ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲ

೧,೮೩೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಲೀಢೆ

the feeling, attitude or expression of disdaining; aloof contempt or scorn.

ಲೀನ

clung to; adhered to; attached to.

ಲೀನತ

= ಲೀನ. see ವಿ-.

ಲೀನತೆ

the fact of being merged, dissolved in (a liquid).

ಲೀನತೈ

the state of adhering; the state of being hidden or concealed; etc.

ಲೀನೆ

a woman who is deeply interested, engrossed or absorbed in.

ಲೀಯ

= ಲೀನ1 - 2

ಲೀಲಾಕಾರ

a man who plays (a game).

ಲೀಲಾಜಾಲ

something that is very simple or easy (to do, understand, solve, etc.).

ಲೀಲಾಜಾಲವಾಗಿ

1 very easily 2 without reserve, without hesitation ű ಮಂತ್ರಿಗಳು ಲೀಲಾಜಾಲವಾಗಿ ಮಾತಾಡಿದರು. The minister...

ಲೀಲಾಭಾವಿ

= ಲೀಲೆಗಾಱ.

ಲೀಲಾಯಿತ

a sport; a game; recreation.

ಲೀಲಾಲಸತೈ

the state of being tired of sport (Cpr. 3, 85).

ಲೀಲಾವತಿ

a woman who has the tendency of engaging in recreation to amuse herself or others.

ಲೀಲಾವಹ

conveying or bringing sport (Cpr. 4, 42 va.).

ಲೀಲಾವಿಭೂತಿ

great sport (My.).

ಲೀಲಾಳಕ

a lock of hair dangling on the forehead.

ಲೀಲೆ

happiness; joy.

ಲೀಲೆಗಾತಿ

= ಲೀಲಾವತಿ - 1.

ಲೀಲೆಗಾರ

ವಿಲಾಸಿ.

ಲೀಲೆಗಾರ್ತಿ

= ಲೀಲಾವತಿ - 1.

ಲೀಲೆಗಾಱ

a man who has the tendency of engaging in recreation to amuse himself or others.

ಲೀಲೆಗೆಡು

to lose one's joy.

ಲೀಲೆದೋಱು

to amuse; to entertain.

ಲೀಲೆವಡೆ

to become beautiful, graceful.

ಲೀಲೈ

ಲೀಲಾ. play, sport. diversion, amusement, pastime. 2, wanton sport, amorous pastime, as shown in the...

ಲೀಳಾವತಿ

= ಲೀಲಾವತಿ.

ಲೀಳೆ

= ಲೀಲೆ.

ಲು

= ತಾಲ್ಲೂಕು (tāllūku)

ಲುಕಮಿ

ಲಕ್ಷ್ಮಿ.

ಲುಕಸಾನ

= ಲುಕ್ಸಾನು.

ಲುಕಸಾನು

= ಲುಕ್ಸಾನು.

ಲುಕಸಾನೆ

= ಲುಕ್ಸಾನು.

ಲುಕುಸಾನು

= ಲುಕ್ಸಾನು.

ಲುಕ್ಸಾನ

= ಲುಕ್ಸಾನು.

ಲುಕ್ಸಾನು

a losing or being lost; loss.

ಲುಂಗ

the citrus tree Citrus medica (var. limomum) of Rutaceae family.

ಲುಂಗಿ

a loose, oblong piece of cloth worn by men to cover from waist to the ankles.

ಲುಂಚನ

a pulling out (as a plant from the ground, a leaf or flower from a plant).

ಲುಂಚೆ

any of various palm trees from which toddy is drawn.

ಲುಚ್ಚ

= ಲುಚ್ಚಾ2.

ಲುಚ್ಚ(ಚ್ಚಾ,, ಚ್ಛಾ)

ಚುರಾಚಾರಿ.

ಲುಚ್ಚ(ಚ್ಚಾ)ತನ

1. ಕೀಳುತನ. 2. ದುಷ್ಟತನ.

ಲುಚ್ಚತನ

= ಲುಚ್ಚಾತನ.

ಲುಚ್ಚಾ

deserving to be despised; contemptible; abject; base.

ಲುಚ್ಚಾಗಿರಿ

= ಲುಚ್ಚಾತನ - 1.

ಲುಚ್ಚಾತನ

the quality of being mean, ignoble, small-minded.

ಲುಚ್ಚಾತಾನ

dissoluteness, profligacy, meanness, etc. (My.; Br.).

ಲುಚ್ಚೇಗಿರಿ

= ಲುಚ್ಚಾತನ. (Mhr.; ತನ್ತ್ರ Cb.).

ಲುಚ್ಛಾ

= ಲುಚ್ಚಾ2.