ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಟುಗೈ

= ಪಟುಗೊಳಿಸು.

ಪಟುಗೊಳಿಸು

to rouse; to incite; to urge; to stir up (to action).

ಪಟುತನ

the quality or state of being greater in amount, degree or number.

ಪಟುತಮ

= ಪಟಿಷ್ಠ. (R.).

ಪಟುತರ

more sharp, uncommonly sharp, etc. (Bp. 50, 26; J. 4, 18; Śśv. 4, 6 va.).

ಪಟುತೆ

= ಪಟುತನ.

ಪಟುತೈ

= ಪಟುತ್ವ. (Cpr. 4, 17).

ಪಟುತ್ವ

= ಪಟುತನ.

ಪಂಟುನುಡಿ

= ಪಂಟು - 1.

ಪಟುಪಟಹ

a kind of big drum, that produces a very loud sound.

ಪಟುಪರ್ಣಿ

the climber Coccinia cordifolia ( = c. indica, = Bryonia grandis, = Momordica monadelpha) of Cucurbi...

ಪಂಟುಬಡಿ

to talk boastfully about deeds. abilities, etc. of either one's own or those of someone close to one...

ಪಟುಭಟ

a valorous soldier.

ಪಟುಭಟತನ

the quality of a valourous soldier; valourness.

ಪಟುಮತಿ

cleverness; intelligence.

ಪಟುಮಾಡು

(ಬೆಂಕಿಯು) ಪ್ರಜ್ವಲಿಸುವಂತೆ ಮಾಡು.

ಪಟುವೆರು

to become skillful, adept.

ಪಟುವೇಕವಾಕ್ಯ

one clever word. (Śmd. 63).

ಪಂಟುಹೊಡೆ

= ಪಂಟುಬಡಿ.

ಪಟೂಕರಣ

making sharp, hot, etc.; kindling, see ಅಗ್ನಿ-, ಶಿಖಿ-.

ಪಟೂಕ್ತಿ

lively, clever remark made in a sharp, amusing way.

ಪಂಟೆ

the woody extension growing from the trunk of a tree; a branch.

ಪಟೆಯ

a legal document evidencing a transaction as sale, gift, lease of a property.

ಪಟೇಲ

the chief of a village.

ಪಟೇಲಿ

= ಪಟೇಲಿಕೆ.

ಪಟೇಲಿಕೆ

the office, status of duty or the chief of a village.

ಪಟೈ

= ಪಟಾ, ಪಟ್ಟಾ 2, ಪಟ್ಟಿ 3 No. 1, ಪಟ್ಟೈ 1 No. 2. a stripe, a line, etc. see ಪಟಾವಳಿ 1.

ಪಟೋಡಿ

= ಪಟ್ಟಡಿ.

ಪಟೋಲ

the climber Trichosanthes anguina of Cucurbitaceae family.

ಪಟೋಲ(ಳ)

ಪಡವಲಬಳ್ಳಿ ಮತ್ತು ಅದರ ಕಾಯಿ.

ಪಟೋಲಿ

= ಪಟೋಲ.

ಪಟೋಲಿಕೆ

= ಪಟೋಲ.

ಪಟೋಲಿಕೈ

the cucumber Trichosanthes dioeca Roxb, (= ಜಾಲಿ, ಜೋತ್ಸ್ನಿ); = ಪಡವಲ (Si. 141).

ಪಟೋಳ

= ಪಟೋಲ.

ಪಟೋಳಿ

= ಪಟೋಲ.

ಪಟೋಳಿಕೆ

= ಪಟೋಲ.

ಪಟ್ಟ

a sword-like weapon.

ಪಟ್ಟ(ಟ್ಟಾ)ವಳಿ

1. ರೇಷ್ಮೆ. 2. ರೇಷ್ಮೆವಸ್ತ್ರ.

ಪಟ್ಟಕ

a metal (esp. of copper) plate used to write a king's order or gift deed, etc. on.

ಪಟ್ಟಕಟ್ಟು

to make (a person) a king or monarch.

ಪಟ್ಟಕರ್ಮ

the work or profession of weaving silk fabrics.

ಪಟ್ಟಕಾಂತಾರ

a large forest (Cpr. 5, 39 va.; see ಪಟ No. 4).

ಪಟ್ಟಕಾರ

a cloth-merchant.

ಪಟ್ಟಕ್ರಮ

the rituals involved in the coronation of a king.

ಪಟ್ಟಂಗ

idle talk.

ಪಟ್ಟಂಗಟ್ಟಿಸು

to make, help a person to coronate another person; to cause to make a king or monarch.

ಪಟ್ಟಂಗಟ್ಟು

= ಪಟ್ಟಕಟ್ಟು.

ಪಟ್ಟಗದ್ದುಗೆ

the royal throne.

ಪಟ್ಟಗರ್ದುಗೆ

= ಪಟ್ಟಗದ್ದುಗೆ.

ಪಟ್ಟಗಾಱ

= ಪಟ್ಟಕಾರ.