ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದಿಕ್ಕುತಪ್ಪು

= ದಿಕ್ಕುಗೆಡು.

ದಿಕ್ಕುತೋಚು

(usu. used in negative sense) (a way or course of action) to flash; to come to the mind.

ದಿಕ್ಕುಪಾಲ

(god) regent or guardian deity of one of the eight points of the compass of the world

ದಿಕ್ಕುಂಭಿ

= ದಿಗಿಭ (R.).

ದಿಕ್ಕುವಾಯ್

to run hither and thither (as from fear).

ದಿಕ್ಕುಸೂಚಿ

= ದಿಕ್ಸೂಚಿ.

ದಿಕ್ಕೆಡು

= ದಿಕ್ಕುಗೆಡು.

ದಿಕ್ಕೇಡಿ

= ದಿಕ್ಕುಗೇಡಿ.

ದಿಕ್ಚಕ್ರ

an imaginary, flat circle delineating the directions.

ದಿಕ್ತಟ

= ದಿಗುತಟ the horizon, the line of the horizon. (Bp. 51, 61; J. 23, 38).

ದಿಕ್ಪತಿ

= ದಿಕ್ಪಾಲಕ.

ದಿಕ್ಪಾಲ

= ದಿಕ್ಪಾಲಕ.

ದಿಕ್ಪಾಲಕ

= ದಿಕ್ಪಾಲ (My.).

ದಿಕ್ಪಾಲತನ

the status, duty of any of the regents of eight directions.

ದಿಕ್ಪ್ರದರ್ಶನ

= ದಿಕ್ಸೂಚನೆ.

ದಿಕ್ಪ್ರದೇಶ

= ದಿಙ್ಮಣ್ಡಲ (My.).

ದಿಕ್ಷನ್ದಿ

the joints of the corners of the world (C. Bp. 47, 31).

ದಿಕ್ಸೂಚನೆ

the act or fact of suggesting the outline or sketch of something.

ದಿಕ್ಸೂಚಿ

an instrument consisting of a magnetic needle, used for knowing the directions; a compass.

ದಿಕ್ಸ್ವಸ್ತಿಕ

(dance.) one of the one hundred eight co-ordinated movements of hands and feet, in which the feet an...

ದಿಖಾವು

the outward show; pretentious appearance.

ದಿಗ

an imitative sound. ದಿಗ ದಿಗ rep. the noise occasioned by a quick motion of the feet in walking or da...

ದಿಗಡುದಿಮ್ಮಿ

a whimsical, capricious and haughty woman.

ದಿಗಣ

a dancing to the rhythm of drum-beatings.

ದಿಗಂತ

the line at which the earth and the sky appear to meet; horizon.

ದಿಗಂತಗ

(pros.) a kind of verse that has four lines each having one short and one long syllable.

ದಿಗದಿಗನೆ

hurriedly; rapidly.

ದಿಗಧಿಪ

= ದಿಕ್ಪಾಲ (My.).

ದಿಗಂಬರ

the state or fact of being naked; nakedness; nudity.

ದಿಗಂಬರತ್ವ

= ದಿಗಂಬರ - 1.

ದಿಗಂಬರಿ

a naked mendicant.

ದಿಗಂಬರೆ

a naked woman.

ದಿಗಮ್ಬರ

sky-clothed, clad by the regions of space: unclad, stark naked. 2, a naked mendicant of the Jainas o...

ದಿಗಮ್ಬರಶ್ರೀಕ

a superior digambara (Cpr. 4, 24 va.).

ದಿಗರ

= ದಿಗರು2.

ದಿಗರು

different; not the same; another.

ದಿಗರುಜವಾಬು

= ದಿಗರು2 - 1.

ದಿಗರ್

= ದಿಗರು.

ದಿಗರ್‍ಜವಾಬು

= ದಿಗರು2 - 1.

ದಿಗಲು

(shock) shock, alarm

ದಿಗವಲೋಕನ

looking into all directions (Cpr. 5, 121 va.).

ದಿಗಾರ

a particular disease affecting horses.

ದಿಗಿಣ

(dance)

ದಿಗಿಭ

= ದಿಗ್ಗಜ one of the cardinal elephants. (Cpr. 2, 52; Śśv. 4, 61).

ದಿಗಿಲನೆ

(time, fear)

ದಿಗಿಲಾನ್

= ದಿಗಿಲುಗೊಳ್ಳು.

ದಿಗಿಲಿಸು

= ದಿಗಿಲುಗೊಳಿಸು.

ದಿಗಿಲು

the condition or feeling of being afraid; fear; fright.

ದಿಗಿಲುಗೊಳಿಸು

to fill with fear; to cause to fear.

ದಿಗಿಲುಗೊಳು

= ದಿಗಿಲುಗೊಳ್ಳು.