ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದಾಶಾರ್ಹ

Viṣṇu or Kṛiṣṇa.

ದಾಶಾಳ

= ದಾಸವಾಳ.

ದಾಶಿವಾಳ

= ದಾಸವಾಳ.

ದಾಷ್ಟಾಂತಿಕ

that which is established with the help of an example or examples.

ದಾಷ್ಟಿಕ

= ದಾಷ್ಟೀಕ.

ದಾಷ್ಟಿಕತನ

= ದಾಷ್ಟೀಕ- 1.

ದಾಷ್ಟೀಕ

boldness; coylessness.

ದಾಷ್ಟೀಕತನ

the state or behaviour of a dāṣṭīka (My.).

ದಾಷ್ಟೀಕತೆ

(mind) 1 courage, guts, temerity 2 impudence [Sk. dʰārṣṭīka-] = ಧೈರ್ಯ (dʰairya)

ದಾಷ್ಟ್ರ್ಯ

the quality of being brave; courage; gallantry; fearlessness.

ದಾಸ

a man engaged in menial and servile works for another; a slave 2.(contemp.) a man of low status.

ದಾಸಕಬ್ಬು

= ದಾಸರಿಕಬ್ಬು.

ದಾಸಕೂಟ

a traditional organisation of devotees of Viṣṇu, started by the saint Vyāsarāya which flourished dur...

ದಾಸಗಿತ್ತಿ

the wife of a Vaiṣṇava dāsa.

ದಾಸಗೆಲಸ

the work or duty of a menial or servant; servility; slavery.

ದಾಸಗೌಡ

a sub-social class in Indian caste system.

ದಾಸಣ

= ದಾಸವಾಳ.

ದಾಸಣಿಗೆ

(plant) [?] (Kitt.)

ದಾಸತ್ವ

the quality, condition or fact of being a menial servant; servitude.

ದಾಸದೀಕ್ಷೆ

the religious initiation that a Vaiṣṇava Dāsa gets or has to get from his religious teacher.

ದಾಸಪಂಕ್ತಿ

= ದಾಸಕೂಟ.

ದಾಸಪಂಥ

= ದಾಸಕೂಟ.

ದಾಸಪದ್ಧತಿ

a feudal system binding a person to serve his master as a slave; slavery; servitude; serfdom.

ದಾಸಬಣಜಿಗ

a sub-social class in Indian caste system.

ದಾಸಭಾವ

the attitude, feeling of a slave has or must have towards his master.

ದಾಸಮಾರ್ಗ

the devotional path of a Vaiṣṇava devotee who has surrendered himself to Viṣṇu.

ದಾಸಯ್ಯ

= ದಾಸ - 4 & 6.

ದಾಸರ

= ದಾಸ - 4.

ದಾಸರಕಬ್ಬು

= ದಾಸರಿಕಬ್ಬು.

ದಾಸರಹಾವು

= ದಾಸರಿಹಾವು.

ದಾಸರಿ

= ದಾಸ - 4.

ದಾಸರಿಕಬ್ಬು

a kind of sugarcane that has vertical stripes of different colours.

ದಾಸರಿಹಾವು

the boa Bangarus fasciatus of Homolopsidae family, that has a narrow, yellowish stripes on the body.

ದಾಸರೆ

the tree Mallotus philippensis (= Rottlera tinctoria) of Euphorbiaceae family.

ದಾಸವಣ

= ದಾಸವಾಳ.

ದಾಸವರ್ಣ

the one of the four principal, old social class in India, members of which were engaged in labour wo...

ದಾಸವಾಙ್ಮಯ

= ದಾಸಸಾಹಿತ್ಯ.

ದಾಸವಾಣ

= ದಾಸವಾಳ.

ದಾಸವಾಳ

any of several flowering plants of Hibiscus genus, as Hibiscuss abdariffa, H. rosa-sinensis etc. of...

ದಾಸಸಾಹಿತ್ಯ

the entire class of devotional literature mostly in the form of songs, composed by Vaiṣṇava Dāsa's i...

ದಾಸಳ

= ದಾಸವಾಳ.

ದಾಸಾಣ

= ದಾಸವಾಳ.

ದಾಸಾನುದಾಸ

ಸೇವಕರ ಸೇವಕ.

ದಾಸಾವಿರ

the cardinal number ten thousand; 10,000.

ದಾಸಾಳ

= ದಾಸವಾಳ.

ದಾಸಿ

a female servant esp. slave.

ದಾಸಿಕೆ

the quality, condition or fact of being a menial servant; servitude.

ದಾಸಿವಣ

= ದಾಸವಾಳ.

ದಾಸಿವಾಣ

= ದಾಸವಾಳ.

ದಾಸಿವಾಳ

= ದಾಸವಾಳ.