ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಂಬುಲಿ

a man who sells betal leaves.

ತಂಬುಲಿಗ

= ತಂಬುಲಿ.

ತಂಬುಳಿ

a kind of thick liquid dish made by mixing butter milk and spices with boiled vegetables.

ತಂಬೂ

= ತಂಬು.

ತಂಬೂರ

= ತಂಬೂರಿ.

ತಂಬೂರ(ರಿ)

ಒಂದು ಬಗೆಯ ತಂತಿವಾದ್ಯ.

ತಂಬೂರಿ

a musical instrument with four strings, without a fret, played by gently and uniformly plucking the...

ತಂಬೆರಲ್

= ತಂಬೆಲರು.

ತಂಬೆಲರು

a cool breeze.

ತಂಬೆಲರ್

= ತಂಬೆಲರು.

ತಂಬೆಳಕು

light that is cool and pleasant.

ತಂಬೆಳಗ

the moon whose rays are cool (and pleasant).

ತಂಬೆಳಗು

= ತಂಬೆಳಕು.

ತಬೇಲಿ

a building in which horses are sheltered and fed; a stable.

ತಂಬೇಲು

that is much above normal; immoderately more; excessive.

ತಬೇಲೆ

= ತಬೇಲಿ.

ತಂಬೈಸು

to make cool or colder.

ತಬ್ದಿಲು

= ತಬ್ದೀಲು.

ತಬ್ದೀಲು

a modifying or being modified; change effected in the condition of a thing; alteration, modification...

ತಬ್ದೀಲ್

= ತಬ್ಧಿಲ್ q. v.

ತಬ್ಬರಿಸು

to be filled with terror or alarm; to be greatly afraid.

ತಬ್ಬಲಿ

a child whose father or mother is or both are dead; an orphan.

ತಬ್ಬಿಬ್ಬಾಟ

a sport in which the player confuses another or others hopelessly or befuddles completely.

ತಬ್ಬಿಬ್ಬಿ

= ತಬ್ಬಿಬ್ಬು.

ತಬ್ಬಿಬ್ಬಿಗೊಳ್

= ತಬ್ಬಿಬ್ಬಾಗು.

ತಬ್ಬಿಬ್ಬು

the state of being confused or puzzled completely; bewilderment; confoundedness.

ತಬ್ಬಿಬ್ಬುಗೊಳಿಸು

to perplex or amaze by a sudden disturbance or surprise; to throw into confusion or disorder; to bew...

ತಬ್ಬಿಬ್ಬುಗೊಳು

= ತಬ್ಬಿಬ್ಬಾಗು.

ತಬ್ಬಿಬ್ಬುಗೊಳ್

= ತಬ್ಬಿಬ್ಬಾಗು.

ತಬ್ಬಿಬ್ಬುಗೊಳ್ಳು

= ತಬ್ಬಿಬ್ಬಾಗು.

ತಬ್ಬಿಬ್ಬುವೋಗು

= ತಬ್ಬಿಬ್ಬಾಗು.

ತಬ್ಬಿಲಿ

(kin) [Ka. D3101] (My. (Kitt.))

ತಬ್ಬಿಸು

to cause to clasp in one's arms, embrace; to cause to take into one's arms, as for carrying etc.

ತಬ್ಬು

to take or clasp in the arms and press to the bosom; to hug; to embrace.

ತಬ್ಬೇತ

= ತಬೀಯತು.

ತಬ್ಲಿ

(kin)

ತಂಭಾಲು

= ತಂಬಾಲು.

ತಭ್ದೀಲ್

exchange; transposition; transfer (Si. 398; My., Br., H. ತಬ್ದೀಲ್).

ತಮ

absence of light; darkness.

ತಮಕ

a kind of lung-disease; .

ತಮಕು

= ತಮಟೆ.

ತಮಂಗ

the platform on which the actors perform in a theatre; a stage.

ತಮಂಗಮಂಟಪ

a building for housing dramatic presentations, stage entertainments, etc.; a theatre.

ತಮಟೆ

a kind of flat and round percussion instrument, with a short brim, on which a skin membrane is tight...

ತಮಟೆಬಳ್ಳಿ

the plant Canavalia gladiata (= C. ensiformis) of Papilionaceae family; sword bean plant.

ತಮಡಿ

a teacher or preceptor.

ತಮಣೆ

freedom of the mind from annoyance, distraction, anxiety, an obsession, etc.; peace; tranquillity; s...

ತಮತ

desiring; wishing; eager to get.

ತಮತು

(used reflexively for plural numbers) that or those belonging to the speakers or persons referred to...

ತಮತ್ತು

= ತಮತು.