ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಿಕ್ಕಾ

= ಸಿಕ್ಕೆ.

ಸಿಕ್ಕಾಪ(ಬ)ಟ್ಟೆ

ಮನಸ್ಸು ಬಂದ ಹಾಗೆ.

ಸಿಕ್ಕಾಪಟ್ಟೆ

(acting, talking, eating, drinking, spending money, etc.) as one pleases; without check or restraint...

ಸಿಕ್ಕಾಬಟ್ಟೆ

= ಸಿಕ್ಕಾಪಟ್ಟೆ1.

ಸಿಕ್ಕಿತೆ

a confidential, dependable maid-servant.

ಸಿಕ್ಕಿಸು

to cause to be caught, arrested.

ಸಿಕ್ಕು

the condition of being confined (in or as in a jail).

ಸಿಕ್ಕುದಕ್ಕು

any device, as a hook, angle, etc. to catch a prey.

ಸಿಕ್ಕುಮೂತ್ರ

blockage of urine caused by a bodily disorder.

ಸಿಕ್ಕುವಲೆ

a kind of net used for catching birds and other animals.

ಸಿಕ್ಕೆ

a seal which is usedmark documents officially; a signet.

ಸಿಕ್ಕೆಮೋರ್ತಬ

= ಸಿಕ್ಕೆ - 1.

ಸಿಕ್ಕೆಯುಂಗುರ

= ಸಿಕ್ಕೆ - 2.

ಸಿಕ್ಕೇದಾರ

a military-police officer.

ಸಿಕ್ಕೈ

= ಸಿಕೈ, etc. the royal seal. (ಮುದ್ರೈ Cb.).

ಸಿಕ್ಕೊಡೆ

to remove or untangle the tangled hair, thread, etc.

ಸಿಕ್ತ

sprinkled on or with.

ಸಿಕ್ಥ

a well-cooked grain of rice.

ಸಿಕ್ಥಕ

= ಸಿಕ್ಥ - 1, 2 & 3.

ಸಿಕ್ದಾರ

= ಸಿಕ್ಕೇದಾರ.

ಸಿಖಂಡಿ

(correctly, ಶಿಖಂಡಿ) 1. (fig.) a man lacking normal function of the testes.

ಸಿಖರ

= ಸಿಕರ.

ಸಿಖರದೀಪ್ತಿ

a decorating a building, tower of a temple, etc. with lights, bulbs, etc.

ಸಿಖರಿ

the small plant Achyranthes aspera of Amaranthaceae family, used as an astringent depurative, as a r...

ಸಿಖಾರ

= ಸಿಕರ.

ಸಿಖಿಮಂಥಣಿ

a piece of wood (of Śami or Ficus religiosa) used for kindling the sacred fire for a sacrifice by at...

ಸಿಖ್

= ಸಿಕ್.

ಸಿಂಗ

Manmatha, the Love-God.

ಸಿಂಗ(ಗಾ)ರಿಸು

1. ಅಲಂಕರಿಸು. 2. ಅಲಂಕೃತವಾಗು.

ಸಿಂಗಕೇಸರಿ

the small, deciduous tree Wrightia zeylanica ( = W. antidysentrica) of Apocynaceae family.

ಸಿಂಗಗಟ್ಟಿಗೆ

a device made of wood for catching lions.

ಸಿಂಗಡಿ

a kind of flat, buoyant structure of logs, boards, barrels, etc. fastened together.

ಸಿಂಗಣ

= ಸಿಂಗಳ1.

ಸಿಂಗಣಿಕ

= ಸಿಂಗಳ1.

ಸಿಂಗಣೀಕ

= ಸಿಂಗಳೀಕ.

ಸಿಂಗನಾದ

the sound produced wtih a bugle, trumpet or the like.

ಸಿಂಗಪೀಠ

the chair or seat occupied by a sovereign on ceremonial occasion; a throne.

ಸಿಂಗಪ್ರಾಸ

= ಸಿಂಗ1 - 2.

ಸಿಂಗಬಲ

the power, strength of a lion.

ಸಿಂಗಮುಯ್

broad shoulders (of a strong, well-built man).

ಸಿಂಗರ

= ಸಿಂಗಾರ.

ಸಿಂಗರಗದುಗು

the tree Aglaia roxburghiana of Meliaceae family.

ಸಿಂಗರಂಗೆಯ್

= ಸಿಂಗರಿಸು.

ಸಿಂಗರಂಗೈ

= ಸಿಂಗರಿಸು.

ಸಿಂಗರಗೊಳು

= ಸಿಂಗರಗೊಳ್ಳು.

ಸಿಂಗರಗೊಳ್

= ಸಿಂಗರಗೊಳ್ಳು.

ಸಿಂಗರಗೊಳ್ಳು

to be decorated ornamented, embellished.

ಸಿಂಗರಜೋಗಿ

= ಸಿಂಗ3.

ಸಿಂಗರಜೋಯಿ

= ಸಿಂಗ3.

ಸಿಂಗರಂಬೆಱು

= ಸಿಂಗರಗೊಳ್ಳು.