ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಟ್ಟಾಭಿಷಿಕ್ತ

he who is officially coronated.

ಪಟ್ಟಾಭಿಷೇಕ

the act of coronating or the official ceremony of coronation.

ಪಟ್ಟಾಭಿಷೇಚನ

= ಪಟ್ಟಾಭಿಷೇಕ.

ಪಟ್ಟಾಯಿಲ

the chief of a village.

ಪಟ್ಟಾವಳಿ

= ಪಟ್ಟವಳಿ.

ಪಟ್ಟಾವೞಿ

= ಪಟ್ಟವಳಿ.

ಪಟ್ಟಾವುಜ

a kind of large drum as kettle-drum, war-drum, etc.

ಪಟ್ಟಾವೊಳಿ

= ಪಟ್ಟವಳಿ.

ಪಟ್ಟಾಂಶುಕ

= ಪಟ್ಟಾಂಬರ.

ಪಟ್ಟಾಳಿ

= ಪಟ್ಟವಳಿ.

ಪಟ್ಟಿ

a narrow band; a strip.

ಪಟ್ಟಿ ಹಚ್ಚು

(inf.)⦅dat.⦆1 to apply a label 2 þfig.ß to apply a (mostly pejorative) label (to a person)

ಪಟ್ಟಿಕ

that on which one sits; a seat.

ಪಟ್ಟಿಕಾಖ್ಯ

a species of the lōdhra plant.

ಪಟ್ಟಿಕಾಱ

a village servant.

ಪಟ್ಟಿಕಾಲೋಧ್ರ

= ಪಟ್ಟಿ3 - 2.

ಪಟ್ಟಿಕೆ

a metal (esp. of gold or silver) band.

ಪಟ್ಟಿಕೈ

= ಪಟ್ಟಿಗೈ, ಹಟ್ಟಿಕೈ. a tablet; a plate of metal; a kind of necklace (see ಲೇವಳ). 2, a document; a list...

ಪಟ್ಟಿಗೆ

a kind of ornament for the neck.

ಪಟ್ಟಿಗೈ

= ಪಟಿಗೈ, ಪಟ್ಟಗೈ, ಪೌಟ್ಟಗೈ. obtaining, etc. see ಗರವಟ್ಟಿಗೈ.

ಪಟ್ಟಿಮಾಡು

ಅನುಕ್ರಮವಾಗಿ ಬರೆ.

ಪಟ್ಟಿವೀಳ್ಯ

a betal leaf with arecanut, scented lime, etc. prepared for chewing.

ಪಟ್ಟಿಶ

a spear with a very sharp point.

ಪಟ್ಟಿಶಕ

= ಪಟ್ಟಿಶ.

ಪಟ್ಟಿಸ

a particular lock in wrestling.

ಪಟ್ಟಿಹಾಕು

1. ಪಟ್ಟಿಮಾಡು. 2. ವಂತಿಗೆ ಹಾಕು.

ಪಟ್ಟಿಹೊಡೆ

to make light furrows between the rows of crops, as to remove the weeds.

ಪಟ್ಟು

= ಪಟ್ಟಿ2.

ಪಟ್ಟುಕ

a man having favourable bias in favour of one person or party; a man with prejudice.

ಪಟ್ಟುಕಂಥೆ

an oblong piece of hemmed silk-cloth used to cover the shoulders.

ಪಟ್ಟುಕಾಱ

a man who weaves silk fabric; a silk-weaver.

ಪಟ್ಟುಗಟ್ಟು

(skin) to become thick and hard; to become collous.

ಪಟ್ಟುಗಂಥೆ

= ಪಟ್ಟುಕಂಥೆ.

ಪಟ್ಟುಡೆ

a silk fabric; silk-cloth.

ಪಟ್ಟುದಲೆ

a head that is bald.

ಪಟ್ಟುನೂಲು

a silk thread.

ಪಟ್ಟುವಸ್ತ್ರ

= ಪಟ್ಟುಡೆ.

ಪಟ್ಟುಹ

= ಪಟ್ಟೆಯ1.

ಪಟ್ಟುಹಾಕು

to apply an ointment or any other medicinal substance on the swollen or sprained part of the body.

ಪಟ್ಟುಹಿಡಿ

to hold to one's view or work, tenaciously.

ಪಟ್ಟುೞಿ

ಆಶ್ರಯ ತಪ್ಪು.

ಪಟ್ಟೆ

a piece of cloth, paper, metal, wood, etc. having more length than the width, used for decorative pu...

ಪಟ್ಟೆಗಂಡೆಯ

a kind of sword.

ಪಟ್ಟೆಗಾಣಿಕೆ

a kind of tax (now archaic).

ಪಟ್ಟೆಗಾರ

a man who flies kites.

ಪಟ್ಟೆಗಾಱ

= ಪಟ್ಟೆಗಾರ.

ಪಟ್ಟೆಜಲ್ಲಿ

a tuft of silk threads.

ಪಟ್ಟೆಝಲ್ಲಿ

= ಪಟ್ಟೆಜಲ್ಲಿ.

ಪಟ್ಟೆದಾರ

a man having a document issued by the government attesting his ownership on a piece ofland.

ಪಟ್ಟೆಂದು

(sound) with the above-given bursting sound