ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲ

೧,೮೩೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಲೇಖಣಿ

= ಲೇಖನಿ.

ಲೇಖಣಿ(ನಿ)

ಲೆಕ್ಕಣಿ.

ಲೇಖನ

that which is written; a writing.

ಲೇಖನಕಲೆ

the art of writing beautifully; calligraphy.

ಲೇಖನಪದ್ಧತಿ

the system of writing as a medium of communication (as diff. from oral transmission); written transm...

ಲೇಖನಶಾಲೆ

a room in a monastery for copying manuscripts, writing, and studying; scriptorium.

ಲೇಖನಸಾಮಗ್ರಿ

materials used to write on or with, as paper, pens, pencils, etc.

ಲೇಖನಿ

(hist.) a heavy quill or feather trimmed to a split point, used for writing with ink.

ಲೇಖನಿಕೈ

= ಲಕ್ಕಣಿಕೈ, ಲೈಕ್ಕಣಿಕೈ, ಲೈಕ್ಕಣಿಗೈ. an instrument for writing and painting, a reed-pen, etc.

ಲೇಖರಿ

= ಲೇಖಕ - 1.

ಲೇಖರ್ಷಭ

best of deities: Indra.

ಲೇಖಲಿಪಿ

a kind of ancient secret script.

ಲೇಖವಲ್ಲಭ

ದೇವತೆಗಳ ಒಡೆಯ.

ಲೇಖವಾಹ

= ಲೇಖವಾಹಕ.

ಲೇಖವಾಹಕ

a carrier, conveyor of messages; a messenger.

ಲೇಖವಾಹನ

= ಲೇಖವಾಹಕ.

ಲೇಖಾಮಂಡಲಿಕ

an accountant general (Bp. 5, 14).

ಲೇಖಿಕೆ

= ಲೇಖಕಿ.

ಲೇಖಿತ

put down in writing; written.

ಲೇಖಿಸು

to write on something (with a pen, pencil, chalk, stylus, etc.).

ಲೇಖೀ

that is in writing; written.

ಲೇಖೀದಾಖಲೆ

a written document.

ಲೇಖೀಹೊಣೆ

a written guarantee or assurance given against default by another.

ಲೇಖೆ

the act of writing.

ಲೇಖೈ

= ರೇಖೈ, ಲೇಖಾ. a scratch; a streak, a line; a stripe, a stroke (ರಾಜಿ, ಎಡೈದೈರಹು ಇಲ್ಲದ ಸಾಲು Nr.); a fur...

ಲೇಖ್ಯ

= ಲೇಖೆ - 2.

ಲೇಖ್ಯದೋಷ

something that is written by mistake - as a mistake in spelling, wrong usage of words, etc.

ಲೇಜಯ

a long, thrusting weapon with long shaft and sharp head or blade.

ಲೇಟು

a delaying or being delayed; late.

ಲೇಡಿ

a "lady" (My.). [E.].

ಲೇಣಾ

ಲೇಣ (in ದೇಣಾ-). ಲೇಣೈ = ಲೇವಾ. borrowing. — ಲೇಣಾ ದೇಣ. = ಲೇವಾದೇವಿ. (My.). — ಲೇಣೆದೇಣೆ. = ಲೇಣಾದೇಣ. (My.).

ಲೇಣಿದೇಣಿ

= ಲೇಣೆದೇಣೆ.

ಲೇಣೆ

something lent; a sum of money lent; aloan.

ಲೇಣೆದೇಣೆ

the business of giving and recovering loans; the lending business.

ಲೇನು

a narrow street; a lane.

ಲೇನೆದೇನೆ

= ಲೇಣೆದೇಣೆ.

ಲೇಪ

the act of painting, smearing, daubing.

ಲೇಪಕ

a man whose occupation is smearing, anoininting, painting or white washing.

ಲೇಪಗಾರ

= ಲೇಪಕ, q. v.

ಲೇಪನ

= ಲೇಪ - 1 & 2.

ಲೇಪನಕ್ರಿಯೈ

= ಲೇಪನ No. 1. (ಅಣ್ಕೈ, ಅಣ್ಪು Kk. 55, o. r. ಅನುಲೇಪನ).

ಲೇಪಾಳ

the plant Tylophora indica ( = Asclepias asthmatica) of Asclepiadaceae family; vomitting swallow.

ಲೇಪಾಳಿಗ

a man belonging to or native of the country Nepala.

ಲೇಪಾಳಿಗಿತಿ

a woman belonging to or native of the country Nepala.

ಲೇಪಿ

that which is painted, whitewashed, smeared with.

ಲೇಪಿತ

smeared; anointed; painted or washed.

ಲೇಪಿಸು

to be smeared, anointed with; to be painted.

ಲೇಪು

a thin quilt filled with cotton.

ಲೇಪ್ಯ

anointed; smeared; daubed.

ಲೇಪ್ಯಕರಣ

smearing, besmearing, daubing, etc. see ತೌಡೈಯಿಸು.