ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕೊಳ್ವೆ

= ಕೊಳ್ವು.

ಕೊಳ್ಳ

a deep depression in the ground.

ಕೊಳ್ಳಕ್ಕೆ

= ಕೊಳ್ಳ - 1.

ಕೊಳ್ಳಾರ

= ಕೊಳ್ಳ - 2.

ಕೊಳ್ಳಿ

a piece of burning wood; a live fire-brand.

ಕೊಳ್ಳಿಕವಕ

a man who causes mischief; a mischief-maker.

ಕೊಳ್ಳಿಕಳ್ಳ

a thief or plunderer who operates during night carrying a fire-brand.

ಕೊಳ್ಳಿಕಾಳಗ

a fighting with fire-brands.

ಕೊಳ್ಳಿಕೆ

the act of buying; a purchase.

ಕೊಳ್ಳಿಕೊಡು

= ಕೊಳ್ಳಿಯಿಕ್ಕು.

ಕೊಳ್ಳಿಗೊಳು

(fire) to catch up.

ಕೊಳ್ಳಿದೆವ್ವ

an evil spirit believed to be wandering during night holding a fire-brand.

ಕೊಳ್ಳಿಪಿಶಾಚಿ

= ಕೊಳ್ಳಿದೆವ್ವ.

ಕೊಳ್ಳಿಪುಳಿ

a burnt twig or small pieces of wood.

ಕೊಳ್ಳಿಬೀಜ

the weed Ipomoea nil ( = I. hederaceae) of Convolvulaceae family.

ಕೊಳ್ಳಿಯಿಕ್ಕು

to set fire to.

ಕೊಳ್ಳಿವಣ್ಣ

black colour.

ಕೊಳ್ಳಿವಾಲ

a black dog with a white tail.

ಕೊಳ್ಳಿವೀಸಿಸು

to cause or order to wave a burning piece of wood as a signal for commencing a war.

ಕೊಳ್ಳಿವೀಸು

to wave a burning piece of wood as a signal for commencing a war.

ಕೊಳ್ಳಿವೆಳಗು

light of a burning piece of wood (as the one got in places where no other means of light is availabl...

ಕೊಳ್ಳಿಸು

to cause to take into hand.

ಕೊಳ್ಳಿಹೇದೆ

= ಕೊಳ್ಳಿದೆವ್ವ.

ಕೊಳ್ಳು

the annual plant Dolichos biflorus of Papilionaceae family.

ಕೊಳ್ಳುಕೊಡುಹ

= ಕೊಳ್ಳುಕೊಡೆ.

ಕೊಳ್ಳುಕೊಡೆ

the act, practice of giving and taking between two persons or among many; exchange.

ಕೊಳ್ಳುವಿಕೆ

(get) receiving, etc.

ಕೊಳ್ಳೆ

the act or process of robbing, esp. with force or threat of force; plundering.

ಕೊಳ್ಳೆಗ

a man who loots, robs; a plunderer; a robber.

ಕೊಳ್ಳೆಗಾರ

= ಕೊಳ್ಳೆಗ.

ಕೊಳ್ಳೆಗಾಱ

a plunderer (My.).

ಕೊಳ್ಳೆಗೊಳ್

= ಕೊಳ್ಳೆಹೊಡೆ - 1.

ಕೊಳ್ಳೆಬಾಕ

a man who makes his living by robbing; a professional robber.

ಕೊಳ್ಳೆಹೊಡೆ

to rob or despoil (a person or place) by force, as in warfare or on a desolate way; to plunder.

ಕೊಳ್ಳೆಹೋಗು

to be robbed, despoiled.

ಕೊೞಕ

an unclean, dirty man.

ಕೊೞಕು

that is soiled; dirty; unclean; putrid; rotten.

ಕೊೞಕುತನ

(n.) (decay) putrescence, filthiness (My. (Kitt.))

ಕೊೞಚಿ

(n.) (decay)

ಕೊೞಚೆ

= ಕೊೞಕು2.

ಕೊೞತ

that has come to existence recently or very recently or that was not existing before; new.

ಕೊೞತು

= ಕೊ/?/ತು P. p. of ಕೊ/?/ 1.

ಕೊೞಂಬ

(trouble) hindrance (S.Mhr. (Kitt.))

ಕೊೞಲ್

a high-pitched wind instrument, with or without reed, consisting of a long, slender (usu. bamboo) tu...

ಕೊೞವಿ

a hollow cylinder of reed, straw, wood or bamboo.

ಕೊೞವಿಮೀಂಟೆ

a contrivance having metal or bamboo pipe through which small stone pieces, pebbles are shot, used t...

ಕೊೞವೆ

= ಕೊೞವಿ.

ಕೊೞಸು

= ಕೊ/?/ಸು to cause to decay, to rot (C.).

ಕೊೞಾಯಿ

(water) tab, faucet of waterworks, etc. (My. (Kitt.))

ಕೊೞಿವಿ

(tube) tube (made of bamboo, etc.) (B.5,238 (Kitt.))