ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೋಡತರ

(plant)

ಬೋಡಬಾಯಿ

(body) toothless mouth

ಬೋಡಿ

a woman destitute of teeth.

ಬೋಡು

the fact or condition of not having teeth.

ಬೋಡುಕಡಲೆ

the thistle Sphaeranthus indicus of Asteraceae family.

ಬೋಡುಗಿಡ

the plant Orobanche ceruna (var. desertorum) of Orobanchaceae family.

ಬೋಡುಗೈ

to scrape away the surface (of something).

ಬೋಡುವಾಯ್

(def.) toothless mouth

ಬೋಡುಳಿಕೆಹುಲ್ಲು

the tree Scleropyrum wallichianum of Santalaceae family.

ಬೋಡೆ

the grass Cymbopogon martinii ( =Andropogon martini) of Poaceae family.

ಬೋಣಿ

the first cash sale of the day made by a seller.

ಬೋಣಿಗೈ

= ಬೋಣಿ. (My.).

ಬೋಣಿಮಾಡು

(com.) to make the first cash purchase of the day (auspicious for the shopkeeper) ű ಇದು ವರೆಗೆ ಮಾರಾಟ...

ಬೋಣ್ಡಾ

a ball of horse gram, salt, chillies, etc. fried in oil (My, also ಬೋಣ್ಡು; Mhr. ಬೋಣ್ಡ, a spherical fo...

ಬೋದ

= ಬೋಧನೆ.

ಬೋದಡೆ

a thick, rough sheet of cloth, used to cover the body for warmth.

ಬೋದದೋರಗ

the tree Cleistanthus collinus of Euphorbiaceae family.

ಬೋದನ

a water tank. ಆ ನೃಪತಿ ನಿಚ್ಚಲಯ್ನೂರಾನೈಯನವಗಾಹಮಿರಿಸುವಂ ಬೋದನದೌಳ್ Pb. 1, 17; N. of a place.

ಬೋದಬೋಟೆ

= ಬೋದ1.

ಬೋದಿ(ದು)ಗೆ

ಕಂಬದ ಮೇಲೆ ತೊಲೆ ಯನ್ನು ನಿಲ್ಲಿಸಲು ಮಾಡಿದ (ಮರದ ಅಥವಾ ಕಲ್ಲಿನ) ಸಾಧನ.

ಬೋದಿಗೆ

(in building construction) a stone or wooden structure placed in between the top of a pillar and a b...

ಬೋದಿಗೈ

= ಬೋದುಗೈ. a piece of wood or stone on a pillar between it and the beam; an abacus (architrave, capit...

ಬೋದಿನ ಗಿಡ

the plant Ardisia solanacea of Myrsinaceae family.

ಬೋದು

a kind of grass that is not eaten by cattle or is not of any use to human.

ಬೋದುಗೆ

= ಬೋದಿಗೆ1.

ಬೋದುಗೈ

= ಬೋದಿಗೈ. (My.). ವಜ್ರದೌಳ್ ಕಮ್ಬಂಗಳ್, ಆ ಲಲಿತ ಪಚ್ಚೈಗಳ ತೌಲೈ, ರನ್ನಬೋದುಗೈಗಳು (C. Bp. 5, 48).

ಬೋದೆ

= ಬೋದು3.

ಬೋದೆಸರ

the plant Stemodia viscosa of Scrophulariaceae family.

ಬೋದೈ

— ಬೋದೈಹುಲ್ಲು. the Roussa or ginger grass, growing on hills; Andropogon martini Roxb. (St. & Pl.).

ಬೋಧ

the act, process of teaching, educating.

ಬೋಧಕ

he who imparts knowledge; a teacher; a preceptor.

ಬೋಧಕರ

an awakener: a minstrel who wakes a prince or chief in the morning with music.

ಬೋಧಕಿ

she who imparts knowledge; a teacher; a preceptor.

ಬೋಧದೃಷ್ಟಿ

ಜ್ಞಾನದೃಷ್ಟಿ.

ಬೋಧನ

making known, explaining, instructing, teaching; arousing. see ಪ್ರ-, ಸಮ್-.

ಬೋಧನೆ

the act, process or an instance of teaching; enlightening.

ಬೋಧನೈ

= ಬೋಧನ. (My.). ಬೋಧನೈ ಮಾಡಿದರೈ ತಿದಿ ಅಲ್ಲಾಡೀತೇ? (Prv.).

ಬೋಧಾಳ

(dial.) an innocent, guileless man.

ಬೋಧಾಳು

a quick-witted, intelligent man.

ಬೋಧಿ

perfect knowledge or wisdom.

ಬೋಧಿತ

made known, explained, declared; — instructed. (Bp. 55, 19; My.).

ಬೋಧಿದ್ರುಮ

the sacred fig-tree, Ficus religiosa Lin.

ಬೋಧಿವೃಕ್ಷ

(ಗೌತಮಬುದ್ಧನು ಜ್ಞಾನೋದಯವನ್ನು ಇದರ ಕೆಳಗೆ ಪಡೆದನೆಂಬ ನಂಬಿಕೆಯಿರುವ) ಅರಳಿಮರ.

ಬೋಧಿಸತ್ತ್ವ

Gautama Buddha (563 - 483 BC) the founder of Buddhism.

ಬೋಧಿಸತ್ವ

= ಬೋಧಿಸತ್ತ್ವ.

ಬೋಧಿಸು

to give the studies of, by giving leasons, lectures, examples, etc.; to instruct; to teach.

ಬೋಧೆ

a knowing, understanding or realising.

ಬೋಧೈ

= ಬೋಧ. instruction, etc. (Bp. 37, 63; My.). ಬೋಧೈ ಕೌಡು (Bp. 50, 41). see ಶುದ್ಧ-.

ಬೋನ

any cooked substance taken into and assimilated by animals to keep them alive and enable them grow;...

ಬೋನಗಾರ

a man who cooks food (esp. as a profession); a cook.