ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ತ

೭,೫೩೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ತಳರು

to move (oneself); to change one's position.

ತಳರುಜೆ

a kind of disease affecting the hoofs of horses.

ತಳರೋಗ

= ತಳರುಜೆ.

ತಳರ್

= ತಳರು.

ತಳರ್ಚು

to change the place or position of; to cause to move.

ತಳರ್ನಡೆ

a moving with a faltering steps.

ತಳರ್ನಾಲಗೆ

the tongue that is stretched out and hanging down (as of a dog).

ತಳರ್ನುಡಿ

an imperfect speech (as of a child).

ತಳರ್ಪು

a vast area; an extent.

ತಳರ್ವಕ್ಕಿ

(ಚೆಲುವಾಗಿ) ನಡೆಯುವ ಹಕ್ಕಿ.

ತಳಱ

= ತಳಾರ1.

ತಳಲು

(said of a plant) to put forth new leaves.

ತಳಲುಗಾವಿ

the dark yellow colour as of young mango leaves.

ತಳಲುಗೆಂಡ

a glowing piece of coal; ember.

ತಳಲುಪಂಚಮಿ

a festival observed by farmers at the time of harvest.

ತಳಲುಂಬಳಲುಂ

= ತಳಲುಮಳಲು.

ತಳಲುಂಬಳಲುಂಗುಟ್ಟು

= ತಳಲುಮಳಲುಗುಟ್ಟು.

ತಳಲುಮಳಲು

in a manner as to break or pound into small pieces; crushingly.

ತಳಲುಮಳಲುಗುಟ್ಟು

to beat, pound ruthlessly as to render (something) into powder or small pieces.

ತಳಲುರಿ

blazing flame rising from a fire.

ತಳಲುಶ್ರಮ

tiredness, fatigue caused by travelling.

ತಳಲೆ

a coil of a palmyra leaf inserted into a hole made in the lobe of an ear, as an ornament.

ತಳಲೋಕ

(myth.) any of the seven regions below the earth.

ತಳಲ್

= ತಳಲು1.

ತಳವಡು

to be seated; to sit.

ತಳವರ

= ತಳವಾರ1.

ತಳವಱ

= ತಳವಾರ1.

ತಳವಱಗಾಹು

the act of patrolling by the village police-men or guards.

ತಳವಱಗೇರಿ

a street or the part of a village or town where the village watchmen live.

ತಳವಱಿಕೆ

= ತಳವಾರಿಕೆ.

ತಳವಱಿತಿ

the wife of a village watchman or guard.

ತಳವಱೆಕೆ

1. ತಳವಾರನ ವೃತ್ತಿ,- ಕೆಲಸ. 2. ಪಹರೆಯ ವ್ಯವಸ್ಥೆಗಾಗಿ ಕೊಡಬೇಕಾದ ಸುಂಕ.

ತಳವಳ

= ತಳಮಳ.

ತಳವಳಗು

= ತಳಮಳಗು2.

ತಳವಳಿಸು

= ತಳಮಳಿಸು.

ತಳವಾರ

a hand weapon having a straight or slightly curved, sharp blade, with one end pointed and the other...

ತಳವಾರಗಟ್ಟೆ

the building, room in which the village watchman has his office; the workplace of a village guard.

ತಳವಾರನಬಳ್ಳಿ

the creeper Pergularia daemia (= P. extensa, = Daemia extensa) of Asclepiadaceae family.

ತಳವಾರಿಕೆ

the duty, profession of a town-watchman.

ತಳವಾಱ

= ತಳವಾರ1.

ತಳವಾಱಿಕೆ

= ತಳವಾರಿಕೆ.

ತಳವಾಸುಗೆ

a levelled surface, ground covering or floor paved with concrete, stones, bricks, tiles, etc. as to...

ತಳವಿಘಾತಿ

a heavy trampling with the foot.

ತಳವಿಡಿ

to grip and shake another's hand with one's hand as in greeting, farewell, agreement, etc.

ತಳವಿತ್ತಿ

= ತಳವೃತ್ತಿ.

ತಳವಿರ್ತಿ

= ತಳವೃತ್ತಿ.

ತಳವು

= ತಡ 1, etc. impeding, etc. (Bp. 32, 24; 57, 34).

ತಳವುಕಾರ

a school of the Sāma Veda.

ತಳವೂರು

to settle (oneself) in a place (permanently).

ತಳವೃತ್ತಿ

an endowment of land gifted to a temple or a religious institution.