ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಟ್ಟಾಸುರ

a horrifying state; a frightening condition.

ಅಟ್ಟಾಸುರಂ ಮಸಗು

to terrify; to strike with horror.

ಅಟ್ಟಾಸುರಂ ಮಾಡು

= ಅಟ್ಟಾಸುರಂ ಮಸಗು.

ಅಟ್ಟಾಳ

= ಅಟ್ಟಾಲ.

ಅಟ್ಟಾಳಕ

= ಅಟ್ಟಾಲ.

ಅಟ್ಟಾಳಿಕೆ

= ಅಟ್ಟಾಲಕ Ap. 6, 105.

ಅಟ್ಟಾಳು

one who chases.

ಅಟ್ಟಿ

a large built-up pile of things; a stack.

ಅಟ್ಟಿಗ

a man who follows in order to overtake and capture or kill; pursuer.

ಅಟ್ಟಿಗಾಲಿಗ

see ಅಲ್ಲಿಗಾರಿಗ.

ಅಟ್ಟಿಗೆ

(dial.) a three-legged wooden stool used while winnowing in the field.

ಅಟ್ಟಿಗೆಮುಟ್ಟಗೆ

a game in which one child chases other children.

ಅಟ್ಟಿದಿರು

area, position that is very opposite.

ಅಟ್ಟಿಮಿಟ್ಟಿ

(dial.) a close encircling with the arms and pressing to the bosom as from affection; an embrace.

ಅಟ್ಟಿಮಿಟ್ಟಿಹಾಕು

to hold a person in arms and press to the bosom as a sign of affection; to embrace.

ಅಟ್ಟಿಲು

(dial.) the act of cooking (food).

ಅಟ್ಟಿಸು

(the water content) to get dried up as from heat or drained out.

ಅಟ್ಟು

to run behind in order to catch; to pursue; to chase.

ಅಟ್ಟುಕಲ್ಲು

a grinding stone used in the kitchen.

ಅಟ್ಟುಕಾಱ

= ಅಟ್ಟುಗಾಱ.

ಅಟ್ಟುಕುಳಿ

= ಅಟ್ಟುಗುಳಿ.

ಅಟ್ಟುಗ

any of the two small sticks used by the Chinese instead of a fork; a chop-stick.

ಅಟ್ಟುಗಲ

a cooking vessel.

ಅಟ್ಟುಗಾಱ

he who drives another away.

ಅಟ್ಟುಂಗಾಳೆ

a war-trumpet used to give a signal to the army to march forward.

ಅಟ್ಟುಗುಣಿ

= ಅಟ್ಟುಗುಳಿ.

ಅಟ್ಟುಗುಬ್ಬಚ್ಚಿಯಾಟ

= ಅಟ್ಟುಗೂಳಾಟ.

ಅಟ್ಟುಗುಳಿ

a game played on wooden board with two rows of seven hallows each, using tamarind seeds or cowries.

ಅಟ್ಟುಗುಳಿಮಣೆ

a wooden board with two rows of seven hollows, used to play on with cowries or tamarind seeds.

ಅಟ್ಟುಗೂಳಾಟ

a game played by girls by cooking the grains collected.

ಅಟ್ಟುಗೂಳಾಡು

to play ಅಟ್ಟುಗೂಳಾಟ.

ಅಟ್ಟುಗೂಳು

= ಅಟ್ಟುಗೂಳಾಟ;

ಅಟ್ಟುಗೆ

going or running behind.

ಅಟ್ಟುಗೊಳ್ಳು

to be unduly anxious; to worry, bother oneself.

ಅಟ್ಟುಗೋಲು

a small wooden staff used to stir the food being cooked.

ಅಟ್ಟುದೆರೆ

a wave that follows another immediately.

ಅಟ್ಟುಪಡು

to be followed by; to be chased.

ಅಟ್ಟುಪೆಱು

= ಅಟ್ಟುಪಡು.

ಅಟ್ಟುಪ್ಪು

the common salt, made from the salt water.

ಅಟ್ಟುಂಬರಿ

to chase; to pursue.

ಅಟ್ಟುಂಬರಿಗೊಳ್

to drive away.

ಅಟ್ಟುಂಬರಿವರಿ

to rush vehemently forward.

ಅಟ್ಟುಂಬಳ

(cook) ⦅n.⦆ kitchen (Hav.)

ಅಟ್ಟುಂಬೞಿ

a gift presented to the bride or brideg room at the time of her or his marriage.

ಅಟ್ಟುಂಬೆಸ

a service demanded.

ಅಟ್ಟುಂಬೊಲ

a kitchen or dining hall.

ಅಟ್ಟುಮಣಿಹ

the duty of a messenger.

ಅಟ್ಟುಮಾಣಿ

a messenger boy.

ಅಟ್ಟುರಿ

rice burnt in the bottom of a cooking vessel, while being cooked.

ಅಟ್ಟುವಳಿ

= ಅಟ್ಟುಳಿ1.