ಚುಟುಕುಗಳು
ಹುಚ್ಚು ಮನಸಿನ ಹಲವು ಭಾವಗಳು... **ನನ್ನ-ನಿನ್ನ ನಡುವೆ** ಒಲುಮೆಯ ಸಾಗರವಿದೆ ನೋವ-ನಲಿವ ಅಲೆಗಳಿವೆ ಮುತ್ತುಗಳ ರಾಶಿಯಿದೆ ಆದರೂ ಅದೇಕೋ ಒಡಲಾಳದೊಳು ಸುನಾಮಿಯೂ ಇದೆ! ---------------------...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧,೬೬೦ ಲೇಖನಗಳು
ಹುಚ್ಚು ಮನಸಿನ ಹಲವು ಭಾವಗಳು... **ನನ್ನ-ನಿನ್ನ ನಡುವೆ** ಒಲುಮೆಯ ಸಾಗರವಿದೆ ನೋವ-ನಲಿವ ಅಲೆಗಳಿವೆ ಮುತ್ತುಗಳ ರಾಶಿಯಿದೆ ಆದರೂ ಅದೇಕೋ ಒಡಲಾಳದೊಳು ಸುನಾಮಿಯೂ ಇದೆ! ---------------------...
ಬರಿದಾದ ಕೆರೆಯೊಡಲು ಅಂತಾಯಿತೆ ಈ ಮನವು ಜೀವನದಿ ಚಿಲುಮೆಗಳು ಬತ್ತಿಹೋದಂತಾಯಿತೇ ಜೀವನವು....... ನೀ ಕಾಣದಿರುವಾ ದಿನವು ಮನಸು ಕನಸಾ ಗೂಡುಗಳು ಕನಸ ಅಲೆಯಲಿ ಮೈಮರೆತು ಕಳೆದೆ ನಿದ್ದೆಬಾರದ ಇರುಳು....... ಬಣ...
ನಮ್ಮ ಕನ್ನಡ ನಾಡು ಕನ್ನಡ ನಾಡಿನ ಅಂದವ ನೋಡ ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ ಮನ ತಣಿಸುವ ಹಚ್ಚ ಹಸಿರು ಮಲೆನಾಡಿನ ಸೌಂದರ್ಯದುಸಿರು ಜೋಗಿನ ಜಲಪಾತದ ಸೊಬಗಿನ ಇಂಪ...
ಅಮ್ಮ ನಿನ್ನ ಕರುಣೆಯ ಮಡಿಲಲ್ಲಿ ನಾನೀರ ಬೇಕಮ್ಮ ಅಮ್ಮ ನಿನ್ನ ಮುದ್ದಿನ ಮಗುವಾಗಿ ನಿನ್ನ ನಗೆಸುತಿರಬೇಕಮ್ಮ ನವಮಾಸದಿ ಕಷ್ಟಪಟ್ಟು ನನಗೆ ಜನ್ಮ ನೀಡಿದೆಯಮ್ಮ ನನಗೆ ಜನ್ಮ ನೀಡಿ ನೀ ಮರುಜನ್ಮ ಪಡೆದೆಯಮ್ಮ ಎದೆ ಹಾಲೆ...
ಮೌಲ್ಯ ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ, ನೀ ಇಲ್ಲದ ನನ್ನ ಬಾಳು ಪಲ್ಲವಿ ಇಲ್ಲದ ಚರಣದಂತೆ ಚಂದ್ರನಿಲ್ಲದ ಭೂಮಿಯಂತೆ ಉಸಿರಿಲ್ಲದ ದೇಹದಂತೆ...
ಹೆಣ್ಣು ಹೆಣ್ಣಿನ ಮಾಯಾ ಮೋಹಕ್ಕೆ ಸಿಲುಕದವರಿಲ್ಲ ಜಗತ್ತಿನಲ್ಲಿ ಆದಿಯ ಸೃಷ್ಟಿಕರ್ತಳು ಇವಳು ಅಂತ್ಯ...
ಮಾತಿನಲ್ಲಿ ಹೇಳಲಾರೆನು .. ರೇಖೆಯಲ್ಲಿ ಗೀಚಲಾರೆನು ಆದರುನೂ ಹಾಡದೆನೆ ಉಳಿಯಲಾರೆನು ಅಂತ ರೂಪಸಿ.. ನನ್ನ ಪ್ರೇಯಸಿ .. ಎಲ್ಲಿ ಇರುವಳೋ ನನ್ನ ಕಾಯಿಸಿ ನಾನು ಪ್ರೇಮರೋಗಿ ದಯಮಾಡಿ ವಾಸಿ ಮಾಡಬೇಡಿ ಅಂತ ರೂಪಸಿ.. ನ...
ಓ ಮೇಘಗಳೆ ಓ ಮೇಘಗಳೆ ಮೊದಲ ವರ್ಷ ಧಾರೆಯ ಸುರಿಸು ಫಲಕೊಡುವ ಹೂವನು ಅರಳಿಸು ಕಾಮನ ಬಿಲ್ಲನು ಮೈಯೊಳಗಿರಿಸಿದ ಪಾತರಗಳು ಕರೆಯುತಿವೆ ಸುಂದರ ಮಕರಂದವ ಹೂವೊಳು ತುಂಬಲು ದುಂಬಿಗಳು ಕರೆಯುತಿವೆ ಬರಡಾಗಿರುವ ವನ ಬನಗಳು...
ಭಾವನೆಯ ಹಕ್ಕಿ ಭಾವನೆಯ ಹಕ್ಕಿಯು ಹಾಡುತ್ತಿದೆ ಮನಸ್ಸಿನ ಮಾತನು ಹೇಳುತ್ತಿದೆ ಬದುಕಿನ ಸುಂದರ ಪುಟಗಳಲ್ಲಿ <s...
ಮೊಗ್ಗು ಹೂ ಅರಳುವಂತೆ ತುದಿ ಚಿಗುರು ಮುಂಚಾಚುವಂತೆ ಕಂದನಾ ನಗು ಧರೆಯೊಡಲು ಹಸಿರಾಗುವಂತೆ. ಮೋಡ ತುಂಬಿದ ಬಾನಲ್ಲಿ ಸುಳಿ ಮಿಂಚು ಸುಳಿದಂತೆ ಹರೆಯಾದ ನಗು ಹೂ ಬಿಸಿಲ ತುಂತುರು ಮಳೆಯಂತೆ ಸಾಗರದ ಅಲೆಯಂತೆ ಮ...
ಗಜಲ್ ೧ ಬದುಕು ಕತ್ತಲಲ್ಲಿದೆ ನಿನ್ನ ಕಣ್ಣ ಬೆಳಕನ್ನಾದರೂ ನೀಡಬಾರದೆ ಒಡಲ ತುಂಬ ನೋವಿದೆ ನಿನ್ನ ತುಟಿಯ ಬಿಸುಪನ್ನಾದರೂ ನೀಡಬಾರದೆ ಮೈಯ ಕಸುವನ್ನೆಲ್ಲ ಬಳಸಿ ತಲೆಯೆತ್ತಿ ದೀಪದಂತೆ ಉರಿಯುತಿಹೆ ನಾನು ಸುಳಿಗಾಳಿ ಬೀಸಿ...
ನಮ್ಮ ಕಷ್ಟ ಹೇಳಿಕೊಳ್ಳುವುದಕೆ ಯಾವ ದೇವರಾದರೇನು? ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು? ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರುಂಟೇನು? ನಮ್ಮ ಸಂಪಾದನೆಯ ಹಣಕ್ಕೆ ಯಾವುದೇ ಜಾತಿ ಉಂಟೇನು? ಇಲ್...
ಸ್ನೆಹಿತರೆ, ನನ್ನ ಬತ್ತಳಿಕೆಯಿ0ದ ಒ0ದು ಕವನ ಇದು ಬೆಂಗಳೂರು ನಗರ ಸಂಚಾರ ಇಲ್ಲಿ ಹರಿವುದು BMTC ಮಹಾಸಾಗರ, Timesense ಅನ್ನೊದು ಇದಕ್ಕಿಲ್ಲ ಹಾಗಂತ ಬಿಟ್ಟರೆ ಮತ್ತೆ ತಿರುಗಿ ಸಿಕ್ಕಲ್ಲ !. ಬಡವರ ಬಂಧು ,ಧೀ...
"ನನಗೆ ಗಡ್ಡ ಬರಲು ಪ್ರಾರಂಭ ವಾಗಿದ್ದು ನೀ ನನಗೆ ಪ್ರೀತಿಯಲ್ಲಿ ಮೋಸಮಾಡಿದಾಗಿನಿಂದ"
ಓ ಗೆಳೆಯ ಮರೆಯಾಯಿತಲ್ಲ ಗೆಳೆತನ ಓ ಗೆಳೆಯ ಮರೆಯಾಯಿತಲ್ಲ ಒಳ್ಳೆತನ ಸೂರ್ಯನುದಯಿಸುವ ಮೊದಲೆ ಕೊಗಿದೆನಲ್ಲ ನಿನ್ನ ಹೆಸರ ಚಂದ್ರನುದಯಿಸುವ ಮೊದಲೆ ಮರೆಯಾದೆಯಲ್ಲ ಓ ಗೆಳೆಯ ಮರೆಯಾಯಿತಲ್ಲ ಗೆಳೆತನ... ನಿನ್ನ ಬಳಪ ನನ...
ಭಯ, ಧು:ಖ,ದುಗುಡ,ದುಮ್ಮಾನಗಳಿಂದೊಮ್ಮೆ ನೀ ಕಟ್ಟಿಕೊಟ್ಟ ನೆನಪಿನ ಗಂಟಿನೆದೆಬಗೆದು ಮೆಲ್ಲನ್ನೊಮ್ಮೆ ಇಣುಕಿದಾಗ ಕುಣಿಯುತ್ತೇನೆ. ಮತ್ತದೆ ಖುಷಿಯಿಂದ ಅನಾಧ ಸ್ವರ್ಗದಲ್ಲಿ ತೇಲುತ್ತೇನೆ ವಾಸ್ತವದ ನೆನಪಾದಾಗ ಬೆಚ್ಚಿ ಬೀಳ...
ಅಂದು ಕಂಡ ನೆನಪಿನಂಗಳದ ಪ್ರತಿಕ್ರಿಯೆಗೆ ಎಲ್ಲವೂ ಸ್ತಬ್ಧವಾಯಿತು, ಹಗಲಿನ ಸೂರ್ಯ ರಾತ್ರಿ ಚಂದಿರನ ತಂಪಿನಂತಾದ ಸಾಗರವು ಅಲೆಗಳಿಲ್ಲದೆ ಶಾಂತವಾಯಿತು, ಬೀಸಿದ ಬಿರುಗಾಳಿಯು ಹೆದರಿ ಓಡಿದಂತಾಯಿತು ಮರೆತೆನೆಂದರು ನೆನಪು...
ಕೆ.ಎಸ್.ನರಸಿಂಹಸ್ವಾಮಿ ನನ್ನ ಅಚ್ಚು ಮೆಚ್ಚಿನ ನೆಚ್ಚಿನ ಕಬ್ಬಿಗ...ಅವರ ಕವನಗಳನ್ನ ಅದೆಷ್ಟು ಬಾರಿ ಓದಿದರೂ ಭಾವ ಬರಿದಾಗದ ಚಿಲುಮೆಯೆನಿಸುತ್ತೆ...ಹಾಗೆ ಓದಿದ ಕವನಗಳಲ್ಲಿ ತೀರಾ ಇಷ್ಟವಾದ ಸಾಲುಗಳನ್ನ ಒಂದೆಡೆ ಬರೆದಿಡುತ್ತ...