ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಹತಹಪಡು

to be impatiently desirous (of); to have an irrepressible desire.

ತಹತಹಿಸು

= ತಹತಹಪಡು.

ತಹನಾಮೆ

a written agreement; a treaty.

ತಹಪತ್ರ

= ತಹನಾಮೆ.

ತಹಬಂದು

a rule ordinance or law by which conduct is regulated or restrained.

ತಹರೀರು

an allowance paid for supervising a public work.

ತಹಲು

the present time.

ತಹಲ್

= ತಹಲು.

ತಹಶೀಲದಾರ

= ತಹಸೀಲುದಾರ.

ತಹಶೀಲುದಾರ

= ತಹಸೀಲುದಾರ.

ತಹಶೀಲ್ದಾರ

= ತಹಸೀಲುದಾರ.

ತಹಸಿಲದಾರ

= ತಹಸೀಲುದಾರ.

ತಹಸೀಲಿ

= ತಹಸೀಲು.

ತಹಸೀಲು

collection of revenues, taxes due to the government.

ತಹಸೀಲುದಾರ

the collector of revenues and the administrative head of a taluk.

ತಹಸೀಲೆ

= ತಹಸೀಲು.

ತಹಸೀಲ್ದಾರ

= ತಹಸೀಲುದಾರ.

ತಹಾನಾಮೆ

= ತಹನಾಮೆ.

ತಹಿ

friendly association; companionship; fellowship.

ತಹಿಕಾಱ

a man who is friendly with, is being a companion with another; a companion; a friendly associate.

ತಳ

an extent of level land; plain.

ತಳಕ

a kind of plant .

ತಳಕಟ್ಟು

= ತಳಗಟ್ಟು.

ತಳಕಂಭ

= ತಳಗಂಬ.

ತಳಕಿತ್ತು

= ತಳಕೀಳು.

ತಳಕೀಳು

to leave one's usual living place; to go away suddenly and secretly; to run away; to decamp.

ತಳಂಕು

the state of being intertwined with.

ತಳಕುಮಲಕು

a joining, combining of different things together.

ತಳಕುಮಳಕು

= ತಳಕುಮಲಕು.

ತಳಕುಹಾಕು

1. ಸೇರಿಸಿ ಕಟ್ಟು. 2. ಸಂಬಂಧವನ್ನು ಕಲ್ಪಿಸು. 3. (ಹಾವುಗಳು) ಜೊತೆಯಾಗಿ ಆಡು.

ತಳಕ್

an onomatopoeic word formed to express the speed or sparkle (as of lightning).

ತಳಕ್ಕನೆ

suddenly and brightly.

ತಳಗಟ್ಟು

the base-structure on which something rests (as the chassis of a vehicle, chariot, etc.).

ತಳಗಡೆ

the area, place or space below.

ತಳಗಂಬ

a pillar that supports (something) from below.

ತಳಗಲ್ಲು

a stone used as a base on which a building is constructed (often referred to the masonry, concrete w...

ತಳಂಗು

the lower or lowest or bottom portion.

ತಳಂಗೊಳ್

to hold or seize with the hand.

ತಳಚಪ್ಪಟೆ

a paved surface, as of concrete, brick, etc.;; pavement.

ತಳಚಿಪ್ಪೆ

= ತಳಚಪ್ಪಟೆ.

ತಳಚ್ಛಂದ

the plan, design of the lowest part of a building.

ತಳಚ್ಛವಿ

the colour got by mixing white and black colours.

ತಳತಂತ್ರ

(collectively) soldiers or military units that fight on foot; infantry.

ತಳತಳ

an onomatopoeic word - a) imitating the sound made by boiling water; the boiling or gurgling sound;...

ತಳತಳಗುಟ್ಟು

= ತಳತಳಿಸು.

ತಳತಳನೆ

brightly; brilliantly; sparklingly.

ತಳತಳಿಕೆ

the quality or condition of being sparkling or glittering.

ತಳತಳಿಸು

to shine brightly.

ತಳತಾಳ

a keeping of time (as in music, dance, etc.) by clapping or beating with the palm of the hand.

ತಳತ್

= ತಳ 4. ತಳತ್ತಳಿಸು. = ತಳತಳಿಸು (Rśv. 13, 72).