ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಾಸರ

attractiveness; loveliness; charm; glamour; beauty.

ಮಾಸರಿ

a kind of grass. see ಲವಂಗಮಾಸರಿಹುಲ್ಲು

ಮಾಸರಿಕೆ

= ಮಾಸರ - 1.

ಮಾಸರಿಕ್ಕೆ

= ಮಾಸರ - 1.

ಮಾಂಸರೋಹಿ

= ಮಾಂಸರೋಹಿಣಿ.

ಮಾಂಸರೋಹಿಣಿ

the tree Soymida febrifuga of Meliaceae family; bastard cedar; Indian mahogany.

ಮಾಂಸರೋಹೆ

= ಮಾಂಸರೋಹಿಣಿ.

ಮಾಂಸಲ

the quality or fact of being muscular.

ಮಾಸಲಾಣಿ

(dial.) a worshipping of the pandal raised in front the house after one month of the marriage.

ಮಾಸಲು

lack of brightness.

ಮಾಸಲುಕೆಂಪು

light or dull red colour.

ಮಾಸಲುಗೆಂಪು

= ಮಾಸಲುಕೆಂಪು2.

ಮಾಸಲೆ

a sample, pattern, model.

ಮಾಸವಳ

a long spear.

ಮಾಸವಳ್ಳ

= ಮಾಸವಳ q. v.

ಮಾಸವಾರಿ

an able horse-rider; an efficient horseman.

ಮಾಸವಾಳ

= ಮಾಸವಳ.

ಮಾಂಸವಿಕ್ರಯಿ

selling flesh; a meat-seller.

ಮಾಂಸವಿದಾರಿ

a lump of diseased flesh that grows in the throat.

ಮಾಂಸಸಂಘಾತ

a disease of the throat, characterised by the growth of a lump of flesh on the roof of the throat.

ಮಾಂಸಸೇವನ

= ಮಾಂಸಸೇವನೆ.

ಮಾಂಸಸೇವನೆ

an eating of meat or flesh or an instance of it.

ಮಾಂಸಳ

= ಮಾಂಸಲ1.

ಮಾಂಸಳಿತ

= ಮಾಂಸಲ1.

ಮಾಸಾಂಕ

distinguished or extraordinary courage.

ಮಾಂಸಾದ

eating meat; habituated to eat animal flesh.

ಮಾಸಾದಿ

an able horse-rider; an efficient horseman.

ಮಾಂಸಾದ್

flesh-eating, carnivorous; (a demon).

ಮಾಂಸಾರ

māṁsa-āra6. Tbh. of ಮಾಂಸಾಹಾರ. ಸಂಸಾರ ಬೈಳೀತು ಎನ್ತ, ಮಾಂಸಾರ ಮಾಡ ಬಹುದೇ? (Prv.).

ಮಾಸಾರ್ಥ

a period of fifteen days (half a moth).

ಮಾಸಾರ್ಧ

a half- month (ಪಕ್ಷ, ಹದಿನಯ್ದು ದಿನ Nn. 112; ಪಕ್ಷ Mr. 497). ಮಾಸಾರ್ಧವಾದರೈ ಅಮಾವಾಸೈಯೋ? ಹುಣ್ಣಮೈಯೋ? ಎನ್ದು ಕ...

ಮಾಸಾವನ್ತ

= ಮಹಾಸಾವನ್ತ a lord of the borders.

ಮಾಂಸಾಶನ

= ಮಾಂಸಭಕ್ಷಕ.

ಮಾಂಸಾಶನೆ

= ಮಾಂಸಭಕ್ಷಕಿ.

ಮಾಂಸಾಶಿ

= ಮಾಂಸಭಕ್ಷಕ.

ಮಾಂಸಾಹಾರ

food prepared using meat.

ಮಾಂಸಾಹಾರಿ

a person who eats meat.

ಮಾಸಾಳಿ

= ಮಾಸವಳ.

ಮಾಸಾಳು

= ಮಾಸವಳ.

ಮಾಸಾಳ್

= ಮಾಸವಳ.

ಮಾಂಸಿ

the plant Nardostachys jatamansi of Valerianaceae family that yield a fragrant ointment.

ಮಾಂಸಿಕ

a ritual ceremony observed every month during the first year of a person's death.

ಮಾಸಿಕಶ್ರಾದ್ಧ

a monthly śrāddha (My.).

ಮಾಸಿದೈ

woman wearing old clothes. ಅನ್ತಿರು ಮಾಸಿದೈಯಾದೈ ಮೇಣುಡಲ್ ತರಿಪೆನೈ Pb. 8, 64.

ಮಾಸಿಪತ್ರೆ

the plant Grangea maderaspatana ( = Artemisia maderaspatana) of Asteraceae family.

ಮಾಸಿಸು

to cause to become dull, lusterless or to lose brightenss.

ಮಾಸು

the soft substance of a human or other animal body, between the skin and the bones, consisting of mu...

ಮಾಸುಚೀಲ

= ಮಾಸು2 - 3.

ಮಾಸೂಟಿ

the plant Argyreia malabarica of Convolvulaceae family; Malabar convolvulus.

ಮಾಸೂರೀಣ

(fr. ಮಸೂರ). a field of lentils (ಮಸೂರಿಗಳು ಬೈಳೈಯುವ ನೈಲ Si. 301).