ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಱುಹಿರಿಯ

the best among knowledgeable men.

ಅಱುಹಿರಿಯತನ

the quality or fact of having vast and right knowledge.

ಅಱುಹಿಸು

to furnish knowledge to; to make (another) understand; to teach; to enlighten.

ಅಱುಹು

to inform; to make another or others known; to narrate; to disclose.

ಅಱುಹುಗೆಡು

to lose one's ability to perceive, judge or reason.

ಅಱೆ

= ಅಱೆಗಲ್.

ಅಱೆಕೆ

1. ತಿಳಿವಳಿಕೆ. 2. ಕೀರ್ತಿ. 3. ಬಳಕೆ. 4. ಆಸೆ. 5. ಅರಿಕೆ.

ಅಱೆಕೆಗಾಳೆ(ಳ)ಗ

ಪ್ರಸಿದ್ಧವಾದ ಯುದ್ಧ.

ಅಱೆಗಲ್

a large mass of stone.

ಅಱೆಗಲ್(ಲ್ಲು)

ಕಲ್ಲುಬಂಡೆ.

ಅಱೆಗಲ್ಲು

= ಅಱೆಗಲ್.

ಅಱೆಗುಂಡು

= ಅಱೆಗಲ್ -1.

ಅಱೆಗುಱೆ

ಕುರಿಯ ಹಾಗೆ ತಿಳಿವಳಿಕೆಯಿಲ್ಲದವನು.

ಅಱೆಗೇಡು

a complete destruction.

ಅಱೆಗೊಲೆ

the act of killing by beating or with heavy strokes; an instance of such a killing.

ಅಱೆಚು

ಅರಚು.

ಅಱೆತ

ಅರಿತ.

ಅಱೆಪು

ಅರಿಪು.

ಅಱೆಯಟ್ಟು

to chase - a) to follow quickly or persistently in order to catch or harm; b) to run after; to follo...

ಅಱೆಯಮಾಲ್

a long row of rocky surface.

ಅಱೆಯಮೆ

1. ಅಜ್ಞಾನ. 2. ಅಜ್ಞಾನದಿಂದ ಮಾಡಿದ ತಪ್ಪುಕೆಲಸ.

ಅಱೆಯಿಸು

ತಿಳಿಯುವಂತೆ ಮಾಡು.

ಅಱೆಲ್

1. ಅರಿಲ್. 2. ಕೆಸರು.

ಅಱೆಲ್ವಟ್ಟೆ

ನಕ್ಷತ್ರ ಮಾರ್ಗ.

ಅಱೆವಳೆ

heavy, torrential rains.

ಅಱೆವು

ಅರಿವು.

ಅಱೆವೆ

ಅರಿವೆ.

ಅಱೆವೊನಲ್

a heavy flow of stream.

ಅಱೆವೊಯ್

= ಅಱೆವೊಯ್ಲು.

ಅಱೆವೊಯ್ಲು

a heavy blow; a crushing stroke.

ಅಱೆವೊಱೆ

a heavy, crushing burden.

ಅಱೆಹು

ಅರುಹು.

ಅಱ್

⦅past ಅರ್ತ್-, ಅಱತ್-, ಅಱುತ್-⦆1 to be dried, to dry up (Šmd.286; II, o.r. ಅಱತು; Kk.60 (Kitt.)) 2 to...

ಅಱ್ಕಜ

1. ಹೊಟ್ಟೆಕಿಚ್ಚು. 2. ಆಶ್ಚರ್ಯ.

ಅಱ್ಕಮೆ(ವೆ)

ಅಕ್ಕಮೆ.

ಅಱ್ಕಱು

ಅಳ್ಕರು.

ಅಱ್ಕಾಡು

1. ಪೂರ್ತಿ ನಷ್ಟವಾಗು. 2. ನಿಶ್ಶೇಷಗೊಳಿಸು.

ಅಱ್ಕಾರ

the syllable ಅಱ್ (Śmd. 134).

ಅಱ್ಕು

1. ಜೀರ್ಣವಾಗು. 2. ನಾಶವಾಗು.

ಅಱ್ದು

1. ನೆನೆಯಿಸು. 2. ಮುಳುಗು. 3. ಸಾಯು. 4. ಸೊಪ್ಪಾಗು. 5. ಕೆಡಿಸು.

ಅಱ್ಮು

ಪರಾಕ್ರಮವನ್ನು ತೋರಿಸು.

ಅಱ್ವು

1. ವ್ಯಾಪಿಸು. 2. ವ್ಯಾಪಕವಾಗಿ ಸುಡು,- ದಹಿಸು.

ಅಲ

the sting in the tail of the scorpion.

ಅಲ(ಳ)ಸಂದೆ

ಒಂದು ಬಗೆಯ ದ್ವಿದಳ ಧಾನ್ಯ.

ಅಲಕ

curly hair, (esp. dangling on the forehead); lock.

ಅಲಕಪಾದಿ

any of a class (Cirripedia) of saltwater crustaceans that are attached or parasitic as adults, havin...

ಅಲಂಕರಣ

= ಅಲಂಕಾರ.

ಅಲಂಕರಿಷ್ಣು

a person who decorates; a decorator.

ಅಲಂಕರಿಸು

to add something to so as to make more attractive; to adorn; to ornament; to make beautiful or more...

ಅಲಂಕರಿಸುವಿಕೆ

adorning (ಭೂಷಣ, ಅಲಂಕ್ರಿಯೆ Si. 217).