ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಿಂಗರವಡಿಸು

= ಸಿಂಗರಿಸು.

ಸಿಂಗರವಡು

= ಸಿಂಗರಗೊಳ್ಳು.

ಸಿಂಗರವಡೆ

= ಸಿಂಗರಗೊಳ್ಳು.

ಸಿಂಗರವಾನ್

= ಸಿಂಗರಗೊಳ್ಳು.

ಸಿಂಗರವುಯಿಲ್

a sham-quarrel between lovers.

ಸಿಂಗರಿ

Viṣṇu in his lion-incarnation; N. (My.). see ಋಗ್ವೇದಿಗಳ-.

ಸಿಂಗರಿಗ

= ಸಿಂಗಾರಿಗ.

ಸಿಂಗರಿಸು

to decorate; to adorn; to ornament; to embellish.

ಸಿಂಗರೂಪ

bright-red mercuric sulphide used as a pigment; vermilion.

ಸಿಗರೆಬದನಿಕೆ

the plant Dendrophthoe falcata ( = Loranthus longiflorus) of Loranthaceae family.

ಸಿಗರೇಟು

a cylindrical roll of finely cut tobacco cured for smoking, wrapped in thin white paper, with or or...

ಸಿಗರೇಟ್

(lux.) cigarette

ಸಿಂಗಲೀ(ಳೀ)ಕ

ಕಪ್ಪು ಮುಸುಡಿನ ಒಂದು ಬಗೆಯ ಕೋತಿ.

ಸಿಂಗಲೀಕ

= ಸಿಂಗಳೀಕ.

ಸಿಂಗವಟ್ಟಿಗೆ

(hist.) a kind of tax.

ಸಿಂಗವಡ್ಡಿಗೆ

= ಸಿಂಗವಟ್ಟಿಗೆ.

ಸಿಂಗವಣೆ

= ಸಿಂಗಪೀಠ.

ಸಿಂಗವಱೆ

ಸಿಂಹದ ಮರಿ.

ಸಿಂಗವಿಟ್ಟರ

= ಸಿಂಗಪೀಠ.

ಸಿಗಸು

(cut) to have《something》 split (My. (Kitt.))

ಸಿಂಗಳ

= ಸಿಂಗಾರ.

ಸಿಂಗಳಕ

= ಸಿಂಗಳ1.

ಸಿಂಗಳಪಿಪ್ಪಲಿ

a variety of pepper plant.

ಸಿಂಗಳಿಕ

= ಸಿಂಗಳ1.

ಸಿಗಳಿಕೆ

much hotness; great warmth; heat.

ಸಿಂಗಳೀಕ

the lanky, long-tailed black faced monkey Presbytis entellius; common langur.

ಸಿಂಗಾಡಶಂಭ

a horse disease caused by vitiated phlegm.

ಸಿಂಗಾಡಿ

a device for shooting arrows, made of a flexible, curved strip of wood, with a tightly drawn string...

ಸಿಂಗಾಡಿಗಟ್ಟು

a particular mode in sword-fight.

ಸಿಂಗಾರ

anything used to embellish something or someone; an ornament.

ಸಿಂಗಾರಕಾಱ

= ಸಿಂಗಾರಿಗ.

ಸಿಂಗಾರಗಿಡ

the palm Areca catechu of Arecaceae family.

ಸಿಂಗಾರಬಳ್ಳಿ

the plant Erycibe paniculata (var. wightiana) of Convolvulaceae family.

ಸಿಂಗಾರಬೀಜ

the plant Trapa bispinosa of Trapaceae family; Indian water chestnut.

ಸಿಂಗಾರವಡೆ

= ಸಿಂಗರಗೊಳ್ಳು.

ಸಿಂಗಾರಿ

a well-decorated ornamented girl or woman.

ಸಿಂಗಾರಿಗ

he who decorates, embellishes; a decorator.

ಸಿಂಗಾರಿಸು

= ಸಿಂಗರಿಸು.

ಸಿಂಗಾಸನ

= ಸಿಂಗಪೀಠ.

ಸಿಂಗಿ

to cut lengthwise; to split.

ಸಿಂಗಿಗೊರಳ

Śiva, who is holding the all-dstroying poison in his neck.

ಸಿಂಗಿನಾದ

= ಸಿಂಗನಾದ2.

ಸಿಗಿಸು

(cut) to have《something》split (My. (Kitt.))

ಸಿಗು

to be caught, arrested, confined.

ಸಿಗು(ಬ,ಬು)ರು

(ನಯವಾದ ಮರ, ಲೋಹ ಮೊದಲಾದುವುಗಳ) ಮೊನೆಯುಳ್ಳ ನವುರಾದ ಕಡ್ಡಿ.

ಸಿಗುಡಿತೆ

a kind of medicinal herb .

ಸಿಗುರು

a thin, sharp piece of wood; a splinter.

ಸಿಗುರ್

ಸಿಗುರು. = ಸಿಬರು, ಸಿವರು, ಸಿವುರು. a splinter, a shiver; that is pared off, rind (ಕೈಲ್ಲೈ Śm. 49; ಕಕ್ಕು...

ಸಿಗುಱು

= ಸಿಗುರು.

ಸಿಗುಱೇಳು

(a slender, sharp piece) to come out (of a wood).