ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಲೇಖನ

ಲೇಖನ

೧೪೬ ಲೇಖನಗಳು

" ಶರಾವತಿ "

ಹನುಮಂತ ಅನಂತ ಪಾಟೀಲ ಆಗಸ್ಟ್ ೦೩ ಬ್ಲಾಗ್ ೩೮ ವೀಕ್ಷಣೆಗಳು

          ಆಷಾಡದಾ ಬೆಳಗು ಹಿಡಿದ  ಸೋನೆ ಮಳೆಯು  ಜಡಗಟ್ಟಿದಾ ಮನಕೆ  ಹಿಡಿಸಿತ್ತು ಗ್ರಹಣ  'ಜಲಪಾತ' ಪಡೆದಿತ್ತು ಗತ ವೈಭವ  ಮುದುಡಿದಾ ಮನಕೆ  ಚೇತನವ ನೀಡಿತ್ತು ಕೈಗೊಂಡ  ಆ ವಿನೂತನ ಪಯಣ    ಸುತ್ತೆಲ್ಲ ಚ...

ಜೀವನ ರಹಸ್ಯ

ಹನುಮಂತ ಅನಂತ ಪಾಟೀಲ ಜುಲೈ ೦೫ ಬ್ಲಾಗ್ ೧೦೩ ವೀಕ್ಷಣೆಗಳು

  ಹಗಲು ರಾತ್ರಿಗಳೆರಡು ದಿನದಭಾಜಕಗಳುಹಗಲು ಗಂಡು ರಾತ್ರಿ ಹೆಣ್ಣುದೇವಪೂಜೆ ಹಗಲಿನಲಿದೇವಿಯ ಉಪಾಸನೆ ರಾತ್ರಿಯಲಿ ಗಂಡು ಹಗಲಿನಂತೆ ಬಟಾಬಯಲುಎಲ್ಲ ಗೋಚರಹೆಣ್ಣು ರಾತ್ರಿಯಂತೆ ನಿಗೂಢ ಸೂರ್ಯನ ಉರಿ ಬಿಸಿಲಿಗೆಕಾವೇರುವ ಹಗಲು...

' ಶಾಲ್ಮಲೆ '

ಹನುಮಂತ ಅನಂತ ಪಾಟೀಲ ಮೇ ೨೬ ಬ್ಲಾಗ್ ೪೬೫ ವೀಕ್ಷಣೆಗಳು

           ಗುಡ್ಡ ಬೆಟ್ಟಗಳಿಂದಾವೃತಪ್ರಸ್ತಭೂಮಿಅನತಿ ದೂರದಲೊಂದುಬೃಹತ್ತಮರಗಗನದೆತ್ತರಕೆ ತಲೆ ಚಾಚಿದೆಯಾರಿಹರುತನಗಿಂತ ಮಿಗಿಲೆಂದು ! ಮೈದುಂಬಿ ವೃಕ್ಷದ ತುಂಬೆಲ್ಲಅವರಿಸಿಹ ಕಡುಗೆಂಪು ಬಣ್ಣದಬಟ್ಟಲಾಕೃತಿಯ ಸುಂದರಹೂಗುಚ...

ಎಕ್ಕೆ ಹೂವು...!

ಹನುಮಂತ ಅನಂತ ಪಾಟೀಲ ಮೇ ೨೧ ಬ್ಲಾಗ್ ೧೫೨ ವೀಕ್ಷಣೆಗಳು

    ನಳ ನಳಿಸುವ ಹಸಿರು ಎಲೆಗಳಎಕ್ಕೆಯ ಪೊದೆಬಿಳಿಯ ಹೂಗುಚ್ಛಗಳರಳಿಸಿನಲಿಯುತ್ತ ನಿಂತಿದೆನೋಡುತ್ತ ನಿಂತಿದ್ದಾಳೊಬ್ಬಮುಗ್ಧ ಭಾವದ ಮುಗುದೆನಿರಪೇಕ್ಷ ಭಾವ ಹೊತ್ತು ಬಡಕಲು ಶರೀರ ಶಾಮಲವರ್ಣ ಮಲಿನ ಬಟ್ಟೆ ಎಣ್ಣೆಕಾಣದ ದಪ್ಪ ಕ...

'ಕ್ರಿಕೆಟ್ ಬೆಟ್ಟಿಂಗ್ ಪೆಡಂಭೂತ '

ಹನುಮಂತ ಅನಂತ ಪಾಟೀಲ ಮೇ ೧೭ ಬ್ಲಾಗ್ ೪೨ ವೀಕ್ಷಣೆಗಳು

                                    ಮತ್ತೆ ಹೆಡೆಯೆತ್ತಿದ ಕ್ರಿಕೆಟ್ ಬೆಟ್ಟಿಂಗ್ ಪೆಡಂಭೂತ      ಪ್ರಸ್ತುತ ವರ್ಷದ ಆರನೆ ಐಪಿಎಲ್ ಕ್ರಿಕೆಟ್ ಪಂದ್ಯಗಳು ರೋಚಕ ಘಟ್ಟ ತಲುಪಿವೆ. ನಾಲ್ಕನೆ ಹಂತಕ್ಕೆ ಯಾವ ತಂಡಗಳು ತಲ...

' ಖಳ ನಟರ ಪರಂಪರೆಗೆ ಸಂದ ಗೌರವ "

ಹನುಮಂತ ಅನಂತ ಪಾಟೀಲ ಮೇ ೧೨ ಬ್ಲಾಗ್ ೯೭ ವೀಕ್ಷಣೆಗಳು

ಈ ಸಲದ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಹಿಂದಿ ಚಿತ್ರರಂಗದ ಖ್ಯಾತ ಖಳನಟ ಪ್ರಾಣ್ ಗೆ ಕೊಡಲಾಯಿತು. ಈ ಕುರಿತು ಆ ಕ್ಷಣಕ್ಕೆ ನನಗೆ ಬಂದ ಯೋಚನೆಯೆಂದರೆ ಇದೊಂದು ಚಿತ್ರರಂಗದ ಖಳ ನಟರ ಪರಂಪರೆಗೆ ಸಂದ ಗೌರವ ಎಂದೆನಿಸಿದ್ದ...

ಲಾರ್ಡ್ ರಿಪ್ಪನ್ ಭೇಟಿ ಕಾರಣದಿಂದ ಬಂದ ಹೆಸರು ರಿಪ್ಪನ್ ಪೇಟೆ

ಹನುಮಂತ ಅನಂತ ಪಾಟೀಲ ಮೇ ೦೪ ಬ್ಲಾಗ್ ೩೩೭ ವೀಕ್ಷಣೆಗಳು

     .ಹೀಗೆಯೆ ಸುಮ್ಮನೆ ವಿದ್ಯುಚ್ಛಕ್ತಿ ಕೈಕೊಟ್ಟ ಸಮಯದಲ್ಲಿ ಒಂಟಿಯಾಗಿ ಕುಳಿತವನು ಯೋಚಿಸುತ್ತ ಹೋದಂತೆ ರಿಪ್ಪನಪೇಟೆಗೆ ನನ್ನ ಮೊದಲ ಭೇಟಿ ಅದು ನನ್ನ ಮೇಲೆ ಮಾಡಿದ ಪರಿಣಾಮ, ರಿಪ್ಪನಪೇಟೆ ಎಂಬ ಹೆಸರು ಈ ಊರಿಗೆ ಬರಲು ಇದ್...

ಗುಪ್ತ ಗಾಮಿನಿ ( ಕವನ )

ಹನುಮಂತ ಅನಂತ ಪಾಟೀಲ ಏಪ್ರಿಲ್ ೨೯ ಬ್ಲಾಗ್ ೧೬೯ ವೀಕ್ಷಣೆಗಳು

ತುಂಬು ನೀರಿನ ಕೊಳಕೆತೂತು ಬಿದ್ದಿದೆತಡೆಯ ಕಳಚಿದ ಗಂಗೆಹರಿದಳುಅತಳ ವಿತಳ ಪಾತಾಳರಸಾತಳದ ಆಚೆ ಈಚೆ ಆಳ ಅಗಲ ಉದ್ದ ವಿಸ್ತಾರಗಳಅಳತೆಗೆ ಸಿಕ್ಕದಯಾರಿಗೂ ಸಂಪೂರ್ಣ ದಕ್ಕದ'ಮೃಗನಯನೆ'ಹರಿಯುತ್ತ ಬಂದಿದ್ದಾಳೆಅನಾದಿ ಕಾಲದಿಂದ ದಾ...

' ಪ್ರಣಯ ಘಾತೆ '

ಹನುಮಂತ ಅನಂತ ಪಾಟೀಲ ಏಪ್ರಿಲ್ ೨೩ ಬ್ಲಾಗ್ ೨೦೧ ವೀಕ್ಷಣೆಗಳು

     ಪ್ರಣಯ ಗಾಥೆ ಶೃಂಗಾರ ಮತ್ತು ವೀರಕಾವ್ಯದ ಮೂಲ ದ್ರವ್ಯಗಳುಮಾತ್ರವೆ ಅಲ್ಲ ಅವು ಕಾಮಮತ್ತು ವೇದಾಂತ ಕೂಡಜೊತೆಗೆ ಪ್ರವೃತ್ತಿ ಮತ್ತುನಿವೃತ್ತಿ ಕೂಡ ಹೌದುಅಂತೆಯೆ ಜೀವನ ಮತ್ತುಕಾವ್ಯದ ಮೂಲ ದ್ರವ್ಯ ಸಹ ಇವೆರಡರ ಸಂಗಮಕಾ...

' ವಸಂತದಲ್ಲಿ ಹಾಡು ನಿಲ್ಲಿಸಿದ ಕೋಗಿಲೆ '

ಹನುಮಂತ ಅನಂತ ಪಾಟೀಲ ಏಪ್ರಿಲ್ ೧೫ ಬ್ಲಾಗ್ ೨೭೫ ವೀಕ್ಷಣೆಗಳು

ಅಂಬೇಡ್ಕರ್ ಜಯಂತಿಯ ದಿನವಾದ ಎಪ್ರೀಲ್ 14 ಮಧ್ಯಾನ್ಹ 1 ಗಂಟೆಗೆ ತೀವ್ರವಾದ ಹೃದಯಾಘಾತದಿಂದ ನಿಧನರಾದ ಕಂಚಿನ ಕಂಠದ ಕನ್ನಡ ಚಲನಚಿತ್ರ ಲೋಕದ ಗಾನಲೋಲ ಎಂದು ಖ್ಯಾತರಾದ ಜನಪ್ರಿಯ ಹಿನ್ನೆಲೆ ಗಾಯಕರಾದ ಪಿ.ಬಿ.ಶ್ರೀನಿವಾಸ ಈ ಲೋ...

" ವಸಂತದ ನಿರೀಕ್ಷೆ "

ಹನುಮಂತ ಅನಂತ ಪಾಟೀಲ ಏಪ್ರಿಲ್ ೧೧ ಬ್ಲಾಗ್ ೮೮ ವೀಕ್ಷಣೆಗಳು

  ರಕ್ತದ ಕಣ ಕಣಗಳನುಥರ ಥರಗುಟ್ಟಿಸುವಶಿಶಿರದ ಮೈಕೊರೆವ ಚಳಿ ಎಲೆಯುದುರಿಸಿ ನಿಂತತರುಲತೆ ಸಮೂಹಮರಗಳ ಸುತ್ತೆಲ್ಲ ಹಬ್ಬಿಹರಡಿದ 'ದರಗುಗಳ ರಾಶಿ'ಹೊತ್ತಿ ಉರಯಲು ಸಾಕುಒಂದು 'ಕಿಡಿ ಸಂಪರ್ಕ' ಬಿರು ಬಿಸಿಲು ಕಂಗೆಟ್ಟ ಹಕ್ಕಿ...

" ಐಂದ್ರಜಾಲ "......ಪರಿಷ್ಕೃತ ಕವನ

ಹನುಮಂತ ಅನಂತ ಪಾಟೀಲ ಏಪ್ರಿಲ್ ೧೦ ಬ್ಲಾಗ್ ೫೮ ವೀಕ್ಷಣೆಗಳು

   ಜಾದು ಪೆಟ್ಟಿಗೆ ಮೇಲೆಕೆಂಪು ವಸ್ತ್ರ್ದದ ಹೊದಿಕೆಅದರ ಮೇಲಿದೆದುಂಡಗಿನ ಭೂಮಿ ರೆಕ್ಕೆ ಬಿಚ್ಚಿದ ಬಿಳಿ ಪಾರಿವಾಳಹಾರುತಿದೆಯೆ ? ಇಲ್ಲ..!ಇಳಿಯುತಿದೆಯೆ ? ಒಂದೂತಿಳಿಯುತ್ತಿಲ್ಲ ಬಂಗಾಲಿಜಾದೂಗಾರನೆ ಹೇಳಬೇಕು ವಿಸ್ತಾರ...

" ನವ ವಸಂತ ಬಂದ ಜಗಕೆ ಹರುಷ ತಂದ "

ಹನುಮಂತ ಅನಂತ ಪಾಟೀಲ ಮಾರ್ಚ್ ೨೫ ಬ್ಲಾಗ್ ೨೭೩ ವೀಕ್ಷಣೆಗಳು

                            ಮಾಗಿಯ ಚಳಿಗೆ ಒಣಗಿ ಎಲೆಯುದುರಿಸಿ ಬರಡಾಗಿ ಬರಿ ರೆಂಬೆ ಕೊಂಬೆಗಳನ್ನು ಬಿಟ್ಟುಕೊಂಡು ನಿಲ್ಲುವ ಪ್ರಕೃತಿ ಫಾಲ್ಗುಣದ ಬೇಸಿಗೆಗೆ ಇನ್ನಿಲ್ಲದಂತೆ ಬಸವಳಿದು ಹೋಗುತ್ತಾಳೆ. ಝರಿ ತೊರೆ ಹಳ್ಳ...

"ಶಿವರಾತ್ರಿಯ ಅರ್ಥಪೂರ್ಣತೆ "

ಹನುಮಂತ ಅನಂತ ಪಾಟೀಲ ಮಾರ್ಚ್ ೦೯ ಬ್ಲಾಗ್ ೬೯ ವೀಕ್ಷಣೆಗಳು

     ರಾತ್ರಿಯ ಸಮಯ ಮನುಷ್ಯ ತನ್ನ ಎಲ್ಲ ದೈನಂದಿನ ಚಟುವಟಿಕೆಗಳನ್ನು ಮುಗಿಸಿ ಆ ದಿನದ ವಿಶ್ರಾಂತಿಗಾಗಿ ಮತ್ತು ಮಾರನೆ ದಿನದ ಬದುಕಿನ ಚೈತನ್ಯಕ್ಕಾಗಿ ನಿದ್ರೆಗೆ ಜಾರಲು ಅಣಿಯಾಗುತ್ತಾನೆ, ಇದು ಪ್ರತಿಯೊಬ್ಬ ಮನುಷ್ಯ ಜೀವಿಯ...

" ಸಿನೆಮಾ " (ಕಥೆ) --- ಅಂತಿಮ ಭಾಗ

ಹನುಮಂತ ಅನಂತ ಪಾಟೀಲ ಜನ ೨೪ ಬ್ಲಾಗ್ ೬೯ ವೀಕ್ಷಣೆಗಳು

   ಕಾರಿನಿಂದಿಳಿದ ಮಾದೇವ ಒಮ್ಮೆ ಸುತ್ತಲೂ ಕಣ್ಣಾಡಿಸಿದ. . ತನ್ನ ಬಾಲ್ಯದ ದಿನಗಳಲ್ಲಿ ಕಂಡ ದಟ್ಟ ಮರ ಗಿಡಗಳು ಕವಳೆ ಪರಗಿ ಇತ್ಯಾದಿ ಕಾಡಿನ ಹಣ್ಣುಗಳ ಫೌಳಿಗಳ ನಾಮಾವಶೇಷವಾಗಿತ್ತು. ಅವುಗಳ ಜಾಗವನ್ನು ನೀಲಗಿರಿ ಪ್ಲಾಂಟೇಶನ...

" ಸಿನೆಮಾ "(ಕಥೆ)- ಭಾಗ 14

ಹನುಮಂತ ಅನಂತ ಪಾಟೀಲ ಜನ ೧೯ ಬ್ಲಾಗ್ ೭೦ ವೀಕ್ಷಣೆಗಳು

ಬಾಲ್ಯದಲ್ಲಿ ತುಂಟನಾಗಿದ್ದ ಪರ ಪೀಡಕನಾಗಿದ್ದ ದೀಪಕ ತನ್ನ ಸೂತ್ರಕಿತ್ತ ಗಾಳಿಪಟದಂತಹ ಗತ ಬದುಕಿನಲ್ಲಿ ನೊಂದು ಬೆಂದು ಆತ ಹೊರಬಂದ ಬಗೆ ಒಂದು ರೀತಿಯ ಅಚ್ಚರಿಯನ್ನು ಮೂಡಿಸಿತ್ತು. ತನ್ನ ಗತ ಜೀವನದ ಬಗೆಗೆ ಆತನಿಗೆ ಪಶ್ಚಾತಾಪ...

"ಸಿನೆಮಾ " (ಕಥೆ)- ಭಾಗ 13

ಹನುಮಂತ ಅನಂತ ಪಾಟೀಲ ಜನ ೧೬ ಬ್ಲಾಗ್ ೮೩ ವೀಕ್ಷಣೆಗಳು

  ' ಏ ಹಾಂಗೇನೂ ಇಲ್ಲ ಅಂವ ಒಳ್ಳೆ ಮನಸ್ಯಾನ, ಆದರ ನನ್ನ ಕುಡುತದ ಹವ್ಯಾಸ ನನ್ನ ಹೆಂಡತಿ ನಿರ್ಮಲಾಗ ಮದ್ವಿ ಆದ ಮ್ಯಾಲ ಗೊತ್ತಾಗ್ತ ಬಂತು. ಮದಲ ಇದೆಲ್ಲ ಅವರ ಕುಟುಂಬದವರಿಗೆ ಗೊತ್ತಾಗಿರಲಿಲ್ಲ, ಮನ್ಯಾಗ ಊಟ ತಿಂಡಿ ಮಾಡಿ ಅಂ...

" ಸಿನೆಮಾ "(ಕಥೆ)- ಭಾಗ 10

ಹನುಮಂತ ಅನಂತ ಪಾಟೀಲ ಜನ ೦೧ ಬ್ಲಾಗ್ ೪೮ ವೀಕ್ಷಣೆಗಳು

       ಮನೆಯಲ್ಲಿ ಮಗ ವ್ಯವಸಾಯ ವೃತ್ತಿಗೆ ಬರಲಿ ಇಲ್ಲ ಯಾವುದಾದರೂ ಕೆಲಸ ನೋಡಿಕೊಳ್ಳಲಿ ಎಂಬುದು ಮಾದೇವನ ತಂದೆಯ ಅಭೀಕ್ಷೆ. ಆದರೆ ನಾನೂ ಕಾಲೇಜಿಗೆ ಹೋಗಲಿ ಎಂಬುದು ಕುಟುಂಬದ ಉಳಿದವರ ಆಶಯ. ಒಂದು ದಿನ ಬೆಳಿಗ್ಗೆ ಸಂಯುಕ್ತ...

"ಸಿನೆಮಾ".(.ಕಥೆ)......ಭಾಗ....9

ಹನುಮಂತ ಅನಂತ ಪಾಟೀಲ ಡಿಸೆಂ ೨೯ ಬ್ಲಾಗ್ ೮೨ ವೀಕ್ಷಣೆಗಳು

                                      ಗಾಡಿ ಬಂತು ಇಬ್ಬರೂ ಮಾತುಕತೆಯಿಲ್ಲದೆ ಗಾಡಿಯನ್ನು ಏರಿದರು. ಎಂದಿನಂತೆ ಮತ್ತೆ ರೈಲು ಪ್ರಯಾಣ ವಿದ್ಯಾಭ್ಯಾಸ ಎಲ್ಲವೂ ನಡೆದವು. ಆದರೆ ಆ ಘಟನೆ ಮಾದೇವ ಮತ್ತು ಶಿವಣ್ಣರಲ್ಲಿಯ...

'ಸಿನೆಮಾ' ಕಥೆ , ಭಾಗ- 8

ಹನುಮಂತ ಅನಂತ ಪಾಟೀಲ ಡಿಸೆಂ ೨೫ ಬ್ಲಾಗ್ ೭೬ ವೀಕ್ಷಣೆಗಳು

         ರಕ್ಷಣಾ ನಿಧಿಯ ಸಹಾಯಾರ್ಥ ಸಿನೆಮಾ ಪ್ರದರ್ಶನದ ದಿನ ಸಮೀಪಿಸುತ್ತಿರುವಂತೆ ನಮ್ಮಲ್ಲಿ ಆತಂಕ ಮನೆ ಮಾಡಿತ್ತು. ನಮ್ಮೆಲ್ಲರಲ್ಲೂ ಒದು ರೀತಿಯ ಆತಂಕ ಮನೆಮಾಡಿತ್ತು. ಮನಗಳಲ್ಲಿ ನಮ್ಮ ಪರವಾಗಿ ಒತ್ತಾಯ ತೀವ್ರ ವಾಗುತ್...