ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೂತ್ರನಾಭಿ

the plant Rauvolfia serpentina ( = Ophixylon serpentinum) of Apocynaceae family.

ಸೂತ್ರನಾಭಿಬಳ್ಳಿ

a small ornamental shrub, Rauwolfia serpentina benth. (St. & Pl.).

ಸೂತ್ರಪ್ರವೇಶ

see ಕೋ 3, ಕೋಸು 1.

ಸೂತ್ರಪ್ರಾಯ

a man who is considered to be the embodiment of traditional, esoteric knowledge.

ಸೂತ್ರಬದ್ಧ

based on or involving a system; systematic.

ಸೂತ್ರಬದ್ಧತೆ

the quality or fact of being systematic.

ಸೂತ್ರಬೊಂಬೆ

= ಸೂತ್ರದ ಗೊಂಬೆ.

ಸೂತ್ರಯಂತ್ರ

a thread-mechanism (Rām. 1, 13, 10). 2, a shuttle. 3, a weaver's loom.

ಸೂತ್ರವೇಷ್ಟನ

aweaveṛs shuttle.

ಸೂತ್ರಾಮ

= ಸುತ್ರಾಮ. good protector, Indra. (Sk.; Mr. 1a).

ಸೂತ್ರಾರ್ಥ

the purport of a short rule. — ಸೂತ್ರಾರ್ಥಮ್ಬೈರ್. -ಪೈರ್. to obtain or have the purport of an (introduc...

ಸೂತ್ರಿಕ

= ಸೂತ್ರಧಾರ.

ಸೂತ್ರಿಕೆ

a length of a thread.

ಸೂತ್ರಿಕೈ

= ಸುತ್ತಿಗೈ. a thread, a string. see ಉರಃ-. 2, a kind of dish or cake.

ಸೂತ್ರಿಸು

to measure the length using a thread or cord.

ಸೂತ್ರೀಕರಣ

the act or process of expressing an idea, the general truth in a precise manner.

ಸೂತ್ರೀಕರಿಸು

to bring different things and put them in a particular order; to arrange or set forth in a row or su...

ಸೂತ್ಸವ

a good, enjoyable festival.

ಸೂದ

a destroying or being destroyed.

ಸೂದಕರ್ಮ

the work of a cook; cooking.

ಸೂದಕರ್ಮಜ್ಞ

an expert cook.

ಸೂದನ

the act or an instance of destroying, killing or eradicating.

ಸೂದಾಗಾರ

= ಸೂದಾರ. a kitchen.

ಸೂದಾಧ್ಯಕ್ಷ

a superintendent of cooking, an overseer of the kitchen.

ಸೂದಾರ

Tbh. of ಸೂದಾಗಾರ. (Bh. 4, 4, 38).

ಸೂದ್ರ

a man belonging to śudra caste.

ಸೂದ್ರಗಿತಿ

a sūdra woman (My.).

ಸೂದ್ರಿತಿ

a woman belonging to śudra caste.

ಸೂನ

a blown up flower.

ಸೂನ(ಲಂ)ಗಿ

1. ಒಂದ ಬಗೆಯ ಆಯುಧ. 2. ಕಬ್ಬಿನ ಹೂವು.

ಸೂನಕ

= ಸೂನ. see ಪ್ರ-.

ಸೂನಂಗಿ

= ಸೂನಗೆ.

ಸೂನಗಿ(ಗೆ)

ಒಂದು ಬಗೆಯ ಆಯುಧ.

ಸೂನಗಿಗತ್ತಿ

a kind of sword or dagger.

ಸೂನಗೆ

a long shaft with a pointed end used for piercing; a spear.

ಸೂನಿ

a man who sells meat; a butcher.

ಸೂನಿಕ

= ಸೂನಿ. (Sk.).

ಸೂನಿಗಿ

= ಸೂನಗಿ, etc. (Bh. 3, 18, 29).

ಸೂನಿಗೆ

= ಸೂನಗೆ.

ಸೂನು

a boy or man as he is related to his parents; a son.

ಸೂನುಗಿ

= ಸೂನಗಿ, etc. — ಸೂನುಗಿಗತ್ತಿ. -ಕತ್ತಿ. = ಸೂನುಗಿ. (Rśv. 6, 11 va.).

ಸೂನುತೆ

the fact or state of being a son; sonship.

ಸೂನೃತ

a good, friendly speech.

ಸೂನೃತಚರಿತ

an honest man; a man of rectitude.

ಸೂನೃತಚರಿತೆ

an honest woman; a woman of rectitude.

ಸೂನೆ

a place where animals are killed for meat; a slaughterhouse; a butchery.

ಸೂನೆಗಾಱ

a man who sells meat; a butcher.

ಸೂನೈ

any place where animals are killed or sacrificed; any place or utensil in a house where animals are...

ಸೂನೈಗಾರ

a butcher [ನಮ್ಮ ಕೂಡಲಸಂಗಮದೇವನನರಿಯದ ಸೂನೈಗಾರರೈಲ್ಲ ನುಡಿಯದಿರಿ ಭೋ. Bv. 566; Cv. 160]; (ವೈತಂಸಿಕ, ಕೌಟಕ, ಮಾಂಸ...

ಸೂನ್ಮದ

quite mad, crazy. (Colebr.).