ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಣಿವೆ

(cattle)

ಬಣಿವೈ

= ಬಣಮ್ಬೈ, etc. (My.; B. 4, 16). (G. 366).

ಬಂಣಿಸು

= ಬಣ್ಣವಿಸು. Tbh. of ವರ್ಣಿಸು. (Cpr. 4, 79; Bp. 29, 16; Rśv. 14, 113; 14, 115 va.; J. 6, 41; 7, 18; 31...

ಬಣು

see ಬಣುಕ.

ಬಣುಕ

(Śmd. 241).

ಬಣ್ಗಡ್ಡ

= ಬಂಗಡ್ಡ the grass marahānti when dry. (Z.).

ಬಣ್ಟವಾಳ

N. of a place in the Tuḷu country (My.; Sk. ವಣ್ಟಾಲ, the contest of heroes). ಅಣ್ಟವಾಳದ ಕಾಯಿಗೈ ಬಣ್ಟವಾಳಕ...

ಬಣ್ಟುತನ

valour, heroism, bravery. (Te.). ಬಣ್ಟುತನ ಮಿಲ್ಲದಲ್ಲಿ ವಿಕ್ರಮಹೀನ, ಕ್ಲೀವ ಎಮ್ಬುದು (Hlā).

ಬಣ್ಟೈ

= ಬಟ್ಟೈ 1. a path, etc. — -ಬಣ್ಟೈಗೈಡು. = ಬಟ್ಟೈಗೈಡು. (J. 13, 62).

ಬಣ್ಡಗ

shamelessness (one Ch. MS. in its v. 27).

ಬಣ್ಡತನ

= ಬಣ್ಡುತನ. shamelessness, shameless behaviour, obscenity, profligacy (J. 2, 60; My.).

ಬಣ್ಡಲು

= ಒಣ್ಡು, etc. lees, dregs, sediment, the mud or mire in tanks (T. ವಣ್ಡಲ್; R.; T. ಪಡಿ, to settle, sin...

ಬಣ್ಡವಲ

(fr. ಬಣ್ಡ 3). = ಬಣ್ಡವಲು, ಬಣ್ಡವಾಲ, ಬಣನಾಲು, ಬಣ್ಡವಾಳ, ಬಣ್ಡವಾಳು. capital, funds; stock, store (My.; ನೀವಿ...

ಬಣ್ಡವಾಳ

= ಬಣ್ಡವಲ. (My.). ಬಣ್ಡವಾಳದ ಒಡಿವೈ (ನೀವಿ, ಪರಿಪಣ, ಮೂಲಧನ Si. 324. 459). ವರ್ತಕನ ಬಣ್ಡವಾಳ ದ್ರವ್ಯ (ಭಾಣ್ಡ, ಮೂಲ...

ಬಣ್ಡಾರ

baṇḍa3-ārai. = ಭಣ್ಡಾರ. a treasure, a store house, etc. (My.; Si. 263). ಬಣ್ಡಾರ ದ್ರೋಹ ಮಾಡಿ, ಬೋಳಿಮುಣ್ಡೇ...

ಬಣ್ಡಾರಿ

= ಭಣ್ಡಾರಿ. a treasurer, etc; a barber. (My.).

ಬಣ್ಡಿ

ಭಣ್ಡಿ a wheel (My.; Tu.; Te.; M. ವಣ್ಡಿ, ವಣ್ಡಿಲ್; Te. also ಬಣ್ಡಿಕಲ್ಲು; Sk. ವರ್ತಸಿ). ಬಾಮಿಗೈ ಸಮ್ಬಸ್ದಿಸಿ...

ಬಣ್ಡಿತೈ

= ಬಣ್ಡೈ. a shameless woman (Bp. 40, 52).

ಬಣ್ಣ

1. ರಂಗು. 2. ಕೆಂಪುಬಣ್ಣ. 3. ಚಿತ್ರ, ಗೋಡೆ ಮುಂತಾದುವಕ್ಕೆ ಹಚ್ಚಲು ಬಳಸುವ ಬೇರೆ ಬೇರೆ ವರ್ಣದ ದ್ರವಪದಾರ್ಥ. 4. ವರ್ಣಚ...

ಬಣ್ಣ ಹಚ್ಚು

(colour) ⦅dat.⦆ 1 to apply paint (to) ű ಊರಿನ ಗೌಡರು ಮಗ ಅಮೆರಿಕದಿಂದ ತಿರುಗಿ ಬರುತ್ತಾನೆ ಎಂದು ಮನೆಗೆ ಬಣ್ಣಹ...

ಬಣ್ಣಕ

a hypocritical man whose speeches are belied by his private life, opinions or statements.

ಬಣ್ಣಕಟ್ಟು

to become pleasing, interesting strikingly effective in appearance; to become colourful.

ಬಣ್ಣಕುರುಡ

(defc.) ⦅ f. ಬಣ್ಣಕುರುಡಿ⦆colour-blind person

ಬಣ್ಣಕುರುಡು

(med.) colour blindness

ಬಣ್ಣಗಟ್ಟು

= ಬಣ್ಣಕಟ್ಟು.

ಬಣ್ಣಗತೆ

a story made interesting by one's imagination.

ಬಣ್ಣಗನಸು

a pleasant dream; a sweet dream.

ಬಣ್ಣಗಂಬಿ

a paint brush or a pen used for painting or wirting in different colours.

ಬಣ್ಣಗಬ್ಬ

a literary work that has elaborate and brilliant descriptions.

ಬಣ್ಣಗಬ್ಬಿಗ

a poet whose work has vivid imagination and brilliant descriptions.

ಬಣ್ಣಗಲ್ಲು

a cut and polished precious stone or pearl fine enough for use in jewelry; a gemstone.

ಬಣ್ಣಗಾಣ್

to assess, appraise the real and intrinsic value of an object or person (by not being influenced by...

ಬಣ್ಣಗಾರ

(masc.) an artist who paints or colours pictures, drawings with paints; a painter.

ಬಣ್ಣಗಾರಿಕೆ

the profession of a painter.

ಬಣ್ಣಗಾಱ

= ಬಣ್ಣಗಾರ.

ಬಣ್ಣಗಾಱಿಕೆ

= ಬಣ್ಣಗಾರಿಕೆ.

ಬಣ್ಣಗಾಱೆಕೆ

ಬೂಟಾಟಿಕೆಯ ನಡವಳಿಕೆ.

ಬಣ್ಣಂಗುಂದು

to lose one's colours, brightness, lustre; to become colourless, dim.

ಬಣ್ಣಗುದುರೆ

a horse whose feet and mouth are white.

ಬಣ್ಣಗುರುಡ

a man who is unable to distinguish one or several chromatic colours.

ಬಣ್ಣಗುರುಡತನ

= ಬಣ್ಣಗುರುಡು.

ಬಣ್ಣಗುರುಡಿ

a woman who is unable to distinguish one or several chromatic colours.

ಬಣ್ಣಗುರುಡು

inability to distinguish one or several chromatic colours, independent of the capacity for distingui...

ಬಣ್ಣಗೂಡು

= ಬಣ್ಣಕಟ್ಟು - 1

ಬಣ್ಣಗೂಳು

boiled rice, coloured with saffron, turmeric powder, etc., used for waving before a person, deity, t...

ಬಣ್ಣಗೂಳ್

= ಬಣ್ಣಗೂಳು.

ಬಣ್ಣಗೆಡಿಸು

to spoil the look.

ಬಣ್ಣಂಗೆಡು

= ಬಣ್ಣಗೆಡು.

ಬಣ್ಣಗೊರಲ್

sweet-sounding, melodious voice.

ಬಣ್ಣಗೊಳಿಸು

to make something more beautiful, interesting (by one's imagination).