ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಟ್ಟಿರುಳು

the middle of the night; deep darkness.

ಕಟ್ಟಿಱಿಗಾಱ

= ಕಟ್ಟಿರಿತಕಾಱ.

ಕಟ್ಟಿಱಿತಕಾಱ

= ಕಟ್ಟಿರಿತಕಾಱ.

ಕಟ್ಟಿಱುಂಪೆ

= ಕಟ್ಟಿರುವೆ.

ಕಟ್ಟಿಱುವೆ

= ಕಟ್ಟಿರುವೆ.

ಕಟ್ಟಿಱುಹೆ

= ಕಟ್ಟಿರುವೆ.

ಕಟ್ಟಿಱೆಕಾಱ

ತೀಕ್ಷ್ಣವಾಗಿ ಇರಿಯುವವನು.

ಕಟ್ಟಿಸು

to bind - a) to tie together; make fast or tight, as with a rope or band; b) to hold or restrain as...

ಕಟ್ಟಿಸುಗೆ

the act or an instance of shooting an arrow vehemently.

ಕಟ್ಟು

that which binds; fetter; manacle; shackle.

ಕಟ್ಟು ಬಾಳೆ

a variety in plantain, Musa paradisiaca of Musaceae family.

ಕಟ್ಟುಕ

he who binds, bundles or ties (different things, persons) together.

ಕಟ್ಟುಕಟ್ಟಲೆ

a regulation; a rule - a prescribed guide for conduct or action; the laws or regulations prescribed...

ಕಟ್ಟುಕಡಹ

(fig.) a state of wretchedness or misfortune; poverty and deep trouble.

ಕಟ್ಟುಕಡೆ

to grieve excessively.

ಕಟ್ಟುಕಣಜ

a big bamboo basket for storing threshed grain.

ಕಟ್ಟುಕತೆ

a story, account or narration of an event etc. that is false; a fabricated story.

ಕಟ್ಟುಕತೆ(ಥೆ)

ವಾಸ್ತವಿಕವಲ್ಲದ ಸಂಗತಿ.

ಕಟ್ಟುಕಥೆ

= ಕಟ್ಟುಕತೆ.

ಕಟ್ಟುಕಂಬ

= ಕಟ್ಟುಗಂಭ.

ಕಟ್ಟುಕಾಲುವೆ

a canal for taking water from a reservoir.

ಕಟ್ಟುಕೊಡಗೆ

= ಕಟ್ಟುಗೊಡಗೆ.

ಕಟ್ಟುಕೊಡಿಗೆ

= ಕಟ್ಟುಗೊಡಗೆ.

ಕಟ್ಟುಕ್ಕು

a very hard steel.

ಕಟ್ಟುಗಡಸು

a young cow in periodic sexual excitement or heat.

ಕಟ್ಟುಗಂಭ

a pole in a gymnasium for exercising on.

ಕಟ್ಟುಂಗರೆ

a particular game played by boys.

ಕಟ್ಟುಂಗವಳ

food that is put in cans, boxes, etc. and ready to eat.

ಕಟ್ಟುಗಾಣ

= ಕಟ್ಟುಗಾಳ.

ಕಟ್ಟುಗಾರಿಕೆ

the act of constructing, building or ability to construct, build, (something).

ಕಟ್ಟುಗಾವಲಿಗ

a trustworthy, sincere and able guard.

ಕಟ್ಟುಗಾವಲು

the act or an instance of guarding, watching (something) sincerely and faithfully.

ಕಟ್ಟುಗಾಳ

a curved piece of wire or bone with a barbed end, for catching fish; a hook.

ಕಟ್ಟುಗಿ

to stab , pierce heavily.

ಕಟ್ಟುಗುಂಡು

a relatively larger boulder used to pulverise smaller stone pieces.

ಕಟ್ಟುಗುಣ

an acquired habit.

ಕಟ್ಟುಗುತ್ತಗೆ

a fixed share of the proceeds or product paid to the owner of a right, as per the contract of lease,...

ಕಟ್ಟುಗುತ್ತಿಗೆ

= ಕಟ್ಟುಗುತ್ತಗೆ.

ಕಟ್ಟುಗೂಳಿ

a bull reared only for the purpose of impregnating cows.

ಕಟ್ಟುಗೂಳು

food that is put in cans, boxes, etc. and ready to eat.

ಕಟ್ಟುಂಗೂಳ್

food that is put in cans, boxes, etc. and ready to eat.

ಕಟ್ಟುಗೆ

a subscription paid to a temple or religious organisation.

ಕಟ್ಟುಗೆಕಾಣಿಕೆ

an amount subscribed to a temple or religious organisation.

ಕಟ್ಟುಗೆಡೆ

to lose one's courage, confidence, moral, etc.

ಕಟ್ಟುಗೊಡಗಿ

= ಕಟ್ಟುಗೊಡಗೆ.

ಕಟ್ಟುಗೊಡಗೆ

a gift of land or a village to a person for the public service done by constructing a water tank or...

ಕಟ್ಟುಗೊತ್ತು

a place where cattle are tied in a cattle-shed.

ಕಟ್ಟುಗೊಳಿಸು

to tie fast.

ಕಟ್ಟುಗೊಳ್

to be subject to restrictions or restraints.

ಕಟ್ಟುಗೊಳ್ಳು

= ಕಟ್ಟುಗೊಳ್.