ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಟ್ಟಾನೆ

a very strong, powerful elephant.

ಕಟ್ಟಾಮನುಷ್ಯ

a man who follows or enforces a rule, rules, code of conduct, etc. with great care and sincerity.

ಕಟ್ಟಾಯ

extraordinary valour, courage.

ಕಟ್ಟಾಯಕಾರ್ತಿ

a most beautiful woman.

ಕಟ್ಟಾಯಕಾಱ

a man of extraordinary valour, courage.

ಕಟ್ಟಾಯತ

the state of readiness; preparedness.

ಕಟ್ಟಾಯತಿ

excellent, unsurpassed beauty.

ಕಟ್ಟಾಯತಿವೆಱು

to have, possess excellent beauty; to become more charming.

ಕಟ್ಟಾಯವಡೆ

to become more powerful, valorous, of courageous.

ಕಟ್ಟಾಯವೆಱು

= ಕಟ್ಟಾಯವಡೆ2.

ಕಟ್ಟಾಯಸ

ಅತಿಶಯವಾದ ಬಳಲಿಕೆ,- ಆಯಾಸ.

ಕಟ್ಟಾಯ್

to chose, select very carefully and discerningly.

ಕಟ್ಟಾರ್ಪು

extraordinary valour, courage.

ಕಟ್ಟಾಱು

to become dried completely.

ಕಟ್ಟಾಲೆ

the plant Eriolaena candollei of Sterculiaceae family.

ಕಟ್ಟಾವಳಿ

ಳೆ. an obstinate, wicked woman or cow (S. Mhr.; Mhr. ಖಟ್ಯಾಳ cross; vicious, as a horse or cow).

ಕಟ್ಟಾವೈದಿಕ

a man who upholds, follows strictly, and lives as per, the tenets of the Vedas, and other religious...

ಕಟ್ಟಾಸರು

the state of being greatly tired; weariness of relatively higher intensity.

ಕಟ್ಟಾಸಱು

= ಕಟ್ಟಾಸರು.

ಕಟ್ಟಾಸುರ

great vehemence, intensity; intense feeling; strong passion or fervour.

ಕಟ್ಟಾಸೆ

great desire; unquenchable eagerness.

ಕಟ್ಟಾಸೆಗಾರಿಕೆ

the fact or an instance of having great desire.

ಕಟ್ಟಾಸೆವಡು

to wish or long strongly for.

ಕಟ್ಟಾಳು

1. ಕಟ್ಟಾಳ್. 2. ನಂಬುಗೆಯ ಸೇವಕ.

ಕಟ್ಟಾಳುತನ

extraordinary valour, courage.

ಕಟ್ಟಾಳ್

= ಕಟ್ಟಾಳು.

ಕಟ್ಟಾಳ್ತನ

= ಕಟ್ಟಾಳುತನ.

ಕಟ್ಟಾಳ್ತನಂಬೆಱು

to have, possess or exhibit extraordinary courage.

ಕಟ್ಟಿ

= ಕಣ್ಟಿ, ಕಣ್ಟಿಗ one who applies to or turns on, as water on land. see ನೀರು

ಕಟ್ಟಿಕೆ

= ಕಟ್ಟಿಗೆ1.

ಕಟ್ಟಿಗೆ

that which is built, constructed, woven or made.

ಕಟ್ಟಿಗೆಕಾ(ಗಾ)ರ್ತಿ

ರಾಜಸಭೆಯಲ್ಲಿ ಶಿಸ್ತನ್ನು ಕಾಯಲು ನಿಯಮಿತಳಾದ ರಾಜಸೇವಕಿ.

ಕಟ್ಟಿಗೆಕಾ(ಗಾ)ಱ

ಓಲಗದಲ್ಲಿ ಶಿಸ್ತು ಕಾಯುವ ವೇತ್ರಧಾರಿ.

ಕಟ್ಟಿಗೆಕಾರ

(masc.) a palace servant, as a door-keeper or mob-controller, holding a staff.

ಕಟ್ಟಿಗೆಕಾರ್ತಿ

(fem.) a servant in the women quarters of a palace, as a door-keeper, holding a staff.

ಕಟ್ಟಿಗೆಕಾಱ

= ಕಟ್ಟಿಗೆಕಾರ.

ಕಟ್ಟಿಗೆಗಾತಿ

= ಕಟ್ಟಿಗೆಕಾರ್ತಿ.

ಕಟ್ಟಿಗೆಗಾರ

= ಕಟ್ಟಿಗೆಕಾರ.

ಕಟ್ಟಿಗೆಗಾರ್ತಿ

= ಕಟ್ಟಿಗೆಕಾರ್ತಿ.

ಕಟ್ಟಿಗೆಗಾಱ

a mace-bearer, a door-keeper (ಪ್ರತೀಹಾರ Ct. II, 108).

ಕಟ್ಟಿಗೆವಿಡಿ

to take up the profession of a door-keeper or discipline maintainer in a palace.

ಕಟ್ಟಿಗೆವೆಣ್

= ಕಟ್ಟಿಗೆಕಾರ್ತಿ.

ಕಟ್ಟಿದಿರು

the position or anything that is, exactly opposite or in front.

ಕಟ್ಟಿದಿರ್

= ಕಟ್ಟಿದಿರು2.

ಕಟ್ಟಿದಿರ್(ರು)

ನೇರ ಎದುರು.

ಕಟ್ಟಿನಿಯ

loved very much; most beloved.

ಕಟ್ಟಿಯರಕಿನಗಿಡ

the plant Justicia tranquebariensis of Acanthaceae family.

ಕಟ್ಟಿರಿತ

a heavy stabbing.

ಕಟ್ಟಿರಿತಕಾಱ

a fierce fighter (lit. a fierce stabber).

ಕಟ್ಟಿರುವೆ

a large, biting, black ant, Formica compressa.