ವರಕವಿ ಬೇಂದ್ರೆಯವರಿಗೆ ನಮನಗಳು ; ಹಿರಿಯಕವಿ, ಡಾ. ಚನ್ನವೀರಕಣವಿಯವರು, ತಮ್ಮ ಗುರುಗಳಾದ ಬೇಂದ್ರೆಯನ್ನು, ಸ್ಮರಿಸಿಕೊಂಡರು !
ಈಗ್ಗೆ ಸುಮಾರು ೧೧೨ ವರ್ಷಗಳಹಿಂದೆ, ೧೮೯೬ ರ ಜನವರಿ, ೩೧ ರಂದು, ಧಾರವಾಡದ ಪುಣ್ಯಭೂಮಿಯಲ್ಲಿ ಮರಾಠಿಮೂಲದ ಚಿತ್ಪಾವನ್ ಬ್ರಾಹ್ಮಣರ ಮನೆಯಲ್ಲಿ ಒಂದು ಶಿಶು ಜನಿಸಿ, ಬೃಹತ್ ಪ್ರಮಾಣದಲ್ಲಿ ಬೆಳೆದು, ಕರ್ನಾಟಕ ಮನೆಮನೆಗಳಲ್ಲಿ ಕ...