ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಳತ್ತಳಿಸು

= ತಳತಳಿಸು.

ತಳಥಳ

= ತಳತಳ.

ತಳಥಳಿಸು

= ತಳತಳಿಸು.

ತಳದಳಿಸು

= ತಳತಳಿಸು.

ತಳದು

= ತಳೆದು P. p. of ತಳೆ 1.

ತಳಧಾರಣೆ

the price at which something is sold at the place where it is produced or made.

ತಳಪ

a mattress used to sleep on, consisting of a quilted or similarly fastened case, usu. of heavy cloth...

ತಳಪಗಣ್ಣು

a bright, brilliant eye.

ತಳಪಟ

an extent of level land; plain.

ತಳಪಟಗಾಱ

a man who levels (a piece of land).

ತಳಪಟಮಾಡು

to level an extent of land; to bulldoze.

ತಳಪಟವರಿಗೆ

a kind of shield that is almost flat.

ತಳಪಟ್ಟು

a hold or grasp at the bottom; a seizing of the bottom portion.

ತಳಪಪಟಂಮಾಡು

= ತಳಪಟಮಾಡು.

ತಳಪವೆಱು

to have lustre; to be shining; to be or become lustrous.

ತಳಪಳ

(n.) (sound) word in imitation of bubbles continuously coming up to the surface and bursting

ತಳಪಳನೆ

with bubbles or a bubbling sound.

ತಳಪಾಯ

the supporting structure, usu. most part of which remains underground, on which a building is or can...

ತಳಪು

the fact or an instance of different things being placed very closely, bundled or packed tightly tog...

ತಳಪುಗಣ್

= ತಳಪಗಣ್ಣು.

ತಳಪೆತ್ತಿಸು

to make (something) become bright, brilliant, sparkling or lustrous.

ತಳಪೆತ್ತು

= ತಳಪೆತ್ತಿಸು.

ತಳಪ್ರಹಾರಿ

he who slaps with the palm of his hand.

ತಳಭಿತ್ತರಿ

in sword fighting, a particular manner in which the sword is waved and struck at the feet of one's r...

ತಳಭೇದನ

= ತಳಭಿತ್ತರಿ.

ತಳಮಗುಚು

to turn the bottom (of an object) up; to overturn.

ತಳಮಳ

fear or anxiety caused by impending danger or perplexity.

ತಳಮಳಗಾಗು

1. ದಿಗಿಲುಗೊಳ್ಳು. 2. ಕಳವಳಗೊಳ್ಳು.

ತಳಮಳಗು

the state of being bewildered or perplexed; bewilderment.

ತಳಮಳಗುಟ್ಟು

= ತಳಮಳಗೊಳ್ಳು.

ತಳಮಳಗುಡು

= ತಳಮಳಗೊಳ್ಳು.

ತಳಮಳಂಗೆಯ್

= ತಳಮಳಗೊಳಿಸು.

ತಳಮಳಗೊಳಿಸು

to cause perplexity, bewilderment; to make another become perplexed.

ತಳಮಳಗೊಳು

= ತಳಮಳಗೊಳ್ಳು.

ತಳಮಳಂಗೊಳ್

= ತಳಮಳಗೊಳ್ಳು.

ತಳಮಳಗೊಳ್ಳು

to get bewildered, perplexed.

ತಳಮಳಲೇಳು

sand at the bottom of a body of water to be stirred and roused up.

ತಳಮಳಲ್

sand at the bottom of a body of water.

ತಳಮಳವೇಳು

(anxiety, fear or perplexity) to rise or be roused.

ತಳಮಳಿಸು

to undergo distress, agony, grief.

ತಳಮಿತಮಧ್ಯೆ

a woman having slender waist (that can be completely encircled with the palm of one's hand).

ತಳಮೀನು

any of certain fishes that live at or near the bottom of a body of water, as certain of the cod and...

ತಳಮುಟ್ಟ

going upto, reaching the bottom.

ತಳಮುಟ್ಟಿಸು

(fig.) to bring down; to cause to fall.

ತಳಮೇಲು

the condition of being overturned.

ತಳಮೇಲು ಮಾಡು

1 (posture) to overturn 2 (destroy) þfig.ß to spoil 《a scheme, etc.》

ತಳಮೇಲುಮಾಡು

1. ಬುಡಮೇಲು ಮಾಡು. 2. ವ್ಯತ್ಯಸ್ತಗೊಳಿಸು. 3. ತೊಳಸು.

ತಳರ

= ತಳವಾರ1.

ತಳರಡಿ

a moving with a faltering steps.

ತಳರಿಸು

to cause to go; to send.