ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ

೫,೭೪೧ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ದಾಸೀಪುತ್ರ

ತೊತ್ತಿನ ಮಗ.

ದಾಸೀಸಭ

an assembly of female servants.

ದಾಸೀಸುತ

the son of a female servant or slave.

ದಾಸು

a man engaged in menial or servile works for another; a slave.

ದಾಸೆ

a black speck on the skin.

ದಾಸೇಯ

= ದಾಸು.

ದಾಸೇರ

= ದಾಸು.

ದಾಸೇರಕ

a son of a female slave.

ದಾಸೊತ್ತು

power or capacity to do or act physically, mentally; ability; capability.

ದಾಸೋಗ

= ದಾಸೋಹ -2.

ದಾಸೋಹ

= ದಾಸೋಹ -1.

ದಾಸೋಹತನ

the condition or fact of a devotee who is being a totally devoted and surrendered to a god or spirit...

ದಾಸೋಹಿ

(vīr.) a sincere and ardent devotee of Śiva, who assumes himself as a humble servant of Śiva or a sp...

ದಾಸೋಹಿತನ

= ದಾಸೋಹತನ.

ದಾಸ್ತಾನಿಡು

to store (something, usu. in large quantities) in a safe condition.

ದಾಸ್ತಾನು

anything that is stored, usu. in large quantities, in a safe condition; stock.

ದಾಸ್ತಾನುಪಾಲಕ

(com.)⦅ f. ದಾಸ್ತಾನುಪಾಲಕಿ⦆storekeeper

ದಾಸ್ಯ

the condition of a slave; slavery.

ದಾಸ್ಯಣ

= ದಾಸಣ q. v. a shoe-flower.

ದಾಸ್ಯಪದ್ಧತಿ

a feudal system binding a person to serve his master as a slave; slavery; servitude; serfdom.

ದಾಸ್ಯಶೃಂಖಲೆ

the condition of a slave, being restrained by his master.

ದಾಹ

the cardinal number ten; 10.

ದಾಹಕ

that which burns; fire.

ದಾಹಕಶಕ್ತಿ

the capacity to burn.

ದಾಹಗೊಳ್ಳು

to feel the desire for drinking water; to become thirsty.

ದಾಹಜ್ವರ

a fever marked by excessive body temperature; pyrexia.

ದಾಹಣಿ

a huge sword.

ದಾಹನ

the act of causing (something) burn.

ದಾಹನಕರ್ಮ

the act of burning (something) to ashes.

ದಾಹನಿವಾರಣೆ

keeping off, checking, suppressing or quenching ardent desire or thirst (My.).

ದಾಹಶಮನ

allaying, appeasing, soothing, or stilling desire or thirst (My.).

ದಾಹಶಾಂತಿ

= ದಾಹಶಮನ (My.).

ದಾಹಾನ್ತ

the end of burning, of desire or of thirst. see ಸಿಡಿ 6.

ದಾಹಿಕಾಶಕ್ತಿ

= ದಾಹಕಶಕ್ತಿ.

ದಾಹಿಣಿ

a woman suffering from the pangs of separation from her husband or lover.

ದಾಹಿಸು

to consume or destroy by burning.

ದಾಹೀರೆ

a kind of medicinal plant.

ದಾಹೋತ್ತರ

purified by fire (or fire ordeal).

ದಾಳ

a small cube of plastic, ivory, bone or wood, marked on each side with one to six spots, usu. used i...

ದಾಳಕ

arsenic trisulfide, As2S3, having a lemon-yellow colour and a resinous lustre which is used as a pig...

ದಾಳಹಾಕು

1. ದಾಳವನ್ನು ಉರುಳಿಸು. 2. ಪ್ರಯತ್ನಿಸು.

ದಾಳಾದಾಳಿ

= ದಾಳಾದೂಳಿ.

ದಾಳಾದೂಳಿ

an impetuous force; vehemence.

ದಾಳಾಧೂಳಿ

= ದಾಳಾದೂಳಿ.

ದಾಳಿ

a kind of flowering plant.

ದಾಳಿಕಾರ

a man who invades (another's country) with a military force to take away wealth; an invader.

ದಾಳಿಕಾಱ

= ದಾಳಿಕಾರ.

ದಾಳಿಕ್ಕು

= ದಾಳಿಮಾಡು.

ದಾಳಿಗ

= ದಾಳಿಕಾರ.

ದಾಳಿಡು

= ದಾಳಿಮಾಡು.