ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೂಡಿಗೆ

a long-handled brush of straws, twigs, bristles,etc. for sweeping; a broom.

ಸೂಡಿಸು

to cause to wear (a flower, string of flowers, etc.) 2) to open an umbrella and hold it to protect a...

ಸೂಡು

= ಸೂಡಿ1 - 1.

ಸೂಡುಕಟ್ಟು

to bundle hay, grass, etc.

ಸೂಡುದಱಿ

to cut up or chop up; to hash.

ಸೂಡುಪಾಡು

ನಾಶ ಮಾಡುವ ಪ್ರತಿಜ್ಞೆ.

ಸೂಡುಬೆಂಕಿ

the fire set to a pyre (for burning a dead body).

ಸೂತ

the driver of a chariot; a charioteer.

ಸೂತಕ

= ಸೂತ2 - 9.

ಸೂತಕಾಗೃಹ

= ಸೂತಿಕಗೃಹ. (Colebr.).

ಸೂತಕಾರಿ

(mus.) a man who lets out a long, deep, audible breath while singing (which is considered a fault).

ಸೂತಕಿ

= ಸೂತಕೃತೆ.

ಸೂತಕೃತೆ

a woman trained to help women in childbirth; a midwife.

ಸೂತಕೈ

ಸೂತಕಾ. = ಸೂತಿಕೈ.

ಸೂತಗ

an offspring; a descendant; an issue.

ಸೂತತನ

the quality, work or occupation of a charioteer.

ಸೂತತ್ವ

= ಸೂತತನ.

ಸೂತನಂದನ

= ಸೂತಪುತ್ರ. (Bh. 8, 18, 5).

ಸೂತಪುತ್ರ

Karṇa. (My.).

ಸೂತಿ

an act or instance of being born; birth.

ಸೂತಿಕಸೂಲೆ

pains associated with the process of childbirth; birth-pangs.

ಸೂಂತಿಕಾಗಾರ

a room where a woman who has just given birth to a child is confined.

ಸೂತಿಕಾಗೃಹ

a room, ward where child birth takes place; a labour-ward (as in a hospital).

ಸೂತಿಕಾಗೇಹ

= ಸೂತಿಕಾಗೃಹ.

ಸೂತಿಕಾಭವನ

a lying-in chamber.

ಸೂತಿಕಾಮಂದಿರ

= ಸೂತಿಕಾಗೃಹ.

ಸೂತಿಕಾರೋಗ

a kind of fever occuring during or immediately after childbirth.

ಸೂತಿಕಾವಾಯು

= ಸೂಚಿಕಾವಾಯು. a wasting disease after child-birth (My.).

ಸೂತಿಕೃತಿ

a midwife (ಸೂಲಗಿತ್ತಿ Mr. 308).

ಸೂತಿಕೆ

she who has just borne a child.

ಸೂತಿಕೈ

ಸೂತಿಕಾ. a woman who has recently given birth to a child, a lying-in woman. see e. g. ನವ-, ಪ್ರ-.

ಸೂತಿಮಸಗು

(the birth-pangs) to become severe.

ಸೂತಿಮಾಸ

the time when a pregnant woman is about to deliver the child.

ಸೂತೈ

a woman who has given birth to a child or one recently delivered. see ಚಿರ-.

ಸೂತ್ಕೃತ

(dance.) a sighing to express pain, agony, etc.

ಸೂತ್ತುಂಗ

increased in volume or size, as from inner pressure; blown up; bulged; swollen.

ಸೂತ್ಥಾನ

good effort or exertion, active effort. 2, making good effort, clever.

ಸೂತ್ಯೈ

expressing or drinking the sōma juice (at a sacrifice).

ಸೂತ್ರ

a length of a thread.

ಸೂತ್ರಕಾರ

a man who expresses concisely the principle or rule of conduct or makes a statement of general truth...

ಸೂತ್ರಗಿಂಡಿ

ದಾರದಿಂದ ಸುತ್ತಿದ ಕಳಶ.

ಸೂತ್ರಗೊ(ಬೊ)ಂಬ್ಜೆ

ದಾರವನ್ನು ಕಟ್ಟಿ (ತೆರೆಯ ಮರೆಯಲ್ಲಿ ನಿಂತು ಹಿಡಿದೆಳೆಯುತ್ತ) ಆಡಿಸುವ ಬೊಂಬೆ.

ಸೂತ್ರಗೊಂಬೆ

= ಸೂತ್ರದ ಗೊಂಬೆ.

ಸೂತ್ರಗೋಲು

a stiff rod with a lash attached to one end, for striking or flogging; a whip.

ಸೂತ್ರಧರ

= ಸೂತ್ರಧಾರ.

ಸೂತ್ರಧಾರ

a man who directs or plays a key role in, a play, cinema.

ಸೂತ್ರಧಾರಕ

= ಸೂತ್ರಧಾರ.

ಸೂತ್ರಧಾರಿ

= ಸೂತ್ರಧಾರ.

ಸೂತ್ರಧಾರಿತನ

the act and responsibility of the chief architect of a temple.

ಸೂತ್ರನಾಡಿ

name of a particular astral tube, in the body, carrying prāṇa (nerve current).