ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೂಚಿಪರ್ಣ

a leaf having pointed tip.

ಸೂಚಿಮುಖ

= ಸೂಚೀಮುಖ.

ಸೂಚಿಸು

to give a clue or hint.

ಸೂಚಿಸುವಿಕೈ

= ಸೂಚಿಸುಹ. ಹಸ್ತಾಭಿನಯಾದಿಗಳಿನ್ದ ಅರ್ಥವನ್ನು ಸೂಚಿಸುವಿಕೈ (ಸಂಜ್ಞೈ Si. 414).

ಸೂಚಿಸುಹ

pointing out, indicating, etc. ಕೈಯ್ ಕಣ್ಣು ಮೌದಲಾದವರಿನ್ದ ಅರ್ಥವ ಸೂಚಿಸುಹ (ಸಂಜ್ಞೈ Nr.).

ಸೂಚೀಕರಣ

the act of preparing an index (as of books, subjects, events, etc.); an indexing.

ಸೂಚೀಕರ್ಮ

the work or profession of a tailor.

ಸೂಚೀಕರ್ಮಾಯ್ತೆ

a woman whose profession is stitching of new clothes and repairing of old ones; a tailor.

ಸೂಚೀಘಾತ

a proding of an elephant with a goad.

ಸೂಚೀನಾಟ್ಯ

a particular kind of dance (in which the dancer avoids stepping or falling on the needles planted on...

ಸೂಚೀಮುಖ

the pointed end of a needle.

ಸೂಚೀಮುಖರಸ

a medicine used in curing fits, tetanus, epilepsy, etc.

ಸೂಚೀವ್ಯೂಹ

ಸೈನ್ಯದ ಒಂದು ರಚನೆ.

ಸೂಚೀಹಸ್ತ

= ಸೂಚೀಮುಖ - 4.

ಸೂಚ್ಯ

giving an indication, suggestion or intimation; showing; signifying; indicative.

ಸೂಚ್ಯಂಕ

(stat.) index

ಸೂಚ್ಯಗ್ರ

the pointed end of a needle.

ಸೂಚ್ಯಾಸ್ಯ

= ಸೂಚೀಮುಖ - 4.

ಸೂಜಿ

a small, slender piece of steel with a sharp point at one end and a hole for thread at the other, us...

ಸೂಜಿಕಣ್ಣು

(tool) eye of a needle

ಸೂಜಿಕಲ್

= ಸೂಜಿಗಲ್ಲು.

ಸೂಜಿಕಲ್ಲು

= ಸೂಜಿಗಲ್ಲು.

ಸೂಜಿಕಾಯಕ

the occupation of a tailor.

ಸೂಜಿಗ

a kind of fish.

ಸೂಜಿಗಣ್ಣು

the hole at one end of a needle, for passing the thread through.

ಸೂಜಿಗಲ್

= ಸೂಜಿಗಲ್ಲು.

ಸೂಜಿಗಲ್(ಲ್ಲು)

ಕಬ್ಬಿಣವನ್ನು ಸೆಳೆಯುವ ಶಕ್ತಿಯುಳ್ಳ ಕಲ್ಲು.

ಸೂಜಿಗಲ್ಲು

any piece of certain kinds of material, as iron, that has the property of attracting like material;...

ಸೂಜಿಗೊಳ್

to be pierced, punctured with a needle.

ಸೂಜಿಚಿಕಿತ್ಸೆ

the ancient practice of piercing parts of the body with needles in seeking to treat disease or relie...

ಸೂಜಿಚುಚ್ಚು

to pierce with a needle.

ಸೂಜಿಮದ್ದು

a liquid injected into the body; injection.

ಸೂಜಿಮಲ್ಲಿಗೆ

the jasminum plant Jasminum auriculatum of Oleaceae family.

ಸೂಜಿಮೆಣಸಿನಕಾಯಿ

the chilli plant Capsicum minimum of Solanaceae family.

ಸೂಜೈ

= ಸೂಜಿ. (B. 4, 157 seq.). — ಸೂಜೇ ತಲೈ. = ಸೂಜಿ ತಲೈ. (B. 4, 171).

ಸೂಜ್ಞ

a learned, wise man.

ಸೂಂಟಗೆ

the flesh of animals used as food; meat.

ಸೂಂಟಗೆಗೊಳ್

(fig.) to destroy completely.

ಸೂಟಿ

a period of suspension of work, study or other activity, usu. used for rest, recreation or travel; r...

ಸೂಂಟಿಸು

to point (something) with the forefinger.

ಸೂಟು

= ಸೂಟಿ2.

ಸೂಟೆ

= ಸೂಡಿ1.

ಸೂಟೈ

a torch of wisps, etc. (Mhr. ಚುಡೀ, ಚೂಡ; Tu. ತೂಟೈ, ಸೂಟೈ). ಸೂಟೇ ಬೈಳಕಿಗೈ ಚನ್ದಾವರಕ್ಕೈ ಹೋದ ಹಾಗೈ (Prv.).

ಸೂಟ್

(wear) lounge suit, business suit

ಸೂಠಿ

= ಸೂಟಿ1.

ಸೂಡಂಗ

= ಸೂಡಗ.

ಸೂಡಾಯ

= ಸೂಡಗ. (C. Bp. 47, 44).

ಸೂಡಿ

= ಸೂಡು2.

ಸೂಡಿಕಟ್ಟು

= ಸೂಡುಕಟ್ಟು.

ಸೂಡಿಗ

(orn.) bracelet (Si.219 (Kitt.))