ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜ

೪,೦೨೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಜುರಿಕೆ

= ಜುರಿ2 - 1:.

ಜುರು

an imitative sound. — ಜುರು ಜುರು rep. the sound produced when sugar, bdellium, etc. is put on a live...

ಜುರುಕೆ

= ಜುರಿ2 - 1:.

ಜುರುಜುರು

(n.) (sound) word in imitation of the sound produced when a child sucks teat, finger, etc.

ಜುರುಮಾನೆ

= ಜುಲ್ಮಾನೆ.

ಜುರ್ಮಾನೆ

= ಜುಲ್ಮಾನೆ.

ಜುರ್ರನೆ

with a whirling sound (as made by an object revolving moving rapidly or in a circular manner).

ಜುಱಿ

to flow or leak out continuously; to ooze; to exude.

ಜುಱು

the sound produced when a liquid is supped (see s. ಸು/?/ 1). — ಜು/?/ಜು/?/ rep. ಜು/?/ಜು/?/ನ್ದು ಸು/?/ವ...

ಜುಱುಜುಱಿಸು

to flow out in stream.

ಜುಱುಜುಱು

the act or an instance of flowing out continuously.

ಜುಲಮಾನ

= ಜುರಮಾನು, ಜುಲುಮಾನು, ಜುಲ್ಮಾನೆ a fine, a mulct (S. Mhr.; My. as ಜುಲಮಾನು Mhr., H. ಜುಲಮಾನಾ).

ಜುಲಮೆ

= ಜುಲುಮೆ etc. (C.).

ಜುಲಾಬು

the act of purging.

ಜುಲಾಯಿ

a weaver (C.; Mhr.); the month July (E.).

ಜುಲಾಹಿ

the seventh month of the calendar; July.

ಜುಲಿಪೆ

the tree Olea europaea of Oleaceae family; oleaster tree; European olive.

ಜುಲಿಮೆ

= ಜುಲುಮೆ etc. (S. Mhr.).

ಜುಲುಂ

= ಜುಲುಮೆ.

ಜುಲುಪಿ

= ಜುಲಿಪೆ1.

ಜುಲುಪು

= ಜುಲಿಪೆ (My.).

ಜುಲುಪೆ

1. ಕಾಕಪಕ್ಷ. 2. ಗೆಜ್ಜೆಪೂಜೆ.

ಜುಲುಮಾನು

= ಜುಲಮಾನ etc. (My.).

ಜುಲುಮಾನೆ

= ಜುಲ್ಮಾನೆ.

ಜುಲುಮು

= ಜುಲುಮೆ.

ಜುಲುಮೆ

compulsion - a) the act of compelling; constraint; coercion; b) the state or condition of being comp...

ಜುಲುಮ್

= ಜುಲುಮೆ etc. (My.).

ಜುಲ್ಪಾ

= ಜುಲಿಪೆ etc. — ಜುಲ್ಪಾಕೂದಲು (ಕಾಕಪಕ್ಷ, ಶಿಖಣ್ಡಕ Si. 215).

ಜುಲ್ಪಿ

= ಜುಲಿಪೆ1.

ಜುಲ್ಪು

= ಜುಲಿಪೆ1.

ಜುಲ್ಮಾನೆ

a sum imposed as punishment or penalty for an offence or dereliction; a fine.

ಜುಲ್ಮೆ

= ಜುಲುಮೆ.

ಜುಲ್ವಾರೆ

a reed. — ಜುವ್ವಾರೆ ಕಾಡು (ವೇತಸ್ವತ್ Si. 102).

ಜುವ್ವ

any of the games of chance played for money or some other stakes; gambling.

ಜುವ್ವಾಕೋರ

a man who plays games of chance regularly or habitually for money or some other stakes; a gambler.

ಜುವ್ವಾರೆ

the large-sized tree Terminalia tomentosa (=T. alata) of Combretaceae family, the wood of which is u...

ಜುವ್ವಾಲೆ

= ಜವ್ವಾಲೆ etc. (My.). — ಜುವ್ವಾಲೆ ಜಮ್ಪಾಲೆ reit. = ಜುವ್ವಾಲೆ (My.).

ಜುವ್ವಿ

appertaining to the Ficus infectoria (Te.; T. ಚುವಿ Sk. ಶುಂಗೀ Fic. inf.). — ಜುವ್ವಿಮರ the wavy-leafed...

ಜುವ್ವಿಮರ

(plant) White fig, Ficus virens Aiton, (Moraceae), Ficus infectoria [Ka. D2697] = ಬಸರಿಗಿಡ (basarigiḍ...

ಜುವ್ವು

(bio.) word to express the sensation of the fatigue and pain in the feet after walking ♢ vi. —ಬರು

ಜುಹು

a semi-circular, crescent-like vessel or spoon used in sacrifice.

ಜುಹೂರಾಣ

fire; a sacrificing priest; the moon. (R.).

ಜುಳಿಗೆ

the nozzle of a water-vessel.

ಜುಳುಕು

a faint, indistinct appearance (of an object).

ಜುಳುಜುಳು

a rippling sound or sounds (made by flowing water).

ಜುಳ್ಳು

to prick (Coorg)

ಜೂ

sixty-fourth part of an inch.

ಜೂಕ

the seventh sign of the zodiac; Libra.

ಜೂಕರಿಸು

= ಜೂಗರಿಸು.

ಜೂಗ

1. ಒಂದು ಬಗೆಯ ಪಕ್ಷಿ. 2. ಒಂದು ಬಗೆಯ ನಾಯಿ.