ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಚಿಂತನೆ

ಚಿಂತನೆ

೫೨ ಲೇಖನಗಳು

ಇಂಟರ್ನೆಟ್, ಅಲ್ಲಿರುವುದೆಲ್ಲಾ ಹಳಸಿದ್ದಾದರೆ?

ಮಂಜು ಹಿಚ್ಕಡ್ ನವೆಂ ೨೦ ಬ್ಲಾಗ್ ೯೫ ವೀಕ್ಷಣೆಗಳು

ಕಳೆದ ಬಾರಿ ದೀಪಾವಳಿಗೆ ಊರಿಗೆ ಹೋಗಿದ್ದಾಗ ನಮ್ಮ ಪರಿಚಿತರೊಬ್ಬರ ಮನೆಗೆ ಹೋಗಿದ್ದೆ. ಅಲ್ಲಿ ಅದು ಇದು ಮಾತನ್ನಾಡುತ್ತಾ ಕುಳಿತಿದ್ದಾಗ ಇಂಟರ್ನೆಟ್ನ ವಿಷಯ ಬಂತು. ಅಷ್ಟೊತ್ತಿಗಾಗಲೇ ಒಬ್ಬ ಬುದ್ದಿವಂತನ ಆಗಮನವಾಯಿತು. ತಾನು...

CFL ಉಡುಗೊರೆ ಕೊಟ್ಟರೆ ಹೇಗೆ?

ಪ್ರಸನ್ನ.ಎಸ್.ಪಿ ಆಗಸ್ಟ್ ೧೨ ಬ್ಲಾಗ್ ೯೯ ವೀಕ್ಷಣೆಗಳು

ನಾವು ಸಾಮಾನ್ಯವಾಗಿ ಮದುವೆ, ಮುಂಜಿ, ಹುಟ್ಟುಹಬ್ಬ ಮುಂತಾದ ಕಾರ್ಯಕ್ರಮಗಳಿಗೆ ಹೋದಾಗ ವಧೂ-ವರರಿಗೆ, ವಟುಗಳಿಗೆ "ಗಡಿಯಾರ, ದೇವರ ಫೋಟೋ/ವಿಗ್ರಹ, ಹೂ ಗುಚ್ಚ, ವರ್ಣ ಚಿತ್ರ" ಮುಂತಾದ ಉಡುಗೊರೆಗಳನ್ನು ಕೊಡುತ್ತೇವೆ. ಎಷ್ಟೋ ಸ...

ನರಕಕ್ಕೆ ಹೋಗದಿರಲು ಏನು ಮಾಡಬೇಕು?

ಅನಂತೇಶ ನೆಂಪು ಮಾರ್ಚ್ ೦೯ ಬ್ಲಾಗ್ ೧,೮೮೪ ವೀಕ್ಷಣೆಗಳು

ನರಕಕ್ಕೆ ಹೋಗದಿರಲು ಏನು ಮಾಡಬೇಕು?   ಅಶ್ವತ್ಥಮೇಕಂ ಪಿಚುಮಂದಮೇಕಂ ನ್ಯಗ್ರೋಧಮೇಕಂ ದಶತಿಂತ್ರಿಣೀಕಂ| ಕಪಿತ್ಥಬಿಲ್ವಾಮಲಕ ತ್ರಯಂಚ ಪಂಚಾಮ್ರರೋಪೀ ನರಕಂನಯಾತಿ||   ಇದು ಬಹುಶಃ ಗರುಡಪುರಾಣದ್ದಿರಬೇಕು.   ಒಂದು ಅ...

ಒಂದು ರೀತಿಯ ಭಯ !!

keshava_prasad ನವೆಂ ೧೦ ಬ್ಲಾಗ್ ೧,೦೧೧ ವೀಕ್ಷಣೆಗಳು

ಹಲವು ತಿಂಗಳನಂತರ ಸಂಪದಕ್ಕೆ ಮತ್ತೆ ಕಾಲಿಡುತ್ತಿರುವಾಗ ಒಂದು ರೀತಿಯ ಭಯ ಹಾಗು ಅದೇ ಸಮಯಕ್ಕೆ ನಿರುಮ್ಮಳ ಭಾವನೆಗಳು ಬರುತ್ತಿವೆ.  ಭಯ ಏಕೆಂದರೆ ಈ ಬ್ಲಾಗುಡಾಣಕ್ಕೆ/ಗಳಿಗೆ ಅಡಿಕ್ಟಾಗಿ ಬಿಟ್ಟಿದ್ದೀನೇನೋ ಅನ್ನಿಸುತ್ತೆ.. ಚ...

ಶಿಕ್ಷಣ ಮತ್ತು ಜೀವನ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಜೂನ್ ೧೫ ಬ್ಲಾಗ್ ೭,೫೧೧ ವೀಕ್ಷಣೆಗಳು

"ಬೆವರಿನ ಬದಲು ಹನಿ ರಕ್ತ ಕೊಡುವ ಒಂದು ಯುವಕರ ಗುಂಪು ಕೊಡಿ, ಇಡಿ ಜಗತ್ತನ್ನೆ ಗೆಲ್ಲುತ್ತೇನೆ" ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಎಲ್ಲರೂ ನಂಬಬಹುದಾದ ಹುರುಳಿದೆ ಆದರೆ ಇಪ್ಪತ್ತೊಂದನೆ ಶತಮಾನ ಯುವಕರು ಎಂದಾಗ ನಮ್ಮ ಮ...

ಸಾವಿಗೆ ಹೆದರದೇ ಹೋದಾಗ..

keshava_prasad ಏಪ್ರಿಲ್ ೧೬ ಬ್ಲಾಗ್ ೧,೪೬೭ ವೀಕ್ಷಣೆಗಳು

ಇದು ನನ್ನ ಅನುಭವಕ್ಕೆ ಬಂದ ಘಟನೆ. ಸುಮಾರು ಹನ್ನೆರಡು ವರ್ಷದಹಿಂದಿನ ಮಾತದು. ನಮ್ಮ ಇಡೀ ಕುಟುಂಬದ ನಾಲ್ಕೂ ಜನರಿಗೆ ನನ್ನ ಕೆಲಸವೊಂದೇ ಆಧಾರವಾಗಿದ್ದಿತು. ಬಡ ಮಧ್ಯಮ ವರ್ಗದಲ್ಲಿ ಬೆಳೆದು ಬಂದ ನನಗೆ

ನನ್ನ ಬದುಕಿನ ಅತಿ ಕೆಟ್ಟ ಘಳಿಗೆಗಳು - ಇದಕ್ಕೆ ಪರಿಹಾರ ಇಲ್ಲವೇ??

keshava_prasad ಮಾರ್ಚ್ ೧೧ ಬ್ಲಾಗ್ ೧,೯೮೮ ವೀಕ್ಷಣೆಗಳು

ಕಳೆದ ವಾರ ಕೆಲವು ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಡಿ ನಮ್ಮ ಸಂಭಂಧಿಕರ ಮನೆಯ ಸದಸ್ಯರೊಬ್ಬರನ್ನು ತೀರ ಹೀನಾ ಮಾನವಾಗಿ ಬಯ್ದಾಡಿದೆ. ಕೆಲವು ಸಹ್ಯವೆನಿಸದ ಪದಗಳನ್ನು ಬಳಸಿ ನಿಂದಿಸಿದ್ದೂ ಉಂಟು. ಆ ಜಗಳಕ್ಕೆ ಸುಮಾರು ೮೦% ಕಾ...

ರಾಷ್ಟ್ರೀಯ ವೈಙ್ಞನಿಕ ದಿನಾಚರಣೆ

ವಾಸು ಫೆಬ್ರ ೨೮ ಬ್ಲಾಗ್ ೧,೯೫೨ ವೀಕ್ಷಣೆಗಳು

ಭಾರತದಲ್ಲಿ ಒಬ್ಬ ಸತ್ಪ್ರಜೆಯ ಮಹತ್ವದ ಕಾಣಿಕೆಯ ಸ್ಮರಣರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ Feb ೨೮ ೧೯೨೮ನೇ ಇಸವಿ ಅಂದು ಸಿ.ವಿ. ರಾಮನ್ ಜಗತ್ತಿಗೆ ತಮ್ಮ ಪ್ರಸಿದ್ದ ಸಂಶೊಧನೆಯನ್ನು ಪ್ರಚಾರ ಪಡಿಸಿದರು. ಈ ಪ...

ದೊಡ್ಡಕಳ್ಳ - ಚಿಕ್ಕ ಕಳ್ಳ

keshava_prasad ಜನ ೨೨ ಬ್ಲಾಗ್ ೧,೪೧೮ ವೀಕ್ಷಣೆಗಳು

ಇವತ್ತು ಟಿ.ವಿ. ನ್ಯೂಸ್ ನಲ್ಲಿ ಹೇಳುತ್ತಿದ್ದರು ’ಸತ್ಯಂ ನ ಮಾಜಿ ನಿರ್ದೇಶಕ ರಾಮಲಿಂಗಾರಾಜು ಅವರ ಪೋಲೀಸು ಕಸ್ಟಡಿಯನ್ನು ಇನ್ನೆರಡು ದಿನ ವಿಸ್ತರಿಸಲಾಗಿದೆ’ ಎಂದು. ಅದೇ ರೀತಿ ಒಬ್ಬ ಜೇಬುಗಳ್ಳನೊಬ್ಬನನ್ನು ಹಿಡಿದಿದ್ದರೆ

ಸಮುದ್ರದೊಡನೆ ಒಬ್ಬ ನಿರ್ಭಾಗ್ಯವಂತ

ನ.ಗೋ. ಪ್ರಭುಪ್ರಸಾದ್ ಡಿಸೆಂ ೧೯ ಬ್ಲಾಗ್ ೧,೧೩೭ ವೀಕ್ಷಣೆಗಳು

--> ಸಮುದ್ರದೊಡನೆ ಒಬ್ಬ ನಿರ್ಭಾಗ್ಯವಂತ <-- 1. ಕಡಲತೀರದಲಿ ಬರೆದೆ ಆಕೆಯ ಹೆಸರು. ಮೊದಲಾಗಿ ನಾನೇ ಅಳಿಸಿದೆ. ನಂತರ ಬಂದ ಅಲೆಯೊಂದು ಸಹಾ ಅದನ್ನು ನಿರ್ದಾಕ್ಷಿಣ್ಯವಾಗಿ ನಾಶಮಾಡಿ ವಾಪಾಸಾಯಿತು!

ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

ನವೀನ ಕೆ.ಎಸ್. ಡಿಸೆಂ ೦೨ ಬ್ಲಾಗ್ ೨,೮೩೦ ವೀಕ್ಷಣೆಗಳು

ಮತಾಂತರದ ಬಗ್ಗೆ ಈಗಾಗಲೇ ಸುಧೀರ್ಘ ಚರ್ಚೆಗಳು ನಡೆದಿವೆ. ನನ್ನ ಅನಿಸಿಕೆಗಳು ಮತಾಂತರದ ವಿರುದ್ಧವಾಗಿ ಅಥವಾ ಪರವಾಗಿ ಇಲ್ಲ. ಇದೊಂತರ ನಮ್ಮನ್ನ ನಾವು ಕನ್ನಡಿಯಲ್ಲಿ ನೋಡಿಕೊಂಡು, ಸರಿಯಿಲ್ಲದ ಕಡೆ ತಿದ್ದಿಕೊಂಡು ಹೋಗುವ ಹಾಗೆ...

ಭಾರತ, ಹಿಂದಿ ಮತ್ತು ನಾವು

keshava_prasad ನವೆಂ ೦೪ ಬ್ಲಾಗ್ ೮೫೭ ವೀಕ್ಷಣೆಗಳು

ಭಾರತದ ಸಂಸ್ಕೃತಿಯೊಂದಿಗೆ ಜೀವನದಲ್ಲಿ ನಾವು ಎಷ್ಟೊಂದು ಗುರುತಿಸಿಕೊಂಡಿದ್ದೇವೆ ಅಲ್ಲವೇ. ಬೆಳಿಗ್ಗೆಯಿಂದ ರಾತ್ರಿಯವರೆಗೆ ನಮ್ಮ ಆಚಾರ ವಿಚಾರ ಉಡುಗೆ ತೊಡುಗೆಗಳು ಆಹಾರ ಇತ್ಯಾದಿಯಾಗಿ ಎಲ್ಲವೂ ಒಂದು ನಿರ್ಧಿಶ್ಟ ಸಂಸ್ಕೃತಿಗ...

ದ್ವೀಪದಂತಾಗುತ್ತಿರುವ ಬದುಕುಗಳು.

keshava_prasad ಅಕ್ಟೋ ೨೧ ಬ್ಲಾಗ್ ೧,೩೨೫ ವೀಕ್ಷಣೆಗಳು

ಇಲ್ಲಿ ಮಹೇಶ್ ಎಂಬುವರೊಬ್ಬರು ಈ ನ್ಯೂಸ್ ಪೇಪರ್ ಓದುವುದು ಇವೆಲ್ಲಾ ಮಾಡಬಾರದು, ಇದರಿಂದ ಮನಸ್ಸಿಗೆ ಕಿರಿಕಿರಿ ತಪ್ಪಿದ್ದಲ್ಲ ಎಂದಿದ್ದಾರೆ. ಒಂದು ಕೋನದಲ್ಲಿ ಎಲ್ಲರಿಗೂ ಇದು ಅನಿಸುವಂಥದ್ದೇ. ಏಕೆಂದರೆ ಇಡೀ ಪ್ರಪಂಚವೇ ಹೂವ...

ಕೃಷ್ಣರಾಜೇಂದ್ರ ವಿಮಾನ ನಿಲ್ದಾಣ

ಮಾಧವ ಸೆಪ್ಟೆಂ ೧೦ ಬ್ಲಾಗ್ ೧,೨೩೭ ವೀಕ್ಷಣೆಗಳು

ಸುಮ್ನೆ ಯಾಕೆ ಅಶ್ಟುದೂರದಲ್ಲಿ ವಿಮಾನ ನಿಲ್ದಾಣ ಕಟ್ಸಿದ್ರು ಅಂತೀನಿ. ಗುಣಮಟ್ಟ ಚೆನ್ನಾಗಿಲ್ಲ ಅಂತ ಬೇರೆ ಹೇಳ್ತಾಇದ್ದಾರೆ. ಅಷ್ಟು ಕಳಪೆಯಾಗಿ ಮಾಡುವುದಿದ್ದರೆ ಇಲ್ಲೆ ಕೆ.ಆರ್. ಮಾರ್ಕೆಟ್ ನ ಬಸ್ ನಿಲ್ದಾಣದಲ್ಲೇ ನಿಲುಗಡೆ...

ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..

ಮಾಧವ ಸೆಪ್ಟೆಂ ೦೫ ಬ್ಲಾಗ್ ೧,೨೬೧ ವೀಕ್ಷಣೆಗಳು

ಕೆಲವೊಮ್ಮೆ ಶಾಲಾಮಕ್ಕಳನ್ನು ನೋಡುವಾಗ ಹಾಗನ್ನಿಸುತ್ತದೆ. ಸುಡು ಬಿಸಿಲಿರುತ್ತದೆ. ಆಹೊತ್ತಿನಲ್ಲೂ ನೀಲಿಬಣ್ಣದ ಕೋಟು, ಕಪ್ಪು ಬೂಟಿನೊಳಕ್ಕೆ ತಮ್ಮನ್ನು ತುರುಕಿಕೊಂಡು, ೭-೮ ಕೆ.ಜಿ.

ಅವಮಾನ ಮಾಡಿದ್ದು ಸರಿಯಲ್ಲ

ಮಾಧವ ಸೆಪ್ಟೆಂ ೦೨ ಬ್ಲಾಗ್ ೧,೫೫೨ ವೀಕ್ಷಣೆಗಳು

ನಾಡಿನ ಹಿರಿಯ ಕಲಾವಿಧ, ಚಿಂತಕ ಹಾಗೂ ರಾಜಕೀಯ ಧುರೀಣ ಮುಖ್ಯಮಂತ್ರಿ ಚಂದ್ರುರವರನ್ನು ಇಂಗ್ಲೆಂಡ್ ಮತ್ತು ಅಮೆರಿಕಾ ಕನ್ನಡಕೂಟಗಳಲ್ಲಿ ಸರಿಯಾದ ಸ್ಥಾನಮಾನ ನೀಡದೆ ಅವಮಾನ ಮಾಡಲಾಯಿತು ಎಂದು ವರದಿಗಳು ಹೇಳುತ್ತಿವೆ. ಇದು ನಿಜಕ...

ಕೃಷ್ಣ..ಕೃಷ್ಣ

ಮಾಧವ ಆಗಸ್ಟ್ ೨೮ ಬ್ಲಾಗ್ ೧,೦೦೯ ವೀಕ್ಷಣೆಗಳು

ನನಗೋ ಸ್ವಲ್ಪ ಆಧ್ಯಾತ್ಮದಕಡೆಗೆ ಒಲವು ಜಾಸ್ತಿ. ಹಾಗಂತ ಲೌಕಿದದಬಗ್ಗೆ ಕೆಲಸ ಬಗ್ಗೆ ಇಲ್ಲವೆಂದಲ್ಲ. ಮನೆಯಲ್ಲಿಯೂ ಅಷ್ಟೆ ಎಷ್ಟು ತಾಂತ್ರಿಕವಿಷಯಗಳ ಬಗ್ಗೆ ಪುಸ್ತಕಗಳಿರುತ್ತವೋ ಅಷ್ಟೇ ಸಂಖ್ಯೆಯ ಆಧ್ಯಾತ್ಮ ಪುಸ್ತಕಗಳಿರುತ್ತ...