ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೀರಾಯುಧ

= ಸೀರಧರ -2.

ಸೀರಾಸ್ತ್ರ

= ಸೀರಧರ -2.

ಸೀರಿ

= ಸೀರಧರ -2.

ಸೀರಿಪ್ರಿಯೆ

a kind of alcoholic liquor as rum, distilled from molasses.

ಸೀರಿಸು

= ಸೀರು1 - 1

ಸೀರು

very small; tiny; diminutive.

ಸೀರುಡಿಕೆ

= ಸೀರೆಉಡುಕೆ.

ಸೀರುಂಡೆ

anything seized by force or robbery; plunder.

ಸೀರುಂಬುಳಾಡು

to scatter things here and there; to strew in a disorderly manner.

ಸೀರುಮಣ್ಣು

= ಸೀರು4.

ಸೀರುಹೊನ್ನೆ

the tree Bridelia glauca of Euphorbiaceae family.

ಸೀರೆ

= ಸೀರ3 - 1.

ಸೀರೆಉಡುಕೆ

the remarriage of a widow.

ಸೀರೆರೋಗ

a disorder in women, characterised by excess or continuous discharge of menses.

ಸೀರೈ

Tbh. of ಚೀರ (Śmd. 347. 364). cloth; a garment in general (not sewed); a female's garment (not sewed,...

ಸೀರ್

= ಸೀರು2.

ಸೀರ್ಕರಡಿ

a fierce bear. ಪೋದ ಮಾರಿಯನ್ನಳೈ ಮನೈದೌಳ್ತು ಸೀರ್ಕರಡಿಯನ್ನಳೈ ನಾದುನಿ Pb. 4, 98.

ಸೀರ್ಣ

dried; turned pale; withered.

ಸೀರ್ಣಿ

a kind of sweet dish.

ಸೀರ್ನಾಯ್

a red-coloured wild dog (Cuon alpinus), which hunts in packs, attacking even large game; a dhole.

ಸೀರ್ಪ

a finger-ring (ಆಂಗುಲೀಯ Mr. 344).

ಸೀರ್ಪಡಿಸು

to utter a deep sound expressing pain, distress.

ಸೀರ್ಪನಿ

a very small drop of a liquid; a droplet.

ಸೀರ್ಪನಿವಡಪ

a fine, mistlike rain; drizzle.

ಸೀರ್ಪನಿವಡಹ

= ಸೀರ್ಪನಿವಡಪ.

ಸೀರ್ಪುಲ್

ಸಣ್ಣ ಹುಲ್ಲುಕಡ್ಡಿ.

ಸೀರ್ಪೆ

the act or an instance of shouting or calling out noisily; an outcry; bellowing; bawling.

ಸೀರ್ಮಿಡಿ

a very young fruit.

ಸೀರ್ವನಿ

= ಸೀರ್ಪನಿ.

ಸೀಱು

to become angry, wrathful; to be infuriated, irated.

ಸೀಱುಡು

a kind of bee that makes continuous jarring sound.

ಸೀಱುದಲೆ

uncombed, disheavelled hair.

ಸೀಱುಂಬಳ್

= ಸೀಱುಂಬುಳು.

ಸೀಱುಂಬಾಳು

= ಸೀಱುಂಬುಳು.

ಸೀಱುಂಬುಳಾಡಿಸು

= ಸೀಱುಂಬುಳಾಡು.

ಸೀಱುಂಬುಳಾಡು

the state of being scattered, strew abound in a disorderly manner.

ಸೀಱುಂಬುಳು

the fact or state of things being scattered here and there.

ಸೀಱುಂಬುಳ್

= ಸೀಱುಂಬುಳು.

ಸೀಱುಮಣ್ಣು

= ಸೀಱು3.

ಸೀಲ

(correctly, ಶೀಲ) 1. the way that one acts; behavior; deportment; conduct.

ಸೀಲಗುಣ

= (correctly, ಶೀಲಗುಣ)ಸೀಲ - 2.

ಸೀಲವಂತ

(correctly, ಶೀಲವಂತ) a man of good disposition or character; a virtuous man.

ಸೀಲವಂತೆ

(correctly, ಶೀಲವಂತೆ) a chaste, virtuous woman.

ಸೀಲಾಗಿಡ

the plant Tephrosia tinctoria of Papilionaceae family; wild indigo.

ಸೀಲು

an embossed emblem, figure, symbol, word, letter, etc., placed on a letter, document, etc. or envelo...

ಸೀಲೆ

= ಸೀರೆ1 - 2.

ಸೀಲೈ

Tbh. of ಚೇಲ (Śmd. 347). cloth, clothes, etc. ಸೀಲೈಗಳ ಎಲೈಗಳ ಧ್ವನಿ (ಮರ್ಮರ Nr.).

ಸೀಲ್

Tbh. of ಶೀಲ. character, etc. (Śmd. 365).

ಸೀವಟ

a mixtures of various fruits cut into pieces, usu. mixed with honey or sugar, etc.

ಸೀವಟಿ

a squeezed mass or a mass (of fruits, food, etc., Bh. 3, 9, 21; Mhr. ಚಿಂವಟಿ, ಚಿವಡಾ).