ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಟ್ಟಟ್ಟಿಯಟ್ಟು

to delegate a messenger.

ಅಟ್ಟಡವಿ

a dense forest.

ಅಟ್ಟಡಿ

a crowded place.

ಅಟ್ಟಡಿಗೆ

cooked food.

ಅಟ್ಟಣ

= ಅಟ್ಟಳೆ.

ಅಟ್ಟಣಿಕೆ

a low-level stool with three legs, for placing the dining plate on.

ಅಟ್ಟಣಿಗೆ

= ಅಟ್ಟಳಿಗೆ.

ಅಟ್ಟಣೆ

a shackle tied to the leg preventing from moving.

ಅಟ್ಟತಾಳ

a variety in the rhythmic beating in keeping time in Karnāṭaka music system, having fourteen units o...

ಅಟ್ಟತೆಂಗು

a dried ripe coconut.

ಅಟ್ಟದಾಟ

= ಅಟ್ಟಲಾಟ.

ಅಟ್ಟದೆಱೆ

an extra tax levied on multi-storied buildings.

ಅಟ್ಟಂಬಟ್ಟಂ

thick and wide (as a forest).

ಅಟ್ಟಬೆಟ್ಟ

a chain of closely situated mountains.

ಅಟ್ಟಮಡಿಸು

to increase eight-fold.

ಅಟ್ಟಲಾಟ

a drama enacted on a raised platform in the open theatre.

ಅಟ್ಟಲು

a platform raised for a public show of a drama.

ಅಟ್ಟಲೆ

= ಅಟ್ಟಳೆ.

ಅಟ್ಟವಡಿ

a long staff; a long cudgel.

ಅಟ್ಟವಣೆ

the science of numbers; arithmetic.

ಅಟ್ಟವಣೆ ಇಲಾಖೆ

a government department for collecting revenue.

ಅಟ್ಟವಣೆ ಕಚೇರಿ

an office where government revenue is collected.

ಅಟ್ಟವಣೆಕೋಲ್

an arrangement of sticks fastened together in the middle so as to make the shape of 'X' when made to...

ಅಟ್ಟವೆ

(dial.) a low level platform made on the stone pieces for stacking the hay.

ಅಟ್ಟಸ

an ostentatious display; pomp.

ಅಟ್ಟಹಾಸ

a loud and hoarse laughter.

ಅಟ್ಟಹಾಸಂ ಮಾಡು

= ಅಟ್ಟಹಾಸಂಗೆಯ್.

ಅಟ್ಟಹಾಸಕ

the jasmine flower.

ಅಟ್ಟಹಾಸಗಾಱ

a man given to trivial and pompous show; an ostentatious man.

ಅಟ್ಟಹಾಸಂಗೆಯ್

to laugh deridingly; to sneer at; to scoff.

ಅಟ್ಟಹೆರಳೆ

a food preparation made of sour lemon.

ಅಟ್ಟಳ

haughty and dominating display.

ಅಟ್ಟಳ(ಳೆ)

ಅಟ್ಟಣ.

ಅಟ್ಟಳವಾಱು

to spring up; to jump upwards.

ಅಟ್ಟಳಿಗೆ

a watch tower raised in a crop field.

ಅಟ್ಟಳಿಸು

to spread oneself in the whole of the upper portion.

ಅಟ್ಟಳೆ

a room on the fort for watching or storing ammunition.

ಅಟ್ಟಾಗು

to become dense or thick; to be situated very closely.

ಅಟ್ಟಾಟಿಕೆ

act of sending messenger; sending information through a person.

ಅಟ್ಟಾಡಿ

a woman cook.

ಅಟ್ಟಾಡಿಸು

to run behind to drive away or to catch; to chase.

ಅಟ್ಟಾಡು

= ಅಟ್ಟಾಡಿಸು.

ಅಟ್ಟಾಮುಟ್ಟ

= ಅಟ್ಟಾಮುಟ್ಟೆ;

ಅಟ್ಟಾಮುಟ್ಟೆ

sitting on the ground with folded legs.

ಅಟ್ಟಾಯ

income earned by labour.

ಅಟ್ಟಾಲ

a small tower or a room on the fort; a bastion.

ಅಟ್ಟಾಲಕ

= ಅಟ್ಟಾಲ.

ಅಟ್ಟಾಲಿಕೆ

= ಅಟ್ಟಾಲ - 1 & 2.

ಅಟ್ಟಾವಣೆ

a department of the government for collection of revenue and maintaining revenue records.

ಅಟ್ಟಾಸ

= ಅಟ್ಟಸ.