ಕೃಷ್ಣಕರ್ಣಾಮೃತ
೧೩ ಲೇಖನಗಳು
ಕಸ್ತೂರೀ ತಿಲಕಂ ...
ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ ಎಣೆಯಿರದ ಕೌಸ್ತುಭವು ಅವನೆದೆಯಲಿ ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ ಕಣದ ಕೈಯಲ್ಲಿ ಮೆರೆವ ಕೊಳಲು! ನರುಗಂಪು ಬೀರುತಿರಲವನು ಪೂಸಿದ ಗಂಧ ಕೊರಳಲೋಲಾಡಿ ಮೆರೆಯುತಿರೆ...
ಚೆಲುವನ ಸೆಳೆತ
___LINK_OPEN_href="http://4.bp.blogspot.com/-ujrqooeTHms/URvy_Lv8nXI/AAAAAAAAVsY/M-LCyVu1Q9g/s1600/566289_4272978897950_1625325286_n.jpg" imageanchor="1"___ ಮೆಲುನಗೆಯ ಸವಿಸೊದೆ...
ಗೊಲ್ಲ ಬಾಲನಿಗೊಂದು ನಮನ
ಬಣ್ಣದಲಿ ಮುಂಗಾರ ಮುಗಿಲಹೋಲುವನಗೋಪಿಯರ ಕೆಳೆಯಲ್ಲಿ ನಲಿವ ಚಿಣ್ಣನಆಸರೆ ಬಯಸಿದವರ ಪಾರಿಜಾತನ ಮಿಂಚಂತೆ ಹೊಳೆವರಿವೆಯುಳ್ಳವನದೇವವೈರಿಕುಲವ ತೊಡೆದಿಹನ ಸುಜನರೆಲ್ಲರ ಬಗೆಗೊಳ್ವ ಚಿತ್ತಾರನಸುರಮುನಿಗಳೆಲ್ಲ ಮಣಿವಾತನ ನಾನು ಕೊಂ...
ಎಳೆಯನ ಚೆಲುವು
ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪವಿದು ಕೊಳಲ ನಾದದಿ ತಂಪನೆರೆಯುತಿಹ ಮೊಗದ ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ ತಿಳಿಸುತಲಿವನ ಸೊಗವ ತುಸುವಾದರೂ! ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್...
ಕೊಳಲನೂದುವ ಚದುರನಿಗೆ
ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ ಮುರಳಿ ನಾದದ ಜೇನಸವಿ ತುಂಬಿ ಸುರಿಸಿ; ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ- ವರೆಮುಖವು ಮನದಲ್ಲಿ ನಿಲಲಿ ಸಡಗರಿಸಿ! ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿತಂಪು ತುಂಬಿಹ...
ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತು ಕೊಟ್ಟು...
ಮಗುವೆಂದು ತಿಳಿಯುತ್ತ ಮುತ್ತಿಟ್ಟ ಗೋಪಿಯರ ತುಟಿಕಂಪ ಸವಿಯುವನು ಈತ! ಮಗುವೆಂದು ಅಪ್ಪಿದರೆ ಬರಸೆಳೆದು ಕುತ್ತಿಗೆಯ ಬಣ್ಣ ಕೆಂಪೇರಿಸಿದ ಈತ! ಮಗುವೆಂದು ಮುದ್ದಿನಲಿ ತೊಡೆಮೇಲೆ ಏರಿಸಲು ಮುಟ್ಟುತಲೆ ನಾಚಿಸ...
ನಂದನ ಕಂದನಿಗೆ
ಪೊಂಗೊಳಲ ರಂಧ್ರಗಳ ಚೆಂಬೆರಳ ತುದಿಗಳಲಿ ಮುಚ್ಚುತಾ ತೆರೆಯುತಿಹನ ತಿರುತಿರುಗಿ ಮರಮರಳಿ ತನ್ನುಸಿರ ಗಾಳಿಯನು ಕೊಳಲಿನಲಿ ತುಂಬುವವನ ಅರಳಿದ ತಾವರೆಯ ಹೋಲುವಾ ಕಂಗಳಿಹ ಚೆಂದದಾ ನಿಲುವಿನವನ ವಂದಿಸುವೆ ನಾನೀಗ ಬೃಂದಾ...
ಪಿಳ್ಳಂಗೋವಿಯ ಚೆಲ್ವ ಕೃಷ್ಣನ...
___LINK_OPEN_imageanchor="1" href="http://2.bp.blogspot.com/-LM5OP8TXSb0/Tmk2DvVi3nI/AAAAAAAAMRc/uHDESGyoUEA/s1600/Krishna_rk46.jpg"___ ಮೆಲ್ಲ ಮೆಲ್ಲನೆ ಕೊಳಲಿನಿಂಚರದಿ ಬೃಂದಾವನವ ತ...
ಕೊಳಲನೂದುವ ಚದುರನಾರೇ ಪೇಳಮ್ಮ?
ಕೇಳ್ದವರ ಹಿಗ್ಗಿಸಿತು ನಾದದಲಿ ವೇದಗಳ ಹೊಮ್ಮಿಸುತ ಮರಗಿಡಗಳನೂ ನಲಿಸಿತು; ಕಲ್ಲ ಕರಗಿಸಿತು ನೆರೆನಿಂತ ಮಿಗಗಳ ಮೈಮರೆಸುತ ತುರುಗಳಿಗೆ ಸಂತಸವೀಯಿತು; ಗೋವಳರ ಸಡಗರಿಸಿ ಮತ್ತೆಲ್ಲ ಮುನಿಗಳಿಗೆ ನೆಮ್ಮದಿ ತರುತ ಸಪ್ತ ಸ್...
ಕಾಯ ಮರೆತಳಯ್ಯ ಮರುಳಿಗೆ ವಶವಾಗಿ!
___LINK_OPEN_href="http://1.bp.blogspot.com/-35cQOWSrh8M/TbmVGVqAMQI/AAAAAAAAMHk/KadhD3VKXPI/s1600/krish_open_mouth.jpg"___’ಆಡ ಹೋದ ಕೃಷ್ಣ ಈಗ ಮಣ್ಣು ತಿಂದನಮ್ಮ’! ’ಕೃಷ್ಣ, ಇದು ನಿಜವೇನು’?’ಹ...