವ ತುಂಬಿ ಎಲ್ಲಿ ನೋಡೆ ಅಲ್ಲಿ ಹಸಿರು ನಲಿದು ತೊಟ್ಟು ಬಣ್ಣ ಬಣ್ಣದ ಪೀತಾಂಬರ|| ಬೇಂದ್ರೆ ಅಜ್ಜ ನುಡಿದ ಮ...
ಅಂತ್ಯವಾಯ್ತು ಆದಿ ಬಂತು ಓಹೋ! ಹರುಷ ಹೊಸ ವರುಷ ಹೊಸ ವರುಷ ಯಾರಲ್ಲಿ ? ಯಾರಲ್ಲಿ ? ಯಾರಿಹರು ಅಲ್ಲಿ ಭಾರ್ಗವ ರಾಜನೋ ಅಂಗಾರಕ ಸಚಿವನೋ ಕಾಯುವವನು ಸೋಮನೋ ಕಾಣೆನೋ ಕಾಣೆನೋ ಬಾ ! ಎಂದೊರಲಿ ಉರುಳುರುಳಿ...
ಪರಿಸರ ಪ್ರೇಮಿಯಾದ ಮಾವ ವರ್ಷದ ಮೊದಲ ದಿನವನ್ನು ಸವಿಯಲು ಕಾದಿದ್ದಾರೆ. ಅದೇ ವೇಳೆಗೆ ಅಳಿಯ ಮನೆಗೆ ಬಂದಿಳಿಯುತ್ತಾನೆ. ಮಾವನಿಗೆ ವರ್ಷದ ಮೊದಲ ದಿನದ ಸಡಗರವಾದರೆ ಅಳಿಯನಿಗೆ ವರ್ಷದಲ್ಲಿ ಇದೂ ಒಂದು ದಿನ ಅಷ್ಟೆ. ಶಿಸ್ತಿನ ಜೀ...
ವಿಶ್ವಾಸದಲೆಮೇಲೆ, ಭರವಸೆಯ ಜೊತೆಗೂಡಿ ಬಂದಿತ್ತು ಕುಣಿಯುತ್ತಲೀ ಕಳೆದ ವರುಷ || ದುಃಖವನು ಕಷ್ಟವನು ಬದಿಗೊತ್ತಿ ದೂಡಿ ತರುವೆತಾನೆಂದಿತ್ತು ಬಹಳಷ್ಟು ಹರುಷ || ೧ || ಹಳೆಯ ಮುದುಕನ ಬದಲು ಹೊಸತು ಮಗುವೆಂದು ಆಂಧಕಾರ...
ಹಣವ ಗಳಿಸಿದೆ ಬೆವರ ಸುರಿಸುತ ರಣದ ಸೈನಿಕನಂದದಿಂ ಕಂ ಕಣವ ತೊಟ್ಟೆನು ಮನೆಯ ಕಟ್ಟಲು ನಮ್ಮ ಊರಿನಲಿ|| ತೃಣದಿ ನಾ ಕಂಡೆನು ಸುಖವ ಚಣ ಚಣವು ಕಷ್ಟದಿ ದುಡಿದೆ ನಾ ಕಡಿ ವಾಣವಿಕ್ಕಿದೆ ನನ್ನ ಖರ್ಚಿಗೆ ಗುರಿಯ ಸಾಧಿಸಲು ||...
ಪದಗಳ ನಡುವಿನಿಂದ ಬೆಳಕೊಂದು ಹೊರಟಿದೆ ಭಾವ ಸಾಗರವ ಉದ್ದೀಪಿಸುತ ಗಾಳಿಗೆ ಸಿಕ್ಕ ಹೊಗೆಯಂತೆ ಸಾಗಿದೆ ಅಮೂರ್ತ ರೂಪಗಳ ಪಡೆಯುತ ಭಾಷೆ-ಪ್ರಾಸಗಳ ಸಂಕೋಲೆಗಳ ಲೆಕ್ಕಿಸದೆ ಪ್ರಶ್ನೆ-ತರ್ಕಗಳ ಹಿಡಿತಗಳಿಗೆ ನಿಲುಕದೆ ಭಾಸಗ...
ರೀ, ನೀವು ನನ್ನ ಜೊತೆ ಇದ್ರಲ್ಲಾ ಆ ಏಕಾಂತ ಸಂಜೆಯ ಸುಂದರ ಕಡಲ ತೀರದಿ, ಪ್ರಶಾಂತ ತಂಗಾಳಿ ಸುಯ್ಯೆಂದು ನಮ್ಮನ್ನೇ ಸುತ್ತಾಯಿತ್ತು. ಆ ಕಡಲ ಅಲೆಗಳ ಅಬ್ಬರದ ಸದ್ದು ಈ ಮೌನದ ಮನಸ್ಸನ್ನ ಬಡಿದೆಬ್ಬಿಸುತ್ತಿತ್ತು, ಮೌಣನ ಮಾತಾಗಿ...
ಶುಭಾಶಯ:- ನನ್ನೆದೆಯ ಪದಪುಂಜವೇ ಏಕೆ ನೀ ಅಡಗಿರುವೆ? ಸಲಿಲ ಕ್ಷೀರ ಧುಮ್ಮಿಕ್ಕಲು ಒಡನೆ ಅದನು ಚಿತ್ರಿಸಿದೆ, ಹೃದಯದೊಲವು ಭೋರ್ಗರೆಯುತೆ ಹೊರಹೊಮ್ಮಲು ತಡವೇಕೆ? ಓ ನನ್ನೆದೆಯ ಪದಪುಂಜವೇ ಹೊಸಕಾಂತಿ ತುಂಬಿ ಕಂಗೊಳಿ...