ವಿದಾಯ
ವಿದಾಯ: ವಿದಾಯ ಗೆಳತಿ ನನ್ನೆದೆಯ ಒಡತಿ, ನಿನ್ನ ಮಡಿಲ ತೂಲಿಕೆಯ ಈ ಕೊನೆಯ ಕ್ಷಣಗಳೇ ಧನ್ಯ. ಆ ಪ್ರೀತಿ ಕಣ್ಗಳ ನೋಡಿ ಮಡಿವುದೇ ಪುಣ್ಯ. ಜೀವನವೆಂಬ ಗುಡಿಗೆ ನೀ ಬೆಳಕಾಗಿ ಬಂದೆ, ಆನಂದ ನನದಾಗಿ ಹೊನಲಲ್ಲೆ ಮಿಂದೆ. ಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ವಿದಾಯ: ವಿದಾಯ ಗೆಳತಿ ನನ್ನೆದೆಯ ಒಡತಿ, ನಿನ್ನ ಮಡಿಲ ತೂಲಿಕೆಯ ಈ ಕೊನೆಯ ಕ್ಷಣಗಳೇ ಧನ್ಯ. ಆ ಪ್ರೀತಿ ಕಣ್ಗಳ ನೋಡಿ ಮಡಿವುದೇ ಪುಣ್ಯ. ಜೀವನವೆಂಬ ಗುಡಿಗೆ ನೀ ಬೆಳಕಾಗಿ ಬಂದೆ, ಆನಂದ ನನದಾಗಿ ಹೊನಲಲ್ಲೆ ಮಿಂದೆ. ಹ...
ಬಾರೆ ಬಾ ಚಂದಿರ ವದನದಿ ಅಂದದಾ ನಗೆಯ ಹೊತ್ತು ಬಾ ತೊಂಡೆಯ ತುಟಿಗಳಲಿ ಮಲ್ಲಿಗೆಯಾ ನಗೆಯ ಸೂಸಿ ಬಾ ಕೈಗಳ ತುಂಬ ಘಲು ಘಲು ಬಳೆಯ ತೊಟ್ಟು ಬಾ ಬಳುಕುವ ಸೊಂಟಕೆ ರೇಶಿಮೆಯಾ ಸೀರೆಯ ಸುತ್ತಿ ಬಾ ಮೋಹಕ ಪಾದ...
ಕವಿತೆ ಹುಟ್ಟುತ್ತಿಲ್ಲ ಮನದೊಳಗೊಂದು, ನಿರ್ಭಾವುಕ ಮನ ಏನನ್ನ ತಾನೆ ಸ್ರಷ್ಟಿಸೀತು? ಕಿಂಚಿತ್ತು ಒಲವಿಲ್ಲದ ಮನ,ಬಿಡುವಿಲ್ಲದ ಮನ, ಒಡಲಿಲ್ಲದ ಮನ,ಕಡಲನರಿಯದ ಮನ, ಪದವರಿಯದ ಮನ,ಪರಿಯರಿಯದ ಮನ! ’ಮನಸಿದ್ದರೆ ಮಾರ್ಗವೆ...
ಅವರು ಬಯಲು ಬೆತ್ತಲುಗೊಳಿಸಿ ಮಾದರಿಯಾದವರು: ನಾನು ಬಯಲಾಗುತ್ತೇನೆಂದು ದಿಗಿಲನ್ನೇ ಉಟ್ಟವನು ಇಬ್ಬರೂ ಬೆತ್ತಲೆಗೆ ಬೆವರಿದವರು! * * * * * * * * ರೂಪ ನಿರೂಪಗಳ ಜ...
ಎಲ್ಲ ಪ್ರಿಯತಮರು ಶಾಪಗ್ರಸ್ತರೇ! ಕಡೆಪಕ್ಷ ಏನಿಲ್ಲವೆಂದರೂ ತಂತಮ್ಮ ಪ್ರಿಯತಮೆಯನ್ನು ಒಂದಷ್ಟು ದಿವಸ ಮರೆತು ಹಾಯಾಗಿ ಇದ್ದುಬಿಡುವ ಶಾಪಗ್ರಸ್ತರು! ಪಾಪ ಅವರು ತಾನೆ ಏನು ಮಾಡಿಯಾರು ಅವರ ಪ್ರೀತಿ ಮರೆವಿನ ಹೊಳೆಗೆ...
ಬರೆದೆ ನಾನು ಒಂದು ಕವಿತೆ, ನನ್ನ ಹುಡುಗಿಯ ಹೆಸರಿಗೆ. ಹೆಸರೆನೆಂದು ತಲೆಗೆ ತಿಳಿಯದೆ, ಬರೆದೆ ಅವಳ ಮನಸ್ಸಿಗೆ. ಅವಳ ಮನಸ್ಸಿನ ಭಾವವಾ ಅರಿಯದೆ, ಬರೆದೆ ಅವಳ ಕಣ್ಣಿಗೆ. ಕಣ್ಣಲ್ಲಿ ಏನೋ ದೋಷ ವಿತ್ತೆಂದು...
ಕಾಣದ ಕವಿತೆ ಅಡಗಿದೆ ಒಳಗೆ ಬಾರದೆ ಹೊರಗೆ ಕಾದಿದೆ ಯಾರಿಗೆ? ಕಾಯುತ ಕಾಯುತ ನಿನ್ನಿ ಹಾದಿಗೆ... ಕವಿತೆಯ ಅರ್ಥ ಮರೆತೇ ಹೋಗಿದೆ :( ಕಾಣದ ಕವಿತೆ ಅಡಗಿದೆ ಒಳಗೆ ಬರೆಯುತ ಬರೆಯುತ ಮನಸಿನ ಒಳಗೆ ಮಾಡಿದೆ ಗಾಯ ಕಾಣದ...
ಯಾವೊದೋ ಮಾತಿಗೆ ಯಾವುದೋ ಉತ್ತರ ತಿಳಿಯದಾಗಿದೆ ಹೀಗೇಕೆಂದು ತಾಳಲಾರೆ ಈ ಮೌನ ಅಂತರ ಬಿಡದೆ ಕಾಡುವ ನೆನಪು ಒಂದಾಗಿ ತೇಲಿ ಬರುತಿದೆ ದೂರ ಸರಿಸಲಾರೆ ಅದನು ಮತ್ತೂ ಬೇಕೆನಿಸುತ್ತದೆ ಎತ್ತಲೋ ಮುಖ ಮಾಡಿ ನಿಂತು...
ಪಾತರಗತ್ತಿಯು ಹಾರುತಿದೆ, ಹೂವಿಂದ ಹೂವಿನ ಮೇಲೆ......... ಬೀಸುತ ರೆಕ್ಕೆಯ, ಕಾಣುತ ಪುಷ್ಪವ, ಸವಿಯಲು ಮಕರಂದವ ಅದು ಹೊರಟಿದೆ.... ಹೂವು ಯಾವುದಾದರೇನು, ಅದಕೆ ಬೇಕು ಕೇವಲ ಮಕರಂದ, ಹಾಗೇ ಹೂವಿಗೆ ಕೇವ...
ನಿನ್ನ ಕಣ್ಣ ಮುಂದೆ ಸುತ್ತಿದ್ದ ಪಾತರಗಿತ್ತಿಗಾಗಿ ಕೈ ಚಾಚಿದ್ದ ನೀನು... ಮತ್ತೆ ಕೈಗೆ ಸಿಕ್ಕಾಗ ಮುತ್ತಿಕ್ಕಿ ಮುದ್ದಿಸಿದ್ದೆ.. ಬಣ್ಣ ಬಣ್ಣದ ರೆಕ್ಕೆಗಳು ನಿನ್ನ ಕಣ್ಣ ಸೆಳೆದಾಗ ನಿನ್ನೆದೆಯ ಮಂಚದಲಿ ಸ್ನೇಹ ಸ...
ಒಗೆತ ನೀರೊಳಗೆ ಕೈ ಕಾಲು ಬಡಿಯುತ್ತ ಈಜುವ ಹಾಗಲ್ಲ- ಅಂಗಾಂಗ ಕದಲಿಸದೇ ಹಾಗೇ ತೇಲುವ ಸುಖ ಹರಿವ ನೀರಿನ ಶಬ್ದ, ಚರ್ಮಕ್ಕೆ ಕಚಗುಳಿಯಿಡುವ ಹರಿವು ಮೀಯುತ್ತಲೇ ಮಾಯೆಯರಿಯುವ ತಂತ್ರ; ಸಿ...
ಕುಹೂ ಕುಹೂ... ಕೋಗಿಲೆ ಹಾಡಿನಲಿ ಮೈ ಮರೆತಿತ್ತು ಚೈತ್ರ ಮಾಸದ ಗೆಲುವು ತುಂಬಿ ತುಳುಕಾಡುತಿತ್ತು. ಕೋಗಿಲೆಯ ಸ್ನೇಹದೊಳು ನಳನಳಿಸಿ ನಗುತಿತ್ತು ಅವರಿವರಿಗೆ, ನಡೆದಾಡುವವರಿಗೆ, ನೆರಳ ಮರವಾಗಿತ್ತು; ಮಡಿಲ ಮೇಲಿನ...
ನಿದ್ರೆ ಮಾತ್ರೆಗಳನ್ನು ಬಚ್ಚಿಟ್ಟೆ, ಅವಳ ಕವನದ ತುಣುಕೊ೦ದು, ಕಣ್ಣಿಗೆ ಬೀಳಲು. ತೋಚಲಿಲ್ಲ, ಯಾಕೆ? ಇಷ್ಟೊಂದು ಇಳಿಜಾರು, ಅವಳ ಕವನದಲ್ಲಿ, ನನಗೇಕೆ ಉಸಿರು? ಕನಸಿನ ಮೂಟೆಯ ಅರ್ದಕ್ಕೆ ಬಿಟ್ಟೆ, ದೊಡ್ಡ ಸಾಲಿನ ಕ...
ಕವಿಯಾಗು, ಕಾವ್ಯದ ತರಂಗಗಳ ಸೆಲೆಯಾಗು ಭೋರ್ಗರೆವ ಭಾವಗಳ ನಯ ನಿದರ್ಶಕನಾಗು || ರಾಗಗಳ, ರಂಜನೆಯ, ರಸಗಳಾ ನೆಲೆಯಾಗು ಅರ್ಥಯಿಸೊ ಪದಗಳನು ಬೆಸೆವ ಕುಸುರಿಗನಾಗು || ೧ || ಜಗದಲ್ಲಿ ಹರಿದಿರ್ಪ ಹುಚ್ಚು ಹೊಳೆ ತೊರೆಗಳನು...
ಪ್ರದ್ಯೋತನನುದ್ಭವಕೆ ನಾಚಿದಳು ಉಷೆ ಹೊಂಗಿರಣಗಳಿಳಿದಂತೆ ಹಾರಿದಳು ನಿಶೆ ಸ್ವಪ್ನದಿಂ ತಿಳಿದೆದ್ದೆ ಕಂಡದ್ದು ಕಣ್ಮರೆ ಈಗ ನಿಜದಿಂ ಬಂದಂತಾಗಿದೆ ಸಸ್ಯ ಶ್ಯಾಮಲ ವರ್ಣೆ ಕತ್ತಲ ಹೆರಳ ಗಾಳಿಗೆ ಬಿಟ್ಟು ತಿಳಿ ತಿಂಗ...
ಒಂದು ತಿಂಗಳ ಹಿಂದೆ ಆಕಾಶಯಾನದ ಕನಸು ಹೊತ್ತು ಇಲ್ಲಿಗೆ ಬಂದೆ !! ಇಲ್ಲೇ ಹಾದಿಯಲ್ಲಿ ನಡೆಯುತ್ತಿದ್ದಾಗ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದೆ , ಮರವೋ ಕಂಬವೋ ತಿಳಿಯಲಿಲ್ಲ .... ಈಗ ನೆಲದ ಮೇಲೆ ನಡೆಯುವುದು ಕಲಿಯುತ್ತಿದ...
ಓ ಒಬಾಮಾ ಆಗುವೆಯಾ ನೀ ಜಗಕೆ ರಾಮಾ? ನಿನ್ನ ಬೆನ್ನೇರಿವುದು ಭರವಸೆಗಳ ಗಂಟು ನೀನೇನು ಮಾಡುವೆಯೆಂದು ಯಾರಿಗೆ ಗೊತ್ತುಂಟು? ಜಗಕೆ ಒಳಿತು ಮಾಡಲೆಂದೇ, ಸಿಕ್ಕಿದೆ ನಿನಗೆ ಗೆಲುವು ಸಾಮಾನ್ಯರೆಡೆಗೆ ಹರಿದು ಬರಲಿ ನಿನ್...
ಪ್ರೇಮಿಗಳ ದಿನದ ಸಲುವಾಗಿ ಬರೆದಿದ್ದು..ನನ್ನ ಲೇಖನದೊಳಗೆ ಸೇರಿಸಿದ್ದರಿಂದ ಸಮಸ್ತ ಓದುಗ ವೃಂದಕ್ಕೆ ತಲುಪಿರಲ್ಲಿಲ್ಲ ಎನ್ನುವುದು ನನ್ನ ಭಾವನೆ. ಅದಕ್ಕೊಸ್ಕರ ಮತೊಮ್ಮೆ ಈ ಕವನವನ್ನು ನಿಮ್ಮ ಮುಂದೆ ಇರಿಸಿದ್ದೇನೆ. ಇದು...
ನೀ ಇಲ್ಲದೆ ಗೆಳತಿ ನಾನೇನು ಬರೆಯಲಿ, ನಾನೇನು ಹಾಡಲಿ ನೀನಿಲ್ಲದೆ ನನ್ನ ಹೃದಯ ನೀರಿಲ್ಲದ ಮರಭುಮಿ, ನೀರಾಗಿ ನೀ ಬಂದು ನಿರಲ್ಲೇ ನನ್ನ ನೆಂದು ನನ್ನ ಈ ಹೃದಯಕ್ಕೆ ಓಯಸಿಸ್ ನೀನಾಗ ಬಾರದೆ? ನೀ ಇಲ್ಲದೆ ಗೆಳತಿ ನಾನೇನು...