ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಾಹೇಶ್ವರಿ

Pārvati, the consort of Mahēśvara.

ಮಾಹೈ

a month (My.; Br., Mhr., H.).

ಮಾಹೈವಾರಿ

a monthly settlement; a monthly register of occurrences; monthly accounts (My.; Mhr.); monthly (My.;...

ಮಾಳ

= ಮಾಹಳ.

ಮಾಳಗೈ

(Śmd. 40). (Tbh. of ಮಾಲಿಕೈ). a common house with a flat roof; an upstair house with a flat roof (My....

ಮಾಳಂಗೊಳ್

to become shelterless, hence helpless.

ಮಾಳಚಿ

N. ಮಾಳಚಿಯ ಭತೃ ಮಯ್ಲಾರಿ (Mr. 15).

ಮಾಳಜಿಗೆ

a kind of weapon.

ಮಾಳಜಿಗೈ

a kind of covering? ಇಟ್ಟಳಮಮರ್ದಿರ್ದ ಮಾಳಜಿಗೈ ಪಕ್ಕರೈಯಿಕ್ಕಿದ ಜಾಯಿಲಂ Pb. 10, 76.

ಮಾಳತಿ

the jasmine plant Jasminum grandiflorum ( = J. officinale) of Oleaceae family.

ಮಾಳಪಕ್ಷ

the second half (from the day following the full moonday to the new moonday) of Bhādrapada, the sixt...

ಮಾಳಬೆ

= ಮಾಳಬ್ಬೆ.

ಮಾಳಬೆಕ್ಕು

a male cat.

ಮಾಳಬ್ಬೆ

name of a petty goddess.

ಮಾಳಯ

= ಮಾಹಳ.

ಮಾಳವ

name of a country.

ಮಾಳವಕೌಶಿಕೆ

(mus.) a musical mode.

ಮಾಳವಗೌಳ

(mus.) a musical mode.

ಮಾಳವಪಂಚಮ

(mus.) in Karnāṭaka system, a mode derived from the main mode Māyāmāḷavagauḷa.

ಮಾಳವಶ್ರೀ

(mus.) in Karnāṭaka system, a mode derived from the main mode Kharaharapriya.

ಮಾಳವಿ

(mus.) in Karnāṭaka system, a mode derived from the main mode Harikāmbhoji.

ಮಾಳವಿಕ

the plant Merremia emarginata ( = Ipomoea reniformis) of Convolvulaceae family.

ಮಾಳವಿಗ

one who belongs to Māḷava country. ಮಾಳವಿಗರಂ ಕೈಳಗಿವಿಗೈಯ್ಯಲೀಯದೈ Pb. 6, 29 va.

ಮಾಳಾಕಾರ

a man who makes and sells strings of flowers, grlands, etc.

ಮಾಳಾಬಂಧ

= ಮಾಲಾಬನ್ಧ see ಆಳಾಳಿಗ

ಮಾಳಾಯಿ

N. ಉಮ್ಬೋಕೈ ತಿಮ್ಬೋಕೈ ಮಾಳಾಯಿ, ಕಿಚ್ಚು ಹೌರೋಕೈ ಸಾನ್ತಾಯಿ (Prv.).

ಮಾಳಾವೃತ್ತ

a group of different types of metrical verses having twenty six and above syllables, that includes L...

ಮಾಳಿ

a man decked with a garland.

ಮಾಳಿಕೈ

= ಮಾಲಿಕೈ garland. ರತ್ನಾಂಶು ಮಾಳಿಕೈಯಿನ್ದಾ ರಣರಂಗಮಂ ಬೈಳಗೈ Pb. 12, 25.

ಮಾಳಿಗ

a man who cheats, deceives others habitually; a cheat; a deceier.

ಮಾಳಿಗೆ

any of the storeys above the ground floor of a building; upstairs.

ಮಾಳಿಗೆಮನೆ

= ಮಾಳಿಗೆ1 -2.

ಮಾಳಿಡು

to cheat; to deceive.

ಮಾಳೆ

= ಮಾಳ2.

ಮಾಳೆಸೋಗ

a washerman who enjoys wearing the dresses of others which were given for washing.

ಮಾಳೈ

ಮಾಳಾ = ಮಾಲೈ. see ಮಾಳಾಬನ್ಧ

ಮಾಳ್

(end) to cease, to stop (Hlâ. (Kitt.))

ಮಾಳ್ಕೆ

a method, manner or way.

ಮಾಳ್ಮುಕಿ

a woman who is always with her husband.

ಮಾೞ

name of a country.

ಮಾೞಾಟ

ಹಣ ಪಡೆದು ವಸ್ತುವನ್ನು ಕೊಡುವುದು.

ಮಾೞಾನ್

ಎದುರಿಸು.

ಮಾೞಾಳಿ

ಮಾರಾಟ ಮಾಡುವವನು.

ಮಾೞ್

(work) ⦅a variant of ಮಾಡು that appears before some consonants like -k, -p , etc.⦆to do, etc. ű ಮಾೞ...

ಮಾೞ್ಕೆ

= ಮಾಳ್ಕೆ.

ಮಾೞ್ಕೈ

doing; performance, execution; business; manner, mode (Te. ಮಾಟ್ಕಿ, ಮಾಡ್ಕಿ). [ಪೈರವುಮನೀ ಮಾಳ್ಕೈಯೌಳಂ ತೌರ...

ಮಿಕ

= ಮಿಗ.

ಮಿಕಿ

ಮಿಟಿ a term in imitation of blinking (Te. ಮಿಡಿಕಿಂಚು, to blink the eyes; T., M. ಮಿಳಕ್ಕು to open the e...

ಮಿಕಿಮಿಕಿ

without blinking one's eyes; in a baffled state.

ಮಿಕ್ಕ

[though p.p. of the verb ಮಿಗು, chiefly used as an adjective] left out, rest; other (than).