ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲ

೧,೮೩೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಲುಂಟಾಕ

the act or an instance of stealing; theft.

ಲುಂಟಾಕಿನಿ

a woman who wards of (evils) or prevents something (as a mishap, etc.).

ಲುಟಾಯಿಸು

to plunder; to strip of everything valuable; to loot.

ಲುಟುಲುಟು

an onomatopoeic word formed by imitating the the sound made by the heavy drops of rain falling rapid...

ಲುಂಠನ

the act of rolling, wallowing (as on the ground).

ಲುಂಠನಕಾರಿ

a man who loots, plunders; a plunderer; a looter.

ಲುಂಠಾಕ

= ಲುಂಠನಕಾರಿ.

ಲುಠಿತ

rolled; wallowed.

ಲುಂಠಿಸು

to plunder; to strip of everything valuable; to loot.

ಲುಂದು

the act or fact of lying on the ground, bed, couch, etc.; sleeping.

ಲುನ್ದು

to sleep, to lie down. ಪ್ರಾಸಾದದಮೇಗೇಳನೈಯ ನೈಲೈಯೌಳ್ ಕಾರ್ತಿಕ ಮಾಸದ ಪುಣ್ಣಮಿಯನ್ದು ಸುಖದಿನ್ದೈ ಲುನ್ದಿರ್ದಂ Vr....

ಲುಪ್

dropping out, elision, cutting off, rejection.

ಲುಪ್ತ

left out; elided; rejected; ignored.

ಲುಪ್ತಪದ

wanting (whole) words.

ಲುಪ್ತಪಿಂಡ

a person deprived of funeral rites.

ಲುಪ್ತಿ

= ಲುಪ್ತ2 - 2.

ಲುಪ್ತೋಪಮೆ

(rhet.) a simile wanting or omitting the particle of comparison; a mutilated or imperfect simile.

ಲುಬ

ಅತಿಯಾಸೆಯ.

ಲುಬ್ಧ

desirous of or longing for.

ಲುಬ್ಧಕ

= ಲುಬ್ಧ2.

ಲುಬ್ಧತ್ವ

insatiable greed for riches; inordinate, miserly desire to gain and hoard wealth; avarice.

ಲುಭಿತ

perplexed, disturbed, deluded, fascinated. (R.).

ಲುಲಾಪ

a male buffalo.

ಲುಲಾಯ

a male buffalo.

ಲುಲಾಯಚ್ಛವಿಕ

pitch black colour.

ಲುಲಿತ

shaken; shivered.

ಲುಲಿತಾಳಕಿ

ಅಲುಗಾಡುವ ಮುಂಗುರುಳು ಉಳ್ಳವಳು.

ಲುಲ್ಲಿ

a kind of worm.

ಲುಳಿ

the force of an action; vehemence.

ಲುಳಿತ

= ಲುಲಿತ1.

ಲುಳಿತಾಲಕ

ಅಲುಗಾಡುವ ಮುಂಗುರುಳು.

ಲುಳಿದಾರ

= ಲುಳಿ2.

ಲುಳಿಮನ

the quality of the mind being skillful, deft or dexterous.

ಲುಳಿವಡಿಸು

to cause to move or act more rapidly or too rapidly; to hurry; to hasten; to speed up.

ಲುಳಿವಡೆ

= ಲುಳಿವಡಿಸು.

ಲುಳಿವಡೆಸು

= ಲುಳಿವಡಿಸು.

ಲುಳಿವೆರು

to become lusterous, radiant; to look very bright.

ಲುಳಿವೆಱು

= ಲುಳಿವೆರು.

ಲೂಟಿ

the act of plundering; pillage; robbery; plunder.

ಲೂಟಿಗಾರ

(crime)⦅ f. ಲೂಟಿಗಾರ್ತಿ⦆robber, bandit, highwayman

ಲೂಟಿಸು

to rob or despoil by force; to loot; to plunder.

ಲೂತಿ

a disease in which fistulas and ulcerous holes form in the private parts.

ಲೂತೆ

a spider.

ಲೂತೈ

(= ಲೂತಿ etc.). a spider. 2, a kind of cutaneous disease (said to be produced by moisture from a spid...

ಲೂನ

cut; severed.

ಲೂನವಕ್ಷ

a man who has cut the skin on his chest, as a mark of loyalty to his master.

ಲೂಮ

a tail.

ಲೆಂಕ

a loyal male servant.

ಲೆಂಕತನ

the duty, status, condition or occupation of a servant.

ಲೆಂಕವಳಿ

= ಲೆಂಕತನ.