ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಟರೂಷಕ

= ಅಟರುಷ.

ಅಟಲಾಂಟಿಕ ಮಹಾಸಾಗರ

(geo.) Atlantic Ocean

ಅಂಟಲು

= ಅಂಟರು.

ಅಟವಟ

= ಅಟಮಟ.

ಅಟವಟಿಸು

= ಅಟಮಟಿಸು.

ಅಟವಣೆ

causing another to remember a past event, saying etc.

ಅಂಟವಾಳ

the tree, Sapindus emarginatus, of Sapindaceae family; soapnut tree.

ಅಟವಾಳಿಗೆ

the floor and the building above the ground floor building; an upper storey.

ಅಟವಿ

an old measure of quantity.

ಅಟವಿಚರ

a man who wanders in the forest; a forest-dweller.

ಅಟವಿಚರೆ

a woman who wanders in the forest; a forest-dwelling woman.

ಅಟವೀಚರ

= ಅಟವಿಚರ.

ಅಟವೀಚರೆ

= ಅಟವಿಚರೆ.

ಅಟವೀತಟ

the area of land covered by a forest.

ಅಟವೀಪಾಳಿ

a series of forests.

ಅಟವೀಸಂಭವ

that which or he who is forest-born.

ಅಟವ್ಯ

the area covered by a forest.

ಅಟವ್ಯವಿ

a wild sheep.

ಅಂಟಸುಂಟಿ

that which is or the quality of being ridiculous.

ಅಟಳ

(correctly, ಅತಳ) one of the seven regions supposed to be below the earth.

ಅಟಳಪಟಳ

the sky-like canopy of one of the lower regions (ಅತಳ).

ಅಟಾಟೋಪ

(dial) exaggerated, but worthless, display of one's social status, wealth, merit or knowledge; pomp;...

ಅಟಾಟ್ಯೆ

roaming.

ಅಟಾಣ

the name of a tune (My., also ಅಠಾಣ T. ಅಡಾಣಾ).

ಅಟಾಪ

= ಅಟೋಪ.

ಅಟಾಪಿಸು

to become subject to other's control.

ಅಟಿ

to hit heavily; to strike violently.

ಅಂಟಿಕೆ

the act of stickering; agglutination.

ಅಂಟಿಕ್ಕು

to fix (two or more things together).

ಅಟಿಗ

a suffix used to derive the meaning in masculine sense 'one who is engaged in or playing with'.

ಅಂಟಿಗೆ ಪಂಟಿಗೆ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆಮನೆಗೆ ಹೋಗಿ ದೀಪ ಹಚ್ಚುವ ಆಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಹಾಡು.

ಅಂಟಿಗೆಪಂಟಿಗೆ

a game played esp. by boys in the nights of second fortnight of lunar months.

ಅಂಟಿಡು

to cause to come into physical contact; to fix with or as with an adhesive; to sticker.

ಅಂಟಿಡುವಲೆ

a net smeared with adhesive substance to catch birds and animals.

ಅಟಿಲ್

(min.) mud, clay (Šm. (Kitt.))

ಅಂಟಿಸು

to cause to come into physical contact; to cause to stick to; to fix on; to sticker; to paste.

ಅಂಟು

to come in to physical contact with; to touch.

ಅಂಟುಕ

(fig.) a tenacious man or a man who annoys another constantly or repeatedly for something; a pestere...

ಅಂಟುಕಣಿ

= ಅಂಟಿಡುವಲೆ.

ಅಂಟುಕಲಿಕೆ

ceremonious impurity caused by death or child birth in the family; defilement.

ಅಂಟುಕಲಿಗೆ

= ಅಂಟುಕಲಿಕೆ.

ಅಂಟುಕಾಮಿನಿ

the plant Stemodia viscosa of Scrophulariaceae family.

ಅಟುಕು

(dial.) small; tiny; petty.

ಅಂಟುಕೊಗ್ಗೆ

the plant Indigo viscosa of Papilionaceae family.

ಅಂಟುಕೊಡು

to support; to provide with shelter; to prop; to maintain.

ಅಂಟುಕೋಲು

= ಅಂಟುಗಳೆ; 2) a stick smeared with gum at one end (used by soldiers).

ಅಂಟುಗಟ್ಟಿಗೆ

= ಅಂಟುಗಳೆ.

ಅಂಟುಗರಿಕೆ

the grass Bracharia eruciformis of Poaceae family.

ಅಂಟುಗರಿಕೆಹುಲ್ಲು

(plant) Brachiaria eruciformis (Smith) Grieseb. (Poaceae), a kind of grass whose ear sticks to anima...

ಅಂಟುಗಲ್ಲು

ಸೆಳೆಯುವ ಶಕ್ತಿಯುಳ್ಳ ಕಲ್ಲು.