ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೈರ್ಕು

= ಸೈಕ್ಕು. to shove in, to put in, to insert, to tuck (the end of a garment) into another (part of th...

ಸೈಱೆ

to narrow, to contract, to confine: to harass (see Ss. s. ಬೇಡ 2; T. ಚೈರಿ, to narrow, to contract; to...

ಸೈಱೆಕೋಲ್

= ಸೈರೈಗೋಲ್. the end of the sides (of the army). ಸೈರೈಕೋಲ್ ಸೈರೈಕೋಲಿಂ ಪತ್ತರುಗಾವುದ ಬಲದ ಪವಣನನಿತಿನಿತೈನ್ದಾನ...

ಸೈಲ

= ಸೈಲು.

ಸೈಲಂಗಿ

a loose upper garment.

ಸೈಲದಿ

= ಸೈಲನ್ದಿ. a spider (Te. ಚೈಲಿದಿ; Tu. ಸಾಲಿಗೈ; T., M. ಚಿಲನ್ನಿ). — ಸೈಲದಿನೂಲ್. a spider's thread or web...

ಸೈಲವು

leave, permission, order (J. 10, 47; 12, 14; Te.; Te. also: expenses, charges; expenditure; dismissa...

ಸೈಲು

the quality or condition of being loose, not tight, taut or firm; slackness.

ಸೈಲುಗೈ

to make something become loose; to loosen.

ಸೈಲುಬೀಳು

ಸಡಿಲವಾಗು.

ಸೈಲೈ

sound, noise; echo (M. ಚಿಲಪ್ಪು, ಚಿಲೈ; T. ಚಿಲೈ; cf. ಕಿಲ್; T. ಚೈಲ್, a clap of thunder; cf. ಸೌಲ್ 1). ಶಬ...

ಸೈಲ್ಲೈಹ

= ಸಲ್ಲೈಹ. any stake or rod. ಸೈಲ್ಲೈಹದ ಕಟ್ಟಿಗೈ (ಶಲ್ಯ, ಶಂಕು Nr.).

ಸೈವ

(correctly, ಶೈವ) 1. of or relating to Śiva.

ಸೈವರಿ

ನೇರವಾಗಿ ಸಾಗು.

ಸೈವಳಿ

ನೇರವಾದ ದಾರಿ,- ಹಾದಿ.

ಸೈವಳೆ

a continuous rain.

ಸೈವಳೆಗಱೆ

to cause to rain incessantly or cause to fall down as an incessant rain.

ಸೈವಿಡಿಸು

= ಸೈವಿಡು - 1 & 2

ಸೈವಿಡು

to give solace or comfort; to console.

ಸೈವೆರಗು

ಅತಿಯಾದ ತಳಮಳ.

ಸೈವೆಱಗು

= ಸೈವೆರಗು.

ಸೈವೆಱಗುವಡು

to become utterly confused; to be bewildered.

ಸೈವೆಳಗು

to shine brightly.

ಸೈಸು

to bear or put up with; to tolerate.

ಸೈಂಹಿಕೇಯ

(fr. ಸಿಂಹಿಕಾ). Siṁhikā's child: Rāhu.

ಸೈಳ

= ಸೈಳದು, etc. P. p. of ಸೈಳೈ 3, in ಸೈಳೈ ಕೌಳ್ಳು (My.) and ಸೈಳ ಸೈಳದು (Bp. 47, 47; 60, 48).

ಸೈಳತ

the act of pulling (My.). 2, spasm (of the muscles, My.). 3, the force or velocity of a stream (My.)...

ಸೈಳದು

= ಸೈಳೈದು. P. p. of ಸೈಳೈ 3. (C.; Dp. 32, 2; see ಸೈಳ-).

ಸೈಳವು

the force or velocity of a stream (C; B. 4, 38. 104).

ಸೈಳಸು

to cause to pull. etc. (My.).

ಸೈಳಾಕ್ಷರ

(correctly, ಶೈಲಾಕ್ಷರ) an inscription on a stone.

ಸೈಳೇಂದ್ರಿ

= ಸೈರಂಧ್ರಿ.

ಸೈಳೇನ್ದ್ರಿ

Tbh. of ಸೈರನ್ಧ್ರಿ. (J. 6, 50; Bh. 4, 1, 7).

ಸೈಳೈ

a twig, a small branch, a stick, a staff, a rod, also one for training or punishing children (ಬಾಲಶಿಕ...

ಸೈಳೈಯ

Tbh. of ಶಲ್ಯ 1 (?). a rod? see Mr. s. ಜಲಿ.

ಸೈಳ್ಳ

= ಚಳ್ಳೈ, etc. Cordia myxa Lin. ಸೈಳ್ಳದ ಮರ (ಶೇಲು, ಶ್ಲೇಷ್ಮಾತಕ, etc. Nr.).

ಸೈಳ್ಳು

= ಚಳ್ಳು, etc. a long flexible twig or rod. — ಸೈಳ್ಳುಗುರ್. -ಉಗುರ್. (Ct. II, 68; Śm. 118). a long (but...

ಸೈಳ್ಳೈ

a wound made by scratching or a wale (ಚಿವುರ ಗಾಯ, ಬಾಸುಳ G. 504).

ಸೊ(ಸೋ)ಡಗೆ

ತರಕಾರಿಯಾಗಿ ಬಳಸುವ ಒಂದು ಬಗೆಯ ಕಾಯಿ ಮತ್ತು ಅದರಿಂದ ತಯಾರಿಸುವ ಮೇಲೋಗರ.

ಸೊಕ

= ಸೊಗ.

ಸೊಕಗೊಳಿಸು

to give pleasure to; to delight.

ಸೊಕಮಿರು

= ಸೊಗಮಿರು.

ಸೊಕವಡೆ

= ಸೊಗಂವಡೆ.

ಸೊಂಕು

1. ಸ್ಪರ್ಶ. 2. (ದೆವ್ವ ಮುಂತಾದುವು) ಹಿಡಿಯುವಿಕೆ. 3. ಗಾಳಿ, ನೀರು ಮೊದಲಾದುವುಗಳ ಮೂಲಕ ಹರಡುವ ರೋಗದ ಅಂಟು,- ಸಂಸರ್ಗ.

ಸೊಂಕುರೋಗ

any disease that is communicated or communicable from one person to another or others; a communicabl...

ಸೊಂಕುವಿಕೆ

(cont.) touching, etc.

ಸೊಕ್ಕಡಕೆ

1. ಅಮಲನ್ನು ಉಂಟು ಮಾಡುವ ಅಡಕೆ. 2. ಗಂಟಲಲ್ಲಿ ಹಿಡಿತ ವನ್ನುಂಟುಮಾಡುವ ಅಡಕೆ,.

ಸೊಕ್ಕಳಿ

to lose one's strength, stamina.

ಸೊಕ್ಕೞಿ

= ಸೊಕ್ಕಳಿ.

ಸೊಕ್ಕಾ(ರ್ಕಾ)ನೆ

ಮದಿಸಿದ ಆನೆ.