ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಟ್ಟಮುಡುಹು

a particular kind of lock in wrestling.

ಪಟ್ಟರಾಜ

a crowned, consecrated king.

ಪಟ್ಟಲು

(plant)

ಪಟ್ಟಲೆ

a major geographical, administrative division of a state; a district.

ಪಟ್ಟಲೈ

a district, a community. (R.).

ಪಟ್ಟವಣೆ

the royal throne of a king.

ಪಟ್ಟವರ್ಧನ

a distinguished, royal elephant.

ಪಟ್ಟವರ್ಧನಗಜ

= ಪಟ್ಟವರ್ಧನ. (ಪುನ್ನಾಗ, ಪಟ್ಟದಾನೈ Nn. 61).

ಪಟ್ಟವರ್ಧನನಾರಸಿಂಹ

N. (Bp. 56, 34).

ಪಟ್ಟವಸ್ತ್ರ

a silk fabric.

ಪಟ್ಟವಳಿ

the fine, soft, shiny fiber produced by silkworms to form their cocoons; silk.

ಪಟ್ಟವೞಿ

= ಪಟ್ಟವಳಿ.

ಪಟ್ಟವಾಳಿ

= ಪಟ್ಟವಳಿ.

ಪಟ್ಟವೇರು

to come to throne; to attain royal power.

ಪಟ್ಟವೇಱು

= ಪಟ್ಟವೇರು.

ಪಟ್ಟಶರ

a large water-tank.

ಪಟ್ಟಶಾ(ಸಾ)ಲೆ

ಮೊಗಸಾಲೆ.

ಪಟ್ಟಶಾಲಿ

a silk sari (a garment worn by Indian women, consisting of a long piece of cotton or silk wrapped ar...

ಪಟ್ಟಶಾಲೆ

the front hall or room where guests are received; drawing room.

ಪಟ್ಟಶಾಲೈ

= ಪಟ್ಟಸಾಲೈ. a reading-hall (Cpr. 1, 117). 2, a silk-shop.

ಪಟ್ಟಶಾಳೆ

= ಪಟ್ಟಶಾಲೆ.

ಪಟ್ಟಶಿಷ್ಯ

an important or dearest student of a teacher.

ಪಟ್ಟಸ

a particular kind of lock in wrestling.

ಪಟ್ಟಸರ

= ಪಟ್ಟಶರ.

ಪಟ್ಟಸಹಣ

ಶ್ರೇಷ್ಠವಾದ ಕುದುರೆಗಳ ಲಾಯ.

ಪಟ್ಟಸಹಣಿ

ಶ್ರೇಷ್ಠವಾದ ಕುದುರೆಗಳ ಲಾಯದ ಅಧಿಕಾರಿ,- ಮುಖ್ಯಸ್ಥ.

ಪಟ್ಟಸಾಲಿಗ

a man who weaves silk fabric; a silk-weaver.

ಪಟ್ಟಸಾಲಿಗಿತಿ

a woman who weaves silk fabric; a silk-weaver.

ಪಟ್ಟಸಾಲಿತಿ

= ಪಟ್ಟಸಾಲಿಗಿತಿ.

ಪಟ್ಟಸಾಲೆ

= ಪಟ್ಟಶಾಲೆ.

ಪಟ್ಟಸಾಲೈ

= ಪಟ್ಟಶಾಲೈ (Śmd. 376). a reading-hall [Ap. 3, 45 va.]; (Abh. P. 7, 47 va.; V. 4, 54).

ಪಟ್ಟಸಾಳಿ

= ಪಟ್ಟಶಾಲಿ.

ಪಟ್ಟಸು

= ಪಟ್ಟಸ1.

ಪಟ್ಟಸೂತ್ರ

silk thread.

ಪಟ್ಟಸೂತ್ರಬಿಸಿಗೆ

a unit of weight used in weighing silk threads (equal to ten palas).

ಪಟ್ಟಳಿ

= ಪಟ್ಟವಳಿ.

ಪಟ್ಟಳಿಗೆ

a superior variety of silk cloth.

ಪಟ್ಟಳಿಗೈ

(Tbh. of ಪಟಲಕ). a jar (ಕರಗ Ct. II, 88).

ಪಟ್ಟಳೆ

= ಪಟ್ಟಡಿ1.

ಪಟ್ಟಳೆಕಂಭ

a pillar supporting a beam of the roof of a house.

ಪಟ್ಟಳೈ

(= ಪಟ್ಟಿ 1 No. 2). the broad strap tied round an ox's or horse's body, a girth, a martingal (ಉರಪಾಶ M...

ಪಟ್ಟೞಿ

= ಪಟ್ಟವಳಿ.

ಪಟ್ಟಾ

a sword-like weapon.

ಪಟ್ಟಾಂಗ

ಪಟ್ಟಂಗ.

ಪಟ್ಟಾಟ

a being firmly or stubbornly adhering to one's purpose, opinion, etc. without yielding to arguement,...

ಪಟ್ಟಾಡು

to firmly or stubbornly adhere to one's purpose, opinion, course of action, etc. without yielding to...

ಪಟ್ಟಾಣಿ

a clan of muslims originally from Afghanistan.

ಪಟ್ಟಾದಾರ್

a man who is (ligally or socially) eligible to (do something).

ಪಟ್ಟಾಧ್ವರ

the ceremony of coronation of a person.

ಪಟ್ಟಾಂಬರ

a silk fabric.