ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಾಹಸಗಾರ

a valorous or daring or effort-making or reckless man (My.).

ಸಾಹಸಮಲ್ಲ

a very valourous worrior, wrestler.

ಸಾಹಸವಂತ

= ಸಾಹಸಿ - 1.

ಸಾಹಸಸಂಪನ್ನ

= ಸಾಹಸಿ - 1.

ಸಾಹಸಸಂಪನ್ನತೆ

the quality of being very valourous; valorousness.

ಸಾಹಸಾಂಕ

a man renowned for his marked courage, valour.

ಸಾಹಸಾರ್ಣವ

a man who is an ocean of valour (Śśv. 4, 85).

ಸಾಹಸಿ

a courageous, valorous man.

ಸಾಹಸಿಕ

= ಸಾಹಸಿ - 1.

ಸಾಹಸಿಕ(ಗ)

ಪರಾಕ್ರಮಿ.

ಸಾಹಸಿಕೆ

great valour; marked courage; valiance.

ಸಾಹಸಿಗ

= ಸಾಹಸಿ - 1.

ಸಾಹಸಿಗತನ

= ಸಾಹಸಿಕೆ.

ಸಾಹಸಿತನ

= ಸಾಹಸಿಕೆ.

ಸಾಹಸೀಕ

= ಸಾಹಸಿ - 1.

ಸಾಹಸ್ರ

amounting to one thousand in number.

ಸಾಹಾಯ್ಯ

the act of helping.

ಸಾಹಾಹ್ನ

evening, eventide. (My.).

ಸಾಹಿಣಿ

= ಸಾಹಣಿ.

ಸಾಹಿತಿ

a person engaged in writing books, articles, stories, etc., esp. as an occupation or profession; an...

ಸಾಹಿತಿಯ

any article or device used or needed in a given activity; tool, instrument, utensil, etc.; an implem...

ಸಾಹಿತ್ಯ

the state or fact of being associated; an association; a combination.

ಸಾಹಿತ್ಯಕ

of, having the nature of or dealing with literature.

ಸಾಹಿತ್ಯಕಾರ

= ಸಾಹಿತಿ.

ಸಾಹಿತ್ಯಕ್ಷೇತ್ರ

the field, profession of a writer, author.

ಸಾಹಿತ್ಯಗೋಷ್ಠಿ

(lit.) literary conference, seminar on literature

ಸಾಹಿತ್ಯಗ್ಠೋ

ಲೇಖಕರ ರಸಾವಹವಾದ ಬರವಣಿಗೆಗಳನ್ನು ಕುರಿತಾದ ಚರ್ಚೆ, ವಾಚನ ಮುಂತಾದುವುಗಳಿಗಾಗಿ ಸೇರಿದ ಕೂಟ,- ಸಭೆ.

ಸಾಹಿತ್ಯಚರಿತ್ರೆ

the literary history of a language and the poets, writers, different movements in the literary world...

ಸಾಹಿತ್ಯಜ್ಞಾನ

familiarity with or the quality of being versed in, literature.

ಸಾಹಿತ್ಯಭಾಷೆ

solacing, comforting words, speech.

ಸಾಹಿತ್ಯಭೇದ

a particular figure of speech in rhetoric or poetry (ಜಾತಿ Nn. 76).

ಸಾಹಿತ್ಯರಂಗ

= ಸಾಹಿತ್ಯಕ್ಷೇತ್ರ.

ಸಾಹಿತ್ಯವಿಮರ್ಶೆ

ಸಾಹಿತ್ಯಕೃತಿಗಳ ಗುಣ ದೋಷಗಳನ್ನು ಪರಿಶೀಲನೆ ಮಾಡಿಮೌಲ್ಯ ಮಾಪನ ಮಾಡುವುದು.

ಸಾಹಿತ್ಯಸಮ್ಮೇಳನ

ಒಬ್ಬ ಅಧ್ಯಕ್ಷರ ನೇತೃತ್ವದಲ್ಲಿ ಸಾಹಿತ್ಯದ ವಿವಿಧ ವಿಷಯಗಳನ್ನು ಕುರಿತು ಸಾಹಿತ್ಯಜ್ಞರು ಕಲೆತು ಚರ್ಚೆ ಮಾಡಲು ಕರೆಯುವ ಅಧ...

ಸಾಹಿತ್ಯಾನುಭವ

(lit.) experience of literary activity

ಸಾಹಿತ್ಯಿಕ

= ಸಾಹಿತ್ಯಕ.

ಸಾಹಿತ್ಯೋಪಾಸಕ

he who sincerely studies and enjoys studying literature.

ಸಾಹಿತ್ಯೋಪಾಸಕಿ

she who sincerely studies and enjoys studying literature.

ಸಾಹಿತ್ಯೋಪಾಸನೆ

the act, practice of studying literature sincerely and enjoying it.

ಸಾಹು

the act of dying; the end of life; the total and permanent cessation of all the vital functions of a...

ಸಾಹುಕಾರ

a wealthy man.

ಸಾಹುಕಾರಿ

owned by private persons (as diff. from owned by government, public).

ಸಾಹುಕಾರಿಕೆ

the state or fact of being rich; wealthiness.

ಸಾಹೇಬ

a lord; a master.

ಸಾಹೇಬಕಿ

= ಸಾಹೇಬಗಿರಿ.

ಸಾಹೇಬಗಿರಿ

the office, status, dignity, officiousness etc. of a lord, master, sernior officer, etc.

ಸಾಹೇಬ್

= ಸಾಹೇಬ.

ಸಾಹ್

bearing, enduring, able, overpowering, winning. see ತುರಾಷಾಹ್, ಪೃತನಾಷಾಹ್.

ಸಾಹ್ಯ

a helping or being helped; help.

ಸಾಹ್ಯಕ

a man who helps.