ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೊಗಸಿಕೆ

= ಸೊಗಸು2 - 1.

ಸೊಗಸಿತು

= ಸೊಗಸು2 - 1.

ಸೊಗಸು

the quality that pleases the senses, esp. the sight; beauty.

ಸೊಗಸುಕಾಱ

= ಸೊಗಸುಗಾರ.

ಸೊಗಸುಗಡಲ್

the mythological ocean of milk, the abode of Viṣṇu.

ಸೊಗಸುಗಾತಿ

a beautiful, graceful woman.

ಸೊಗಸುಗಾರ

a man who is excessively concerned about his clothes and appearance.

ಸೊಗಸುಗಾರಿಕೆ

beauty as is evident from a meaningful design or pattern, graceful act, behaviour or something else.

ಸೊಗಸುಗಾರ್ತಿ

= ಸೊಗಸುಗಾತಿ.

ಸೊಗಸುಗಾಱ

= ಸೊಗಸುಗಾರ.

ಸೊಗಸುಗುಂದು

(beauty, grace, charm) to diminish, dwindle.

ಸೊಗಸುಗೊಳಿಸು

to decorate or improve by adding detail; to ornament; to adorn; to embellish.

ಸೊಗಸುದೋಱು

to give great joy or pleasure; to delight.

ಸೊಗಸುವಡೆ

to have grace added and become beautiful, more beautiful.

ಸೊಗಸುವೆರು

= ಸೊಗಸುವಡೆ.

ಸೊಗಸುವೆಱು

= ಸೊಗಸುವಡೆ.

ಸೊಗಸೇರು

(beauty, gracefulness) to increase.

ಸೊಗಸೇರ್

= ಸೊಗಸೇರು.

ಸೊಗುಳಿ

a game of chance, played with stakes.

ಸೊಜ್ಜಿಗೆ

fine wheat flour.

ಸೊಂಟ

the part of the body between the ribs and the hips; the waist.

ಸೊಟಕ

= ಸೊಟ್ಟಗ.

ಸೊಂಟಕಟ್ಟು

(fig.) to prepare oneself for (undertaking some onerous or responsible task); to determinedly be rea...

ಸೊಟಗ

= ಸೊಟ್ಟಗ.

ಸೊಂಟಗಟ್ಟು

= ಸೊಂಟಕಟ್ಟು.

ಸೊಟಗೆ

(arch.) a unit of capacity.

ಸೊಂಟದಟ್ಟಿ

an unsewn long cloth for wearing around waist (covering the waist and thighs).

ಸೊಂಟಪಟ್ಟಿ

a band of flexible material, as leather or cord, for encircling the waist; a belt.

ಸೊಂಟಮುರಿ

to break the bones of the waist (rendering a person unable to stand erect).

ಸೊಂಟಿ

the herb Zingiber officinale of Zingiberaceae family; ginger.

ಸೊಂಟಿಗೆ

= ಸೊಟಗೆ1.

ಸೊಟ್ಟ

= ಸೊಟ್ಟು - 1.

ಸೊಟ್ಟಗ

a long-handled, cuplike spoon for dipping out liquids; a ladle.

ಸೊಟ್ಟಗಣ್ಣು

1. ಮೆಳ್ಳಗಣ್ಣು. 2. ಅಮಂಗಳಕರವಾದ ದೃಷ್ಟಿ.

ಸೊಟ್ಟಗೆ

in a crooked manner; crookedly.

ಸೊಟ್ಟಂಬಟ್ಟ

in a curved, crooked manner.

ಸೊಟ್ಟಮುಖ

1. (ಬೇಸರ, ಕೋಪ ಮುಂತಾದುವುಗಳಿಂದ) ತಿರುಚಿಕೊಂಡಿರುವ ಮುಖ. 2. ಅಮಂಗಳ ಕರವಾದ ಮುಖ.

ಸೊಟ್ಟಿ

(def.) þtab.ß crippled woman

ಸೊಟ್ಟಿಗೆ

= ಸೊಟಗೆ1.

ಸೊಟ್ಟು

the quality or state of being curved, crooked or irregular in shape or form.

ಸೊಟ್ಟುಕೊಯಿನೆ

the shrub Phyllanthus pinnatus ( = P. wightianus) of Euphorbiaceae family.

ಸೊಟ್ಟುಹೊರಿಸು

to charge with the fault, offense or crime; to accuse (a person or system) of.

ಸೊಟ್ಟೆ

the part of a fruit left after the juice has been extracted from it.

ಸೊಡ

(fire) burning [Ka. D2654] (Kk.78 (Kitt.))

ಸೊಂಡ(ಡಿ)ಗೆ

ಸಂಡಗೆ.

ಸೊಡ(ಡಿ)ಲು

1. ದೀಪ. 2. ದೀಪ ಹತ್ತಿಸುವ ಸಾಧನ.

ಸೊಂಡಗೆ

= ಸೊಂಡಿಗೆ.

ಸೊಡಬಲಿ

a place where dead bodies are burnt; a place of cremation.

ಸೊಡಬಲಿವನೆಯ

Śiva, who lives in burial or crematation ground.

ಸೊಡರಿ

a kind of plant.