ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಟ್ಟಭಿಮಾನಿ

ಹೆಚ್ಚು ಅಭಿಮಾನವುಳ್ಳವನು.

ಕಟ್ಟಮಸ್ತು

ಕಟ್ಟುಮಸ್ತು (n.) (body) 〈being〉 sturdy, robust (as a man)

ಕಟ್ಟಯ್ಸು

to embrace (Rām. 4, 4, 61).

ಕಟ್ಟರಣ್ಯ

= ಕಟ್ಟಡವಿ.

ಕಟ್ಟರವೆ

(med.) severe indigestion [Ka. kaṭṭa1 ? + aṟame] ಅಜೀರ್ಣ (ajīrṇa)

ಕಟ್ಟರಸ

a very strong, powerful and dominating king.

ಕಟ್ಟರಸು

= ಕಟ್ಟರಸ.

ಕಟ್ಟರಸುತನ

the quality of being a dominating, powerful or strong king.

ಕಟ್ಟರೆ

the state of (food) not being digested; indigestion.

ಕಟ್ಟಱವೆ

the state of (food) not being digested; indigestion.

ಕಟ್ಟಱಿಕೆ

special or deep knowledge.

ಕಟ್ಟಱೆ

= ಕಟ್ಟೞ್ಕಱ್.

ಕಟ್ಟಱೆಗಾಣ್

to have the problem of indigestion.

ಕಟ್ಟಲ

the tree Myrica nagi (= M. sapida) of Myricaceae family.

ಕಟ್ಟಲು

= ಕಟ್ಟಲ್.

ಕಟ್ಟಲೆ

= ಕಟ್ಟಳೆ1.

ಕಟ್ಟಲೆಜ್ವರ

= ಕಟ್ಟಳೆಜ್ವರ.

ಕಟ್ಟಲ್

that which is built, constructed, woven or made.

ಕಟ್ಟವತ್ತಿ

= ಕಟ್ಟವತ್ತಿಗೆ.

ಕಟ್ಟವತ್ತಿಗೆ

the plant Canscora decussata of Gentianceae family.

ಕಟ್ಟವರೆ

the plant Dolichos lablab (= Lablab niger) of Papilionaeae family.

ಕಟ್ಟವಸರ

a right time or opportunity; right time for the purpose; opportune time.

ಕಟ್ಟವಾಳಿ

a woman not yielding to reason or plea; an obstinate woman.

ಕಟ್ಟಶನ

boiled rice that is mixed with soup, broth, sauce, curry, etc.

ಕಟ್ಟಸವಸ

the quality or state of being very urgent; immediate need for action, haste, etc.

ಕಟ್ಟಹುಣಿ

(dial.) a narrow, long bund bifurcating two plots in a rice field.

ಕಟ್ಟಳಲಿಕೆ

excessive grief.

ಕಟ್ಟಳಲು

= ಕಟ್ಟಳಲಿಕೆ.

ಕಟ್ಟಳವಿ

a fierce fighting.

ಕಟ್ಟಳಿಪು

excessive greed.

ಕಟ್ಟಳುಕು

intense fear; dread; terror.

ಕಟ್ಟಳೆ

1. ನಿಯಮ. 2. (ಚಿನ್ನವನ್ನೂ ರತ್ನವನ್ನೂ) ತೂಗುವ ತೂಕ. 3. ದೇವಸ್ಥಾನದಲ್ಲಿ ನೈವೇದ್ಯದ ಏರ್ಪಾಟು. 4. ಗಟ್ಟಿಮಜ್ಜಿಗೆ. 5....

ಕಟ್ಟಳೆಜ್ವರ

a fever that recurs in regular intervals.

ಕಟ್ಟಳ್ಕಱ್

= ಕಟ್ಟೞ್ಕಱ್.

ಕಟ್ಟೞ್ಕರ್

great love; boundless affection.

ಕಟ್ಟೞ್ಕೆ

excessive grief.

ಕಟ್ಟಾಗುಳಿಕೆ

a wide opening of the mouth (as in yawning); an instance of this.

ಕಟ್ಟಾಚಾರ

a code that is to be observed strictly without exception.

ಕಟ್ಟಾಜ್ಞೆ

an order, command that cannot be violated or made less emphatic in its execution.

ಕಟ್ಟಾಡಿಕೆ

a fast, forceful movement.

ಕಟ್ಟಾಡಿಸು

(dial.) to apply light touches or strokes to (a person or part of a person's body) so as to excite t...

ಕಟ್ಟಾಡು

to encircle; to cover or attack from all or almost all sides.

ಕಟ್ಟಾಣತಿ

= ಕಟ್ಟಾಜ್ಞೆ.

ಕಟ್ಟಾಣಿ

that which is of superior quality.

ಕಟ್ಟಾಣಿಪೆ(ವೆ)ಣ್

1. ಶ್ರೇಷ್ಠಳಾದ ಹೆಂಗಸು. 2. ಮಿಗಿಲಾದ ಚೆಲುವೆ.

ಕಟ್ಟಾಣಿಪೆಣ್

= ಕಟ್ಟಾಣಿವೆಣ್.

ಕಟ್ಟಾಣಿಮುತ್ತು

a pearl of superior quality.

ಕಟ್ಟಾಣಿವೆಣ್

a woman of exceptional virtue.

ಕಟ್ಟಾಣಿಸರ

a string of excellent pearls.

ಕಟ್ಟಾಣೆ

= ಕಟ್ಟಾಜ್ಞೆ.