ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲ

೧,೮೩೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಲೊಡ

(n.)⦅redup.⦆word imitating a continuous and ununderstandable speech (My. (Kitt.))

ಲೊಡಕ

that which is worthless or useless.

ಲೊಡಕಜಿಹ್ಮ

a man who talks uselessly; a futile talker.

ಲೊಡಕಲು

= ಲೊಳಲೊಟ್ಟೆ.

ಲೊಡಲೊಟ್ಟೆ

= ಲೊಳಲೊಟ್ಟೆ.

ಲೊಡಲೊಡ

an onomatopoeic expression formed from imitating gabbling of a person.

ಲೊಡ್ಡ

the left side or left portion.

ಲೊಡ್ಡು

very weak; having no strength at all.

ಲೊಡ್ಡುಗಿನಮರ

the tree Symplocos racemosa of Symplocaceae family; the lodh tree.

ಲೊತ್ತ

(hole) hollow, ravine, pit (Śmd.227 Mḍb. (Kitt.))

ಲೊದಡಿ

= ಲೊದಳೆ.

ಲೊದಳಿ

(secr.) [Ka. D2937] (Râm. 6,30,33 (Kitt.))

ಲೊದಳೆ

the thin, watery, slightly viscid fluid secreted by the salivary glands; saliva.

ಲೊದ್ಲೆ

(secr.) [Ka. D2937] (My. (Kitt.))

ಲೊಲ್ಲೊಟ್ಟೆ

= ಲೊಳಲೊಟ್ಟೆ.

ಲೊಳ

(usu. used in dupl. ಲೊಳಲೊಳ) a onomatopoeic word expressing emptiness, blankness, etc.

ಲೊಳಲೊಟ್ಟೆ

ಪ್ರಯೋಜನವಿಲ್ಲದುದು.

ಲೊಳ್

the sound imitating the barking sound of a puppy.

ಲೊಳ್ ಲೊಳ್

(n.) (sound) bow-wow (word imitating the sound of dog’s repeated barking)

ಲೋಕ

1. ವಿಶ್ವ. 2. ಭೂಮಿ. 3. (ಸಾಮಾನ್ಯ) ಜನತೆ. 4. ಮನುಷ್ಯ ಸಮುದಾಯ. 5. ಪ್ರಪಂಚದವ್ಯವಹಾರ,- ನಡವಳಿಕೆ. 6. ಭೂಮಿಯು ಸೇರಿದ...

ಲೋಕ(ಕಾ)ರೂಢಿ

ಜನಸಾಮಾನ್ಯರ ಪದ್ಧತಿ.

ಲೋಕಕಂಟಕ

a man characterised by devilish, inhuman, outrageously cruel characters.

ಲೋಕಕರ್ತ

the creator of the universe; the Supreme Being.

ಲೋಕಕಲ್ಯಾಣ

ಜಗತ್ತಿನ ಕ್ಷೇಮ,- ಕಲ್ಯಾಣ.

ಲೋಕಗತಿ

the common behaviour, likings, taste, opinions, etc. of common people.

ಲೋಕಗುರು

the Supreme Being, considered as the spiritual tacher of the world.

ಲೋಕಚಕ್ಷು

the Sun, as the eye of the world.

ಲೋಕಜನನಿ

Pārvati or Lakṣmi as the mother of all living beings.

ಲೋಕಜಿತ್

conquering heaven; a conqueror of the world; a sage; a Buddha.

ಲೋಕಜಿತ್ತು

the conquerer of the world (the entire earth).

ಲೋಕಜ್ಞ

a man who knows or can analyse, the behaviour, likings, etc. of common people.

ಲೋಕತಂತ್ರ

= ಲೋಕಗತಿ.

ಲೋಕತ್ರಯ

the three worlds: heaven, earth, and the lower regions (My.).

ಲೋಕದೂರ

that is not within the perception or perceptible power of human beings.

ಲೋಕಧರ್ಮ

= ಲೋಕಗತಿ.

ಲೋಕಧಾತು

the earth; a particular division of the earth.

ಲೋಕಧಾತ್ವಂಶ

a country.

ಲೋಕನ

looking, seeing, viewing. see ಅವ-, etc.

ಲೋಕನಯನ

= ಲೋಕಚಕ್ಷು.

ಲೋಕನಾಥ

the lord of all the worlds; the Supreme Being.

ಲೋಕನಾಥರಸ

a kind of medicinal preparation.

ಲೋಕನಾಯಕ

= ಲೋಕನಾಥ.

ಲೋಕನಿಷ್ಠ

of or having to do with the phenomenal world, as diff. from spiritual one.

ಲೋಕನೇತ್ರ

= ಲೋಕಚಕ್ಷು.

ಲೋಕಪತಿ

= ಲೋಕನಾಥ.

ಲೋಕಪದ್ಧತಿ

general or universal way (My.).

ಲೋಕಪಾಲ

= ಲೋಕನಾಥ - 1 & 3.

ಲೋಕಪಾಲಕ

= ಲೋಕನಾಥ - 1 & 3.

ಲೋಕಪಾಲಕತ್ವ

the duty, work, status of the person protecting, ruling the world or all the worlds.

ಲೋಕಪಾವನ

he who or that which purifies all the people or all the worlds.