ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆ

೩,೯೬೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಆಗಸವೊಚ್ಚ

= ಆಗಸದೊಱೆ.

ಆಗಸ್

= ಆಗ transgression, offence, sin.

ಆಗಸ್ಕರ

one who is guilty of any act or behaviour that is wrong or a person found guilty of a crime.

ಆಗಸ್ಟ್

(cal.) August

ಆಗಸ್ಸು

a violation of law; an act gravely wrong morally; a crime.

ಆಗಳಿಕೆ

the act or an instance of opening the mouth wide involuntarily, and breathing deeply; yawn.

ಆಗಳಿಸು

to open the mouth wide, esp. involuntarily, and breathe in deeply, as from fatigue, drowsiness or bo...

ಆಗಳು

at that time; then.

ಆಗಳೂ

= ಆಗಳುಂ always. ಆಗಳೂ ನಿಮ್ಮ ಮಾಣದೆನೆನೆವರ ಮನೆಯಲು ಶ್ವಾನನಾಗಿರಿಸು Bv. 358.

ಆಗಳ್

= ಆಗಳು.

ಆಗಳ್(ಳು)

ಆಗಲ್.

ಆಗಾಗ

ಆಗಾಗ್ಗೆ. ಆಗಾಗ್ಯೆ see s. ಆಗ 2.

ಆಗಾಡ

any line or thing marking a limit of a place, state, country etc. ; border.

ಆಗಾಂತುಕ

a man arrived without being expected.

ಆಗಾತ್ಯ

a presenting of a distressed, sorrowful or miserable plight; pretension.

ಆಗಾತ್ಯಗಾರ

a man who pretends miserable plight; a pretender.

ಆಗಾತ್ಯಗಾಱ

a man who uses āgātya. ಆಗಾತ್ಯಗಾ/?/ನಿಗೆ ಬ್ರಹ್ಮೇತಿಗಾ/?/ ಸಾಕ್ಷಿ (Prv.).

ಆಗಾಧ

(dial.) that which is formidable; that which cannot be overcome.

ಆಗಾಧಜಲ

a very deep water-body.

ಆಗಾಮಿ

the deeds to be committed in the present life.

ಆಗಾಮಿಕ

of or related to future; coming, (but not yet come).

ಆಗಾಮಿಕರ್ಮ

the deed that one is yet to or will, commit.

ಆಗಾಮಿಕಾರ್ಯ

the work that is yet to be done.

ಆಗಾರ

a dwelling place; a house.

ಆಂಗಿ(ಗೀ)ರಸ

1. ಅಂಗಿರಸ್ ವಂಶಕ್ಕೆ ಸೇರಿದವನು. 2. ದೇವತೆಗಳ ಗುರುವಾದ ಬೃಹಸ್ಪತಿ. 3. ಅರುವತ್ತು ಸಂವತ್ಸರಗಳಲ್ಲಿ ಆರನೆಯದು.

ಆಂಗಿಕ

a movement or movements collectively, of the body or of a part of the body, by a dancer, to express...

ಆಂಗಿಕಾಭಿನಯ

ನಾಟ್ಯದ ನಾಲ್ಕು ಬಗೆಯ ಅಭಿನಯಗಳಲ್ಲಿ ಒಂದು.

ಆಗಿನ

(time) of that time, gen. of ಆಗ

ಆಂಗಿರ

Břhaspati, the preceptor of the gods.

ಆಂಗಿರಸ

= ಆಂಗಿರ.

ಆಗಿಸು

to cause to happen, become or conducted; to bring about.

ಆಂಗೀರಸ

name of the sixth year in the cycle of sixty years.

ಆಗು

the fact of becoming, happening or being accomplished.

ಆಗುಂಚೇಗಿ

= ಆಗುಚೇಗೆ.

ಆಗುಚೇಗು

ಆಗುಹೋಗು.

ಆಗುಚೇಗೆ

matters of business or concern; affairs.

ಆಗುಛೇಗೆ

= ಆಗುಚೇಗೆ.

ಆಗುಮಾಡು

1 to accomplish, to complete ű ಕೊಟ್ಟ ಕೆಲಸವನ್ನು ಆಳುಗಳು ಒಂದೇ ದಿವಸದಲ್ಲಿ ಆಗುಮಾಡಿದರು. Workers completed t...

ಆಗುರ್

= ಆಗು N. of a class of plauditory or approving exclamations or formularies used in sacrificial rites...

ಆಂಗುಲಿ

one who slaughters cows; a cow-slaughterer.

ಆಗುವ

(poss.) 1 present participle of āgu, “be possible, can be done” ű ಆಗುವ ಕೆಲಸವನ್ನು ಮುಂಚೆ ಮಾಡಿರಿ. Do th...

ಆಗುವಳಿ

amount produced by a person, machine, production line, manufacturing plant, mine, etc., esp. over a...

ಆಗುವಿಕೆ

(be) becoming, arising, happening

ಆಗುವೆ

ಲಾಭ.

ಆಗುಹ

the act or fact of becoming or being accomplished.

ಆಗುಹೋಗು

(in pl. only) the success and failure; the profit and loss.

ಆಗುಳ

a measure of quantity equal to five koḷagas.

ಆಗುಳದು

a kind of plant of Solanaceae family, akin to prickly night shade.

ಆಗುಳಿ

= ಆಗುಳ್.

ಆಗುಳಿಕೆ

= ಆಗುಳ್.