ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೀಳುಹಾದಿ

= ಸೀಳುದಾರಿ.

ಸೀಳೆ

the small or medium-sized, deciduous tree Cordia dichotoma ( = C. myxa) of Boraginaceae family.

ಸೀಳ್

= ಸೀಳು1.

ಸೀಳ್ಗಡಿ

to split lengthwise.

ಸೀಳ್ದಾರಿ

= ಸೀಳುದಾರಿ.

ಸೀಳ್ನಾಯ್

= ಸೀಳುನಾಯಿ.

ಸು

*

ಸುಂಕ

(correctly, ಶುಕ) any of several tropical or subtropical birds of the Psittaciformes with a hooked bi...

ಸುಕ(ಖ)ನಾಸಿ

ದೇವಾಲಯದ ಗರ್ಭಗುಡಿ ಯಲ್ಲಿರುವ ಮುಂಭಾಗದ ಅಂಕಣ.

ಸುಂಕಗಳ್ಳ

he who sells, imports or exports goods without paying the required tax or duties; a tax-evader.

ಸುಂಕಗಳ್ಳತನ

the act or practice of evading payment of sales tax, excise, import or export duties.

ಸುಂಕಂಗೊಳ್

to force payment of; to extort; to exact from.

ಸುಕಂಠ

good, pleasing, melodious voice.

ಸುಂಕಠಾಣೆ

= ಸುಂಕದ ಕಟ್ಟೆ.

ಸುಂಕಣಿ

= ಸುಂಕರಿ.

ಸುಕಂದಕ

the plant Allium cepa of Liliaceae family.

ಸುಕನಾತಿ

a woman who tries to draw meṇs attention or admiration by her vanity.

ಸುಕನಾಸಿ

the room or hall in front of the sanctum santorum of a temple.

ಸುಕನ್ದಕ

an onion.

ಸುಕನ್ಯೆ

a good girl.

ಸುಂಕಪಾಳ

(myth.) one of the eight serpent races.

ಸುಕಬಾಳು

= ಸುಕಂಬಾೞ್.

ಸುಕಂಬಾೞ್

to live a good, comfortable life.

ಸುಂಕಮಾನ್ಯ

the exempting of tax; tax-exemption.

ಸುಕಮಿರ್

to have a good, comfortable life.

ಸುಕರ

the quality or condition of being easy; easiness.

ಸುಕರತೆ

= ಸುಕರ2 - 1 & 5.

ಸುಕರತೈ

charity, benevolence (Cpr. 2, 51).

ಸುಕರಾಜ

the plant Polianthes tuberosa of Agavaceae famiy.

ಸುಂಕರಿ

the grass Heteropogon contortus ( = Andropogon contortus) of Poaceae family.

ಸುಕರೆ

a tractable cow.

ಸುಕರೈ

a tractable cow.

ಸುಕರ್ಮ

a kind, charitable, benevolent act.

ಸುಕಲ

one who has a great reputation for liberality both in giving and using.

ಸುಕಲಾಪ್ರವೀಣ

conversant with the beautiful (sixty-four) fine arts (Kk. 101).

ಸುಕಲೆ

1. ಉತ್ತಮವಾದ ಲಲಿತಕಲೆ,- ವಿದ್ಯೆ. 2. (ಮನೋಹರವಾದ) ಗುರುತು,- ಚಿಹ್ನೆ.

ಸುಕಲೈ

ಸುಕಲಾ. a beautiful fine art; an auspicious mark (J. 11, 25).

ಸುಂಕವಗ್ಗಡೆ

= ಸುಂಕಾಧಿಕಾರಿ.

ಸುಕವಿ

a good or excellent poet (Śmd. 92. 238; Ch. v. 15; Kāvy. III, 2, B, 81; Abh. P. 1, 31; Bp. 1, 20).

ಸುಂಕಂವಿಡು

to exempt tax from being paid.

ಸುಕವೀಂದ್ರ

a superior poet (J. 25, 6).

ಸುಂಕವೆರ್ಗಡೆ

= ಸುಂಕಾಧಿಕಾರಿ.

ಸುಕಾಣ

the helm - a) the wheel or tiller by which a ship or boat is steered; b) the complete steering gear,...

ಸುಕಾಣು

= ಸುಕಾಣ.

ಸುಂಕಾಧಿಕಾರಿ

a tax collecting officer.

ಸುಕಾರ

the syllable ಸು (Śmd. 268. 274 Cm.; 284).

ಸುಕಾರ್ಯ

a good work (Bp. 39, 69).

ಸುಕಾಲ

a time of plenty (My.).

ಸುಕಾಲಿ

a nomadic Romany caste.

ಸುಕಾಲಿಗ

= ಸುಕಾಲಿ.