ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜನ್ಮದಾತ

a man who has begotten a child; a father.

ಜನ್ಮದಾತೆ

a woman who has borne a child; a mother.

ಜನ್ಮದಿನ

the day on which a person is born; the day of birth.

ಜನ್ಮದಿನೋತ್ಸವ

= ಜನ್ಮದಿನ -3.

ಜನ್ಮದೇಶ

= ಜಲ್ಮ native place or country (C.).

ಜನ್ಮಧಾರಣೆ

a taking birth; a coming into life.

ಜನ್ಮನಕ್ಷತ್ರ

(astrol.) the star that is ruling at the time of one's birth, which determines the zodiac sign which...

ಜನ್ಮನಾಮ

a word or phrase with which a child is named at the time of its birth (which might be changed later)...

ಜನ್ಮನಿವೃತ್ತಿ

a being liberated from the cycle of birth and deaths; the liberation of the soul.

ಜನ್ಮಪತ್ರ

horoscope (C.), also ಪತ್ರಿಕೆ (C.).

ಜನ್ಮಪಾಪ

= ಜಲ್ಮ original sin (My.).

ಜನ್ಮಭೂಮಿ

(country) motherland, native land

ಜನ್ಮರಾಶಿ

the sign of the zodiac that contains the natal star (C.).

ಜನ್ಮವೆತ್ತು

to take birth upon oneself; to be born.

ಜನ್ಮವ್ರತ

a solemn promise or pledge made to a god or for a cause to be observed through out one's life.

ಜನ್ಮಸವನ

= ಜನ್ಮಕಲ್ಯಾಣ.

ಜನ್ಮಸಾಫಲ್ಯ

the fulfilment of the principal aim, purpose of one's life; fruition of life.

ಜನ್ಮಸಾರ್ಥಕ

fulfilling one's principal aim, purpose.

ಜನ್ಮಸಾರ್ಥಕ್ಯ

= ಜನ್ಮಸಾಫಲ್ಯ.

ಜನ್ಮಸ್ಥಳ

the locality or the town of one's birth.

ಜನ್ಮಾಂತ

end of one's life.

ಜನ್ಮಾಂತರ

a new, next or previous birth or births; transmigration or rebirth of a soul.

ಜನ್ಮಾಂತರಜ್ಞಾನ

knowledge of one's life or past lives previous to the present one.

ಜನ್ಮಾಂತರೀಯ

of or related to one's birth or life previous to the present one.

ಜನ್ಮಾಂತ್ರಿಯ

= ಜನ್ಮಾಂತರೀಯ.

ಜನ್ಮಾಂಧ

a man who is born-blind.

ಜನ್ಮಾಂಧಕಿ

= ಜನ್ಮಾಂಧೆ.

ಜನ್ಮಾಂಧೆ

a woman who is born-blind.

ಜನ್ಮಾನುಬಂಧಿ

a person as related to another for several past lives.

ಜನ್ಮಾನ್ತರ

another state of existence; another birth, past or future (Cpr. 5, 4; J. 13, 54; 18, 19, C.).

ಜನ್ಮಾಭಿಷವ

= ಜನ್ಮಕಲ್ಯಾಣ.

ಜನ್ಮಾಭಿಷವಣ

= ಜನ್ಮಕಲ್ಯಾಣ.

ಜನ್ಮಾಭಿಷೇಕ

= ಜನ್ಮಕಲ್ಯಾಣ.

ಜನ್ಮಾವಳಿ

a series of several successive lives of a soul.

ಜನ್ಮಾಹ

the day on which a person is born; the day of birth.

ಜನ್ಮಾಳಿ

= ಜನ್ಮಾವಳಿ.

ಜನ್ಮಿ

a creature, a living being.

ಜನ್ಮಿಗ

= ಜನ್ಮಿ.

ಜನ್ಮಿಸು

to come into existence; to be born.

ಜನ್ಮೋತ್ಸವ

= ಜನ್ಮಕಲ್ಯಾಣ.

ಜನ್ಯ

1. ಜನರಿಗೆ ಸಂಬಂಧಿಸಿದುದು. 2. ಜನ. 3. ಸುದ್ದಿ. 4. ಯುದ್ಧ.

ಜನ್ಯಭಾಷೆ

a language incorporating to a considerable extent the vocabulary, grammatical system, syntax etc. of...

ಜನ್ಯರಾಗ

a musical mode (rāgā) that is derived from any of the seventy-two main modes of music in Karnāṭaka s...

ಜನ್ಯವರ್ಣ

any colour derived by mixing two primary colours; a secondary colour.

ಜನ್ಯು

2, a creature, a living being.

ಜನ್ಯೆ

a female attendant of the bride in a marriage.

ಜನ್ಹು

= ಜನ್ನು Tbh. of ಜಹ್ನು (My.).

ಜನ್ಹುತನಯೆ

= ಜಹ್ನು the Ganges. (G.; My.).

ಜಂಪ

ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು.

ಜಪಕವಳಿಗೆ

a small pouch for rosary.