ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜವಿ

long hair.

ಜವಿವಲೆ

a kind of net, made of long hair, used by animal catchers.

ಜವುಗಿಡು

to become wet, damp or moist; to be moistened.

ಜವುಗು

the condition of being wet, moistened or boggy; bogginess; wetness.

ಜವುಗೇಳ್

to leak in drops; to ooze.

ಜವುಗೇೞಿಸು

= ಜವುಳುಗೊಳಿಸು.

ಜವುಗೇೞ್

= ಜವುಗೇಳ್.

ಜವುಳಿ

a pair of two persons or animals born together or two things produced, kept or maintained together;...

ಜವುಳು

the condition of being wet, covered with, soaked in water.

ಜವುಳುಗೊಳಿಸು

to stir as to make the sediment at the bottom of a water tank come up and make the water muddy.

ಜವುಳೇಳು

= ಜವುಗೇಳ್ -2.

ಜವೆ

= ಜವಿ1.

ಜವೆಗೊಂಕು

(usu. used in negative senses) (a trivial harm, injury, damage, etc.) to happen.

ಜವೆಗೋದಿ

= ಜವೆ2.

ಜವೆಗೋದಿ(ಧಿ)

ಗೋಧಿಯಲ್ಲಿ ಒಂದು ಬಗೆ.

ಜವೆಗೋಧಿ

= ಜವೆ2.

ಜವೆಬೂದಿ

ash used by mystics that is supposed to have some supernatural powers.

ಜವ್ವನ

youth - a) the period of life coming between teenage and maturity; b) the state or quality of being...

ಜವ್ವನಿ

= ಜವ್ವನೆ.

ಜವ್ವನಿಕೆ

= ಜವ್ವನ - 1.

ಜವ್ವನಿಗ

a young man.

ಜವ್ವನಿಗಿತಿ

= ಜವ್ವನೆ.

ಜವ್ವನಿಗೆ

= ಜವ್ವನೆ.

ಜವ್ವನೆ

a young woman.

ಜವ್ವರಿಸು

to look or become grand.

ಜವ್ವಾಜಿ

a thick yellowish musky-odoured substance found in a pouch near the sexual organs of the civet (esp....

ಜವ್ವಾಜಿ(ದಿ)

ಜವಾಜಿ.

ಜವ್ವಾದಿ

= ಜವ್ವಾಜಿ.

ಜವ್ವಾಲೆ

= ಜುವ್ವಾಲೆ, ಜೊವ್ವಾಲೆ, ಜೋಕಾಲೆ a swing (My.; Mbr. ಝೋಕಾ, ಝೋಂಕಾ, ಝೋಳಕಮ್ಬಾ; Mhr. ಝೋಕಣೇಂ, to bend, incline...

ಜಷ್ಟಕ

a lazy, indolent man.

ಜಷ್ಟೆ

disinclination to activity or exertion; laziness; indolence.

ಜಸ

an accomplishing; completion; accomplishment.

ಜಸಂದಳೆ

to get, earn fame.

ಜಸಂಬಡೆ

= ಜಸವಡೆ.

ಜಸಯುತ

= ಜಸವಂತ.

ಜಸವಡು

to become grand to look at, ostentatious.

ಜಸವಡೆ

to become famous.

ಜಸವಂತ

a man who has become famous.

ಜಸವೆಱು

= ಜಸವಡೆ.

ಜಸೆ

the manner or state of being; condition; situation.

ಜಸೋಯೆ

Tbh. of ಯಶೋದೆ (Śmd. 352).

ಜಸ್ತು

an alloy of tin and lead.

ಜಸ್ರ

exhaustion, fatigue. see ಅ-.

ಜಹಗೀರದಾರ

= ಜಹಗೀರುದಾರ.

ಜಹಗೀರಿ

= ಜಹಗೀರು1.

ಜಹಂಗೀರು

of or relating to the gift of a land or land so gifted.

ಜಹಗೀರುದಾರ

a man who has been given a land, village, etc. as a tax-free gift and holding feudal rights.

ಜಹಜು

any vessel of considerable size navigating deep water; esp. one powered by an engine and larger than...

ಜಹದಜಹಲ್ಲಕ್ಷಣ

(rhet.) a particular mode of using a word, in which it loses its literal meaning partially.

ಜಹದಜಹಲ್ಲಕ್ಷಣಾವೃತ್ತಿ

= ಜಹದಜಹಲ್ಲಕ್ಷಣ.